ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ಶ್ರೀ ಗಾಯತ್ರೀ ಸಹಸ್ರನಾಮ ಸ್ತೋತ್ರಮ್- ಭಾಗ 10 ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad


 

ಆಲಿಸಿ: ಶ್ರೀ ಗಾಯತ್ರೀ ಸಹಸ್ರನಾಮ ಸ್ತೋತ್ರಮ್- ಭಾಗ 10




ಚರಾಚರನಿವಾಸೀ ಚ ಚಕ್ರಪಾಣಿಸಹೋದರೀ |
ದಕಾರರೂಪಾ ದತ್ತಶ್ರೀ: ದಾರಿದ್ರ್ಯಚ್ಛೇದಕಾರಿಣೀ || 145 ||

ದತ್ತಾತ್ರೇಯಸ್ಯವರದಾ ದಯಾಲುರ್ದೀನವತ್ಸಲಾ |
ದಕ್ಷಾರಾಧ್ಯಾ ದಕ್ಷಕನ್ಯಾ ದಕ್ಷಯಜ್ಞವಿನಾಶಿನೀ || 146 ||

ದಕ್ಷಾ ದಾಕ್ಷಾಯಣೀ ದೀಕ್ಷಾ ದೃಷ್ಟಾದಕ್ಷವರಪ್ರದಾ |
ದಕ್ಷಿಣಾ ದಕ್ಷಿಣಾರಾಧ್ಯಾ ದಕ್ಷಿಣಾಮೂರ್ತಿರೂಪಿಣೀ || 147 ||

ದಯಾವತೀ ದಮಸ್ವಾಂತಾ ದನುಜಾರಿರ್ದಯಾನಿಧಿ: |
ದಂತಶೋಭನಿಭಾದೇವೀ ದಮನೀ ದಾಡಿಮಸ್ತನೀ || 148 ||

ದಂಡಾ ಚ ದಮಯತ್ರೀ ಚ ದಂಡಿನೀ ದಮನಪ್ರಿಯಾ |
ದಂಡಕಾರಣ್ಯನಿಲಯಾ ದಂಡಕಾರಿವಿನಾಶಿನೀ || 149 ||

ದಂಷ್ಟ್ರಾಕರಾಳವದನಾ ದಂಡಶೋಭಾ ದರೋದರೀ |
ದಾರಿದ್ರಾರಿಷ್ಟಶಮನೀ ದಮ್ಯಾ ದಮನಪೂಜಿತಾ || 150 ||

ದಾನವಾರ್ಚಿತಪಾದಶ್ರೀ: ದ್ರವಿಣಾ ದ್ರಾವಿಣೀ ದಯಾ |
ದಾಮೋದರೀ ದಾನವಾರಿ: ದಾಮೋದರ ಸಹೋದರೀ || 151 ||

ದಾತ್ರೀ ದಾನಪ್ರಿಯಾ ದಾಮ್ನೀ ದಾನಶ್ರೀದ್ರ್ವಿಜವಂದಿತಾ |
ದಂತಿಗಾ ದಂಡಿನೀ ದೂರ್ವಾ ದಧಿದುಗ್ಧಸ್ವರೂಪಿಣೀ || 152 ||

ದಾಡಿಮೀಬೀಜಸಂದೋಹ-ದಂತಪಂಕ್ತಿವಿರಾಜಿತಾ |
ದರ್ಪಣಾ ದರ್ಪಣಸ್ವಚ್ಛಾ ದೃಮಮಂಡಲವಾದಿನೀ || 153 ||

ದಶಾವತಾರ ಜನನೀ ದಶದಿಗ್ದೈವಪೂಜಿತಾ |
ದಮಾ ದಶದಿತಾ ದೃಶ್ಯಾದಶದಾಸೀ ದಯಾನಿಧಿಃ || 154 ||

ದೇಶಕಾಲ ಪರಿಜ್ಞಾನಾ ದೇಶಕಾಲ ವಿಶೋಧಿನೀ |
ದಶಮ್ಯಾದಿಕಲಾರಾಧ್ಯಾ ದಶಗ್ರೀವ ವಿರೋಧಿನೀ || 155 ||

ದಶಾಪರಾಧಶಮನೀ ದಶವೃತ್ತಿ ಫಲಪ್ರದಾ |
ಯಾತ್ಕಾರರೂಪಿಣೀ ಯಾಜ್ಞೀಯಾದವೀ ಯಾದವಾರ್ಚಿತಾ || 156 ||

ಯಯಾತಿಪೂಜನಪ್ರೀತಾ ಯಾಜ್ಞಿಕೀ ಯಾಜಕಪ್ರಿಯಾ |
ಯಜಮಾನಾ ಯದುಪ್ರೀತಾ ಯಾಮಪೂಜಾಫಲಪ್ರದಾ || 157 ||

ಯಶಸ್ವಿನೀ ಯಮಾರಾಧ್ಯಾ ಯಮಕನ್ಯಾ ಯತೀಶ್ವರೀ |
ಯಮಾದಿ ಯೋಗಸಂತುಷ್ಟಾ ಯೋಗೀಂದ್ರ ಹೃದಯಾಯಮಾ || 158 ||

ಯಮೋಪಾದಿವಿನಿರ್ಮುಕ್ತಾ ಯಶಸ್ಯವಿಧಿಸನ್ನುತಾ |
ಯವೀಯಸೀ ಯುವಪ್ರೀತಾ ಯಾತ್ರಾನಂದಾ ಯತೀಶ್ವರೀ || 159 ||

ಯೋಗಪ್ರಿಯಾ ಯೋಗಗಮ್ಯಾ ಯೋಗಧ್ಯೇಯಾ ಯಥೇಚ್ಛಗಾ |
ಯಾಗಪ್ರಿಯಾ ಯಾಜ್ಞಸೇನೀ ಯೋಗರೂಪಾ ಯಥೇಷ್ಟದಾ || 160 ||
 
ಫಲಶ್ರುತಿ: 
 
ಇತ್ಯೇತತ್ಕಥಿತಂ ದೇವಿ ರಹಸ್ಯಂ ಸರ್ವಕಾಮದಮ್ |
ಸರ್ವಪಾಪಪ್ರಶಮನಂ ಸರ್ವತೀರ್ಥ ಫಲಪ್ರದಮ್ || 161 ||

ಸರ್ವರೋಗಹರಂ ಪುಣ್ಯಂ ಸರ್ವಜ್ಞಾನಮಯಂ ಶಿವಮ್ |
ಸರ್ವಸಿದ್ಧಿಪ್ರದಂ ದೇವಿ ಸರ್ವ ಸೌಭಾಗ್ಯವರ್ಧನಮ್ || 162 ||

Post a Comment

أحدث أقدم