ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 Upayuktha Podcast ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು
ಸುಪ್ರಭಾತ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಜ್ಯೋತಿರ್ವಾಣಿ- ಶುಭೋದಯದ ಜೇನ ಹನಿಗಳು

ಬೀಳದಿರು ಬೀಳದಿರು ಬೀಳದಿರು ಮಿಹಿರಾ ಬಿದ್ದರೂ ನಾನಿರುವೆ ಎನುವೆ ಬೊಗಸೆ ನಸುಕು ಕನಸಿನಲ್ಲಿ ಹೊರ…

ಶುಭೋದಯ-76

ಅಚೇತನದ ಚೈತನ್ಯ ನಸುಕು ........ ಅಲ್ಲಿಂದಿಲ್ಲಿಗೆ ಬೆಳಕೋಲೆಳೆದು ದಾರಿಯಳೆಯುವ ಸಂಚಾರಿ ನಸುಕು…

ಶುಭೋದಯ-75

ಬಾನ್ನೀರು ಸುರಿಸುರಿದು ಬಣ್ಣ ಬತ್ತಿದ ಅವನ ಕರೆಕರೆದು ಸಂತೈಸಿ ಕೆಂಪು ಮೆತ್ತುವ ನಸುಕು *ಸುಪ್ತದ…

ಶುಭೋದಯ- 74

ಏಳು ಕುದುರೆಯ ಬಿಳಿಯ ರಥದಲಿ ಏರಿಬಂದವನನ್ನು ಅಡಗಿಸಿ ಏನ ಕಂಡಿರಿ ಎಂದು ಕೆಣಕುತ ಏಣಿಯೇರುವ ಬಳ್ಳ…

ಶುಭೋದಯ-73

ಏಳು ಏಳೇಳೆಂದು ಹಣೆಯ ಚುಂಬಿಸಿ ನಿಂದು ಮೈದಡವಿ ತಲೆಪೂಸಿ ಶುಭನುಡಿವ ನಸುಕು *ಸುಪ್ತದೀಪ್ತಿ (ಉಪಯ…

ಶುಭೋದಯ-72

ಅಲ್ಲೊಂದು ಕೆಮ್ಮೋರೆ, ಇಲ್ಲೊಂದು ಕೆಮ್ಮೋರೆ ಕಂಪು ಹರಡುವ ಹೊತ್ತು ಕೆಂಪಾದ ಹೊನ್ನಸುಕು *ಸುಪ್…

ಶುಭೋದಯ-71

ಮಿಹಿರ ನಗುವನು ಕಂಡು ಎಲ್ಲರೇಳಿರಿ ಎಂದು ಗಲಗಲಿಸಿ ಸಾರುತಿಹ ಬಂಗಾರನಸುಕು *ಸುಪ್ತದೀಪ್ತಿ

ಶುಭೋದಯ-70

ಹತ್ತಿ ಹಿಂಜಿದರೆಂದು ಬಾನಿಗೇಣಿಯ ಕಟ್ಟಿ ದಿಂಬು ಹಾಸಿಗೆ ಕನಸ ಕೂಡಿಸುವ ನಸುಕು *ಸುಪ್ತದೀಪ್ತಿ

ಶುಭೋದಯ-69

ಉಸಿರು ಉಸಿರೆಂದು ಉಸುರುಸುರಿ ಹಾರಾಡಿ ಹಸುರಿನುಸಿರನು ಕೆಡವಬೇಡೆನುವ ನಸುಕು *ಸುಪ್ತದೀಪ್ತಿ

ಶುಭೋದಯ- 68

ಉತ್ತರದಿಂದ ಇಳಿಯುತ ಅವನು ಹತ್ತಿರ ಬರಲು ಬೆವರ ಬವರದಲಿ ತತ್ತರಿಸುತ್ತಿದೆ ಉತ್ತರಗೋಳ ಎಚ್ಚರದಿಂದ…

ಶುಭೋದಯ-67

ನಿನ್ನೆ ಮೊನ್ನೆಯಂತೆ ಇಂದು ಮತ್ತೆ ಬರುವ ನಾಳೆ ಮುಂದು ಉರುಳು ಉರುಳಿ ಕಳೆಯಿತೊಂದು ಅರ್ಧವರುಷ …

ಶುಭೋದಯ-66

ಹಾಗೆ ಹೀಗೆ ಬಂದವರು, ಇಷ್ಟು ಕಾಲ ನಿಮದವರು, ಏರಿಳಿತವ ಕಂಡವರು, ನಡೆಯುತ್ತಿರಿ' ಎನುವ ಬೆಳಗ…

ಶುಭೋದಯ- 65

ಅಟ್ಟುಣ್ಣದೆ ಹೊಟ್ಟೆಗಿಲ್ಲ, ಬೆವರಿಳಿಸದೆ ಬಟ್ಟೆಗಿಲ್ಲ, ಕಣ್ಣುರಿಯದೆ ವಿದ್ಯೆಯಿಲ್ಲ; ಎಲ್ಲ ಒಲಿ…

ಶುಭೋದಯ-64

ಒಂಟಿಯೆಂದು ನೋಯದಿರು ಒಂಟಿ ಅವನು ಬಾನಿನಲ್ಲಿ ಹಸುರಿನುಸಿರು ಇಹುದು ಎಂದು ಉಸುರಿ ನಗುವ ಬಿಂದು…

ಶುಭೋದಯ-63

ಸೆಳೆದೆಸೆದ ಒಂದೊಂದು ಕಿರಣಗಳ ಆರಿಸಲು ಅರಸಿಬಂದವನನ್ನು ಎದುರಾದ ಕೆಂಬೆಳಗು *ಸುಪ್ತದೀಪ್ತಿ (ಉಪಯ…

ಶುಭೋದಯ-62

ತಮವ ತೊರೆಯಿರೆಂದು ಕರೆವ ಕಿರಣ ಹೊಳಪಿನಿಂದ ಮೆರೆವ ಬಾನುಮುಖೀ ಅಂಜಲಿಮುಂಜಾವು *ಸುಪ್ತದೀಪ್ತಿ (ಉ…

ಶುಭೋದಯ- 61

ಇರುಳಲ್ಲಿ ಅಲ್ಲಲ್ಲಿ ಇಣುಇಣುಕಿ ನೋಡಿದವ ಈಗ ಅಡಗಲು ಬಿಡೆನು ಎಂದಿಳಿದ ಬಿರುಬೆಳಗು *ಸುಪ್ತದೀಪ್ತ…

ಶುಭೋದಯ-60

ಆಚೀಚೆ ಹೋದವನ ಮತ್ತಿಲ್ಲಿ ಕರೆಕರೆದು ಕೊಕ್ಕೆಯೇರಿಸಿ ಅವನಿ ಬರಸೆಳೆದ ಬೆಳಗು. *ಸುಪ್ತದೀಪ್ತಿ …

ಶುಭೋದಯ-59

ಬಾರಯ್ಯ ಬಾರೆಂದು ಬನ್ನಿ ಬನ್ನಿರಿ ಎಂದು ಎಲ್ಲರನು ಕರೆಯುತ್ತ ಹಸುರು ಹಾಸಿದ ಬೆಳಗು. *ಸುಪ್ತದೀಪ…

ಶುಭೋದಯ- 58

ವಿಶ್ವದಲಿ ಹದುಳಿರಲಿ ಮನೆಗಳಲಿ ನಗುವಿರಲಿ ಮನಗಳಲಿ ಮಗುವಿರಲಿ ಎಂದು ಹರಸುವ ಬೆಳಗು. *ಸುಪ್ತದೀಪ್…

ಇನ್ನಷ್ಟು ಪೋಸ್ಟ್‌ಗಳನ್ನು ಲೋಡ್ ಮಾಡಿ ಯಾವುದೇ ಫಲಿತಾಂಶಗಳು ಕಂಡುಬಂದಿಲ್ಲ