ಕಳೆದಿರುಳು ಹೊರಹೊರಳಿ
ಕಣ್ಣು ಕೆಂಪಡರಿಸುತ
ತಾರಾಡಿ ತೂರಾಡಿ
ಎದ್ದುಬಂದವರನ್ನು
ಸಿದ್ಧರಾಗಿಲ್ಲ ನೀವ್
ಎಂದು ಸಂತೈಸುತ್ತ
ನಿತ್ಯಕಾಯಕದತ್ತ
ನೂಕುವ ನಗುಬೆಳಗು
*ಸುಪ್ತದೀಪ್ತಿ
ಕಳೆದಿರುಳು ಹೊರಹೊರಳಿ
ಕಣ್ಣು ಕೆಂಪಡರಿಸುತ
ತಾರಾಡಿ ತೂರಾಡಿ
ಎದ್ದುಬಂದವರನ್ನು
ಸಿದ್ಧರಾಗಿಲ್ಲ ನೀವ್
ಎಂದು ಸಂತೈಸುತ್ತ
ನಿತ್ಯಕಾಯಕದತ್ತ
ನೂಕುವ ನಗುಬೆಳಗು
*ಸುಪ್ತದೀಪ್ತಿ
ಕಾಮೆಂಟ್ ಪೋಸ್ಟ್ ಮಾಡಿ