ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ಶ್ರೀ ಗಾಯತ್ರೀ ಸಹಸ್ರನಾಮ ಸ್ತೋತ್ರಮ್- ಭಾಗ-7 ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad


 

ಆಲಿಸಿ: ಶ್ರೀ ಗಾಯತ್ರೀ ಸಹಸ್ರನಾಮ ಸ್ತೋತ್ರಮ್- ಭಾಗ-7



ಸಂತೋಷಜನನೀ ಸೇವ್ಯಾ ಸರ್ವೇಶೀ ಸರ್ವರಂಜನೀ |
ಸರಸ್ವತೀ ಸಮಾರಾಧ್ಯಾ ಸಾಮದಾ ಸಿಂಧುಸೇವಿತಾ || 91 ||

ಸಮ್ಮೋಹಿನೀ ಸದಾಮೋಹಾ ಸರ್ವಮಾಂಗಲ್ಯದಾಯಿನೀ |
ಸಮಸ್ತಭುವನೇಶಾನೀ ಸರ್ವಕಾಮಫಲಪ್ರದಾ || 92 ||

ಸರ್ವಸಿದ್ಧಿಪ್ರದಾ ಸಾಧ್ವೀ ಸರ್ವಜ್ಞಾನಪ್ರದಾಯಿನೀ |
ಸರ್ವದಾರಿದ್ರ್ಯಶಮನೀ ಸರ್ವದು:ಖವಿಮೋಚನೀ || 93 ||

ಸರ್ವರೋಗಪ್ರಶಮನೀ ಸರ್ವಪಾಪವಿಮೋಚನೀ |
ಸಮದೃಷ್ಟಿಸ್ಸಮಗುಣಾ ಸರ್ವಗೋಪ್ತ್ರೀ ಸಹಾಯಿನೀ || 94 ||

ಸಾಮರ್ಥ್ಯವಾಹಿನೀ ಸಾಂಖ್ಯಾ ಸಾಂದ್ರಾನಂದಪಯೋಧರಾ |
ಸಂಕೀರ್ಣಮಂದಿರಾಸ್ಥಾನಾ ಸಾಕೇತಕುಲಪಾಲಿನೀ || 95 ||

ಸಂಹಾರಿಣೀ ಸುಧಾರೂಪಾ ಸಾಕೇತಪುರವಾಸಿನೀ |
ಸಂಬೋಧಿನೀ ಸಮಸ್ತೇಶೀ ಸತ್ಯಜ್ಞಾನಸ್ವರೂಪಿಣೀ || 96 ||

ಸಂಪತ್ಕರೀ ಸಮಾನಾಂಗೀ ಸರ್ವಭಾವ ಸುಸಂಸ್ಥಿತಾ |
ಸಂಧ್ಯಾವಂದನಸುಪ್ರೀತಾ ಸನ್ಮಾರ್ಗಕುಲಪಾಲಿನೀ || 97 ||

ಸಂಜೀವಿನೀ ಸರ್ವಮೇಧಾ ಸಭ್ಯಾಸಾಧುಸುಪೂಜಿತಾ |
ಸಮಿದ್ಧಾ ಸಾಮಿಧೇನೀ ಚ ಸಾಮಾನ್ಯಾ ಸಾಮವೇದಿನೀ || 98 ||

ಸಮುತ್ತೀರ್ಣಾ ಸದಾಚಾರಾ ಸಂಹಾರಾ ಸರ್ವಪಾವನೀ |
ಸರ್ಪಿಣೀ ಸರ್ಪಮಾತಾ ಚ ಸಾವಧಾನಾ ಸುಖಪ್ರದಾ || 99 ||

ಸರ್ವರೋಗಪ್ರಶಮನೀ ಸರ್ವಜ್ಞತ್ವ ಫಲಪ್ರದಾ |
ಸಂಕ್ರಮಾ ಸಮದಾ ಸಿಂಧು: ಸರ್ಗಾದಿಕರಣಕ್ಷಮಾ || 100 ||

ಸಂಕಟಾ ಸಂಕಟಹರಾ ಸಕುಂಕುಮವಿಲೇಪನಾ |
ಸುಮುಖಾ ಸುಮುಖಪ್ರೀತಾ ಸಮಾನಾಧಿಕವರ್ಜಿತಾ || 101 ||

ಸಂಸ್ತುತಾ ಸ್ತುತಸುಪ್ರೀತಾ ಸತ್ಯವಾದೀ ಸದಾಸ್ಪದಾ |
ಧೀಕಾರರೂಪಾ ಧೀಮಾತಾ ಧೀರಾಧೀರಪ್ರಸಾದಿನೀ || 102 ||

ಧೀರೋತ್ತಮಾ ಧೀರಧೀರಾ ಧೀರಸ್ಥಾ ಧೀರಶೇಖರಾ |
ಧೃತಿರೂಪಾ ಧನಾಢ್ಯಾ ಚ ಧನಪಾ ಧನದಾಯಿನೀ || 103 ||

ಧೀರೂಪಾ ಧೀರವಂದ್ಯಾ ಚ ಧೀಪ್ರಭಾ ಧೀರಮಾನಸಾ |
ಧೀಗೇಯಾ ಧೀಪದಸ್ಥಾ ಚ ಧೀಶಾನೀ ಧೀಪ್ರಸಾದಿನೀ || 104 ||

ಮಕಾರರೂಪಾ ಮೈತ್ರೇಯೀ ಮಹಾಮಂಗಲದೇವತಾ |
ಮನೋವೈಕಲ್ಯಶಮನೀ ಮಲಯಾಚಲವಾಸಿನೀ || 105 ||

ಮಲಯಧ್ವಜರಾಜಶ್ರೀ: ಮಾಯಾಮೋಹವಿಭೇದಿನೀ |
ಮಹಾದೇವೀ ಮಹಾರೂಪಾ ಮಹಾಭೈರವಪೂಜಿತಾ || 106 ||

ಮನುಪ್ರೀತಾ ಮಂತ್ರಮೂರ್ತಿ: ಮಂತ್ರವಶ್ಯಾ ಮಹೇಶ್ವರೀ |
ಮತ್ತಮಾತಂಗಗಮನಾ ಮಧುರಾ ಮೇರುಮಂಟಪಾ || 107 ||

ಮಹಾಗುಪ್ತಾ ಮಹಾಭೂತ ಮಹಾಭಯವಿನಾಶಿನೀ |
ಮಹಾಶೌರ್ಯಾ ಮಂತ್ರಿಣೀ ಚ ಮಹಾವೈರಿವಿನಾಶಿನೀ || 108 ||


 

Post a Comment

ನವೀನ ಹಳೆಯದು