ಅಮ್ಮನೆಂಬ ಎರಡಕ್ಷರ
ಬದುಕು ಕಟ್ಟಿಕೊಡಬಲ್ಲುದು,
ಭರವಸೆ ಬೆಳೆಸಬಲ್ಲುದು,
ಪ್ರಪಂಚ ತೆರೆಯಬಲ್ಲುದು.
ಪ್ರತಿ ಹೆಣ್ಣೂ ಅಮ್ಮನಾಗಲಾರಳು;
ಅಮ್ಮ ಬರಿಯ ಹೆಣ್ಣಷ್ಟೇ ಅಲ್ಲ.
*ಸುಪ್ತದೀಪ್ತಿ
ಅಮ್ಮನೆಂಬ ಎರಡಕ್ಷರ
ಬದುಕು ಕಟ್ಟಿಕೊಡಬಲ್ಲುದು,
ಭರವಸೆ ಬೆಳೆಸಬಲ್ಲುದು,
ಪ್ರಪಂಚ ತೆರೆಯಬಲ್ಲುದು.
ಪ್ರತಿ ಹೆಣ್ಣೂ ಅಮ್ಮನಾಗಲಾರಳು;
ಅಮ್ಮ ಬರಿಯ ಹೆಣ್ಣಷ್ಟೇ ಅಲ್ಲ.
*ಸುಪ್ತದೀಪ್ತಿ
إرسال تعليق