ತಿರುತಿರುತಿರುಗುವ ತಿತ್ತಿರಿಬುರುಡೆಗೆ
ಬಡಬಡನೊದೆಯುವ ಬಹುಕಾಲ್ ಘಾತಕೆ
ಅಳುತ್ತ ಅಂಜುತ್ತ ಸುತ್ತುವ ತಿರೆಯನು
ಸಂತೈಸ ಬಂದ ಸಂಗಾತಿ ಬೆಳಗು
*ಸುಪ್ತದೀಪ್ತಿ
ತಿರುತಿರುತಿರುಗುವ ತಿತ್ತಿರಿಬುರುಡೆಗೆ
ಬಡಬಡನೊದೆಯುವ ಬಹುಕಾಲ್ ಘಾತಕೆ
ಅಳುತ್ತ ಅಂಜುತ್ತ ಸುತ್ತುವ ತಿರೆಯನು
ಸಂತೈಸ ಬಂದ ಸಂಗಾತಿ ಬೆಳಗು
*ಸುಪ್ತದೀಪ್ತಿ
ಕಾಮೆಂಟ್ ಪೋಸ್ಟ್ ಮಾಡಿ