~~~~~
ಆದಿಶಂಕರರು ವರಗುರುಶಿರದ ಮಣಿಮಕುಟ
ಬೋಧನೆಯೊಳೆಣೆಯಿರದ ಶಿವದೇವರವರು |
ಸಾಧನೆಯ ತಪದಲ್ಲಿ ಮೇರುವಿಂಗೆಣೆಯಾಗಿ
ವಾದದಲಿ ಗೆದ್ದಿಹರು - ಪುಟ್ಟಕಂದ ||
- ವಿ.ಬಿ.ಕುಳಮರ್ವ , ಕುಂಬ್ಳೆ ✍️
ಸಂಗೀತ ಸಂಯೋಜನೆ, ಗಾಯನ: ಕಲಾಶ್ರೀ ವಿದ್ಯಾಶಂಕರ್ ಮಂಡ್ಯ
~~~~~
ಆದಿಶಂಕರರು ವರಗುರುಶಿರದ ಮಣಿಮಕುಟ
ಬೋಧನೆಯೊಳೆಣೆಯಿರದ ಶಿವದೇವರವರು |
ಸಾಧನೆಯ ತಪದಲ್ಲಿ ಮೇರುವಿಂಗೆಣೆಯಾಗಿ
ವಾದದಲಿ ಗೆದ್ದಿಹರು - ಪುಟ್ಟಕಂದ ||
- ವಿ.ಬಿ.ಕುಳಮರ್ವ , ಕುಂಬ್ಳೆ ✍️
ಸಂಗೀತ ಸಂಯೋಜನೆ, ಗಾಯನ: ಕಲಾಶ್ರೀ ವಿದ್ಯಾಶಂಕರ್ ಮಂಡ್ಯ
ಕಾಮೆಂಟ್ ಪೋಸ್ಟ್ ಮಾಡಿ