ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಮನೆ ಅಡುಗೆ: ಹೋಮ್ ಆಫ್ ಟೇಸ್ಟ್ಸ್- ರುಚಿ ರುಚಿ ರೆಸಿಪಿಗಳು ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad



ಹೋಮ್ ಆಫ್ ಟೇಸ್ಟ್‌ ಯೂಟ್ಯೂಬ್ ಚಾನೆಲ್‌ನ ದೀಪ್ತಿ ಅವರು ಹಲವು ಬಗೆಯ ಸವಿರುಚಿಗಳ ವೀಡಿಯೋಗಳನ್ನು ಆಗಾಗ್ಗೆ ತಮ್ಮ ಜನಪ್ರಿಯ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡುತ್ತಿರುತ್ತಾರೆ. ಹವ್ಯಾಸಕ್ಕಾಗಿ ಆರಂಭಿಸಿದ ಈ ಚಾನೆಲ್‌ ದಿನೇ ದಿನೇ ಹೆಚ್ಚು ಹೆಚ್ಚು ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಅದರಿಂದ ಆಯ್ದ ಕೆಲವು ರೆಸಿಪಿ ವಿಡಿಯೋಗಳನ್ನು ಉಪಯುಕ್ತ ಪಾಡ್‌ಕಾಸ್ಟ್‌ ಇಲ್ಲಿ ಪ್ರಸ್ತುಪಡಿಸುತ್ತಿದೆ.

ಕಾಟು (ಕಾಡು) ಮಾವಿನ ಹಣ್ಣಿನ ಜ್ಯೂಸ್







ಮಾವಿನ ಹಣ್ಣಿನ ಕೇಕ್





ಅಕ್ಕಿಯ ಹಾಲ್ಬಾಯಿ (ಮಣ್ಣಿ)





ಬಾಳೆ ಹಣ್ಣಿನ ಹಲ್ವ






Post a Comment

ನವೀನ ಹಳೆಯದು