ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ಶ್ರೀ ಗಾಯತ್ರೀ ಸಹಸ್ರನಾಮ ಸ್ತೋತ್ರಮ್- ಭಾಗ 5 ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad


 

ಆಲಿಸಿ: ಶ್ರೀ ಗಾಯತ್ರೀ ಸಹಸ್ರನಾಮ ಸ್ತೋತ್ರಮ್- ಭಾಗ 5



ನೀಲಗ್ರೀವಾ ನಿರಾಹಾರಾ ನಿರಂಜನವರಪ್ರದಾ |
ನವನೀತಪ್ರಿಯಾನಾರೀ ನರಕಾರ್ಣವತಾರಿಣೀ || 55 ||

ನಾರಾಯಣೀ ನಿರೀಹಾ ಚ ನಿರ್ಮಲಾ ನಿರ್ಗುಣಪ್ರಿಯಾ |
ನಿಶ್ಚಿಂತಾ ನಿಗಮಾಚಾರಾ ನಿಖಿಲಾಗಮವೇದಿನೀ || 56 ||

ನಿಮೇಷಾ ನಿಮಿಷೋತ್ಪನ್ನಾ ನಿಮೇಷಾಂಡವಿಧಾಯಿನೀ |
ನಿವಾತದೀಪಮಧ್ಯಸ್ಥಾ ನಿರ್ವಿಘ್ನಾ ನೀಚನಾಶಿನೀ || 57 ||

ನೀಲವೇಣೀ ನೀಲಖಂಡಾ ನಿರ್ವಿಷಾ ನಿಷ್ಕಶೋಭಿತಾ |
ನೀಲಾಂಶುಕಪರೀಧಾನಾ ನಿಂದಘ್ನೀಚ ನಿರೀಶ್ವರೀ || 58 ||

ನಿಶ್ವಾಸೋಚ್ಛ್ವಾಸಮಧ್ಯಸ್ಥಾ ನಿತ್ಯಯಾನವಿಲಾಸಿನೀ |
ಯಂಕಾರರೂಪಾ ಯಂತ್ರೇಶ್ರೀ ಯಂತ್ರೀ ಯಂತ್ರಯಶಸ್ವಿನೀ || 59 ||

ಯಂತ್ರಾರಾಧನಸಂತುಷ್ಟಾ ಯಜಮಾನಸ್ವರೂಪಿಣೀ |
ಯೋಗಿಪೂಜ್ಯಾ ಯಕಾರಸ್ಥಾ ಯೂಪಸ್ತಂಭ ನಿವಾಸಿನೀ || 60 ||

ಯಮಘ್ನೀ ಯಮಕಲ್ಪಾ ಚ ಯಶ: ಕಾಮಾ ಯತೀಶ್ವರೀ |
ಯಮಾದಿಯೋಗನಿರತಾ ಯತಿದು:ಖಾಪಹಾರಿಣೀ || 61 ||

ಯಜ್ಞಾ ಯಜ್ಞಾ ಯಜುರ್ಗೇಯಾ ಯಜ್ಞೇಶ್ವರ ಪತಿವ್ರತಾ |
ಯಜ್ಞಸೂತ್ರಪ್ರದಾಯಷ್ಟ್ರೀ ಯಜ್ಞಕರ್ಮಫಲಪ್ರದಾ || 62 ||

ಯವಾಂಕುರಪ್ರಿಯಾ ಯಂತ್ರೀ ಯವದಘ್ನೀ ಯವಾರ್ಚಿತಾ |
ಯಜ್ಞಕತ್ರ್ರೀ ಯಜ್ಞಭೋಕ್ತ್ರೀ ಯಜ್ಞಾಂಗೀ ಯಜ್ಞವಾಹಿನೀ || 63 ||

ಯಜ್ಞಸಾಕ್ಷೀ ಯಜ್ಞಮುಖೀ ಯಜುಷೀ ಯಜ್ಞರಕ್ಷಿಣೀ |
ಭಕಾರರೂಪಾ ಭದ್ರೇಶೀ ಭದ್ರಕಲ್ಯಾಣದಾಯಿನೀ || 64 ||

ಭಕ್ತಪ್ರಿಯಾ ಭಕ್ತಸಖಾ ಭಕ್ತಾಭೀಷ್ಟಸ್ವರೂಪಿಣೀ |
ಭಗಿನೀ ಭಕ್ತಸುಲಭಾ ಭಕ್ತಿದಾ ಭಕ್ತವತ್ಸಲಾ || 65 ||

ಭಕ್ತಚೈತನ್ಯನಿಲಯಾ ಭಕ್ತಬಂಧವಿಮೋಚನೀ |
ಭಕ್ತಸ್ವರೂಪಿಣೀ ಭಾಗ್ಯಾ ಭಕ್ತಾರೋಗ್ಯಪ್ರದಾಯಿನೀ || 66 ||

ಭಕ್ತಮಾತಾ ಭಕ್ತಗಮ್ಯಾ ಭಕ್ತಾಭೀಷ್ಟಪ್ರದಾಯಿನೀ |
ಭಾಸ್ಕರೀ ಭೈರವೀ ಭೋಗ್ಯಾ ಭವಾನೀ ಭಯನಾಶಿನೀ || 67 ||

ಭದ್ರಾತ್ಮಿಕಾ ¨ sÀದ್ರದಾಯೀ ಭದ್ರಕಾಳೀ ಭಯಂಕರೀ |
ಭಗನಿಷ್ಯಂದಿನೀ ಭೂಮ್ನೀ ಭವಬಂಧವಿಮೋಚನೀ || 68 ||

ಭೀಮಾ ಭವಸಖಾ ಭಂಗೀ ಭಂಗುರಾ ಭೀಮದರ್ಶಿನೀ |
ಭಲ್ಲೀ ಭಲ್ಲೀಧರಾ ಭೀರು: ಭೇರುಂಡಾ ಭೀಮಪಾಪಹಾ || 69 ||

ಭಾವಜ್ಞಾ ಭೋಗಧಾತ್ರೀ ಚ ಭವಘ್ನೀ ಭೂತಿಭೂಷಣಾ |
ಭೂತಿದಾ ಭೂಮಿದಾತ್ರೀ ಚ ಭೂಪತಿತ್ವಪ್ರದಾಯಿನೀ || 70 ||

ಭ್ರಾಮರೀ ಭ್ರಮರೀ ಭಾರೀ ಭವಸಾಗರತಾರಿಣೀ |
ಭಂಡಾಸುರವಧೋತ್ಸಾಹಾ ಭಾಗ್ಯದಾ ಭಾವನೋದಿನೀ || 71 ||

ಗೋಕಾರರೂಪಾ ಗೋಮಾತಾ ಗುರುಪತ್ನೀ ಗುರುಪ್ರಿಯಾ |
ಗೋರೋಚನಪ್ರಿಯಾ ಗೌರೀ ಗೋವಿಂದಗುಣವರ್ಧಿನೀ || 72 ||

Post a Comment

أحدث أقدم