ಕಣ್ಣಾಮುಚ್ಚೇ ಕಾಡೇಗೂಡೇ
ಅಡಗಿದವನು ಸೂರ್ಯ
ಬಿಟ್ಟೇ ಬಿಟ್ಟೇ ನಮ್ಮಯ ಹಕ್ಕೀ
ಅರಸುವವನು ಚಂದ್ರ
ಅಡಗುತ ಅರಸುತ ಸುತ್ತುತ ಸುಳಿಯುತ
ಕಬ್ಬಟ್ಟೆ ಸರಿಸಿ ಅವನ ಕಂಡ ನಗುಬೆಳಗು
*ಸುಪ್ತದೀಪ್ತಿ
ಕಣ್ಣಾಮುಚ್ಚೇ ಕಾಡೇಗೂಡೇ
ಅಡಗಿದವನು ಸೂರ್ಯ
ಬಿಟ್ಟೇ ಬಿಟ್ಟೇ ನಮ್ಮಯ ಹಕ್ಕೀ
ಅರಸುವವನು ಚಂದ್ರ
ಅಡಗುತ ಅರಸುತ ಸುತ್ತುತ ಸುಳಿಯುತ
ಕಬ್ಬಟ್ಟೆ ಸರಿಸಿ ಅವನ ಕಂಡ ನಗುಬೆಳಗು
*ಸುಪ್ತದೀಪ್ತಿ
ಕಾಮೆಂಟ್ ಪೋಸ್ಟ್ ಮಾಡಿ