ಹೋಮ್ ಆಫ್ ಟೇಸ್ಟ್ ಯೂಟ್ಯೂಬ್ ಚಾನೆಲ್‌ನ ದೀಪ್ತಿ ಅವರು ಹಲವು ಬಗೆಯ ಸವಿರುಚಿಗಳ ವೀಡಿಯೋಗಳನ್ನು ಆಗಾಗ್ಗೆ ತಮ್ಮ ಜನಪ್ರಿಯ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡುತ್ತಿರುತ್ತಾರೆ. ಹವ್ಯಾಸಕ್ಕಾಗಿ ಆರಂಭಿಸಿದ ಈ ಚಾನೆಲ್ ದಿನೇ ದಿನೇ ಹೆಚ್ಚು ಹೆಚ್ಚು ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಅದರಿಂದ ಆಯ್ದ ಕೆಲವು ರೆಸಿಪಿ ವಿಡಿಯೋಗಳನ್ನು ಉಪಯುಕ್ತ ಪಾಡ್‌ಕಾಸ್ಟ್ ಇಲ್ಲಿ ಪ್ರಸ್ತುಪಡಿಸುತ್ತಿದೆ.
ಕಾಟು (ಕಾಡು) ಮಾವಿನ ಹಣ್ಣಿನ ಜ್ಯೂಸ್
ಮಾವಿನ ಹಣ್ಣಿನ ಕೇಕ್
ಅಕ್ಕಿಯ ಹಾಲ್ಬಾಯಿ (ಮಣ್ಣಿ)
ಬಾಳೆ ಹಣ್ಣಿನ ಹಲ್ವ
Visit: Upayuktha Advertisements- A Dedicated place for Your Ads
(ಉಪಯುಕ್ತ ನ್ಯೂಸ್)
إرسال تعليق