ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ 1ನೇ ಸರ್ಗ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad

 ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ 1ನೇ ಸರ್ಗ

ಪ್ರಥಮಃ ಸರ್ಗಃ 

ಶ್ರೀರಾಮನ ಸದ್ಗುಣಗಳ ವರ್ಣನೆ; ದಶರಥನು ಶ್ರೀರಾಮನಿಗೆ ಯೌವರಾಜ್ಯ ಪಟ್ಟಾಭಿಷೇಕವನ್ನು ಮಾಡಲು ಯೋಚಿಸಿದುದು; ಆ ವಿಷಯವಾಗಿ ಚರ್ಚಿಸಲು ಸಾಮಂತರಾಜರಿಗೂ ನಾಗರಿಕರಿಗೂ ರಾಜಸಭೆಗೆ ಬರಲು ಆಹ್ವಾನವಿತ್ತುದು.



ಪ್ಲವನಾಮ ಸಂವತ್ಸರದ ಶ್ರೀರಾಮನವಮಿಯ ಪುಣ್ಯದಿನದಿಂದ ಆರಂಭಿಸಿ ಒಂದು ವರ್ಷ ಪರ್ಯಂತ ನಡೆಯುವ ವಾಲ್ಮೀಕಿ ರಾಮಾಯಣದ ಪಾರಾಯಣ ಅಭಿಯಾನದಲ್ಲಿ ಉಪಯುಕ್ತ ಪಾಡ್‌ಕಾಸ್ಟ್‌ ಸಹಭಾಗಿಯಾಗಿರುತ್ತದೆ.

Tags: #ValmikiRamayana #Ramayana #ರಾಮಾಯಣ_ನಿತ್ಯಪಾರಾಯಣ




||ಓಮ್ ತತ್‌ ಸತ್‌||
ಅಯೋಧ್ಯಾಕಾಂಡ- ಪ್ರಥಮ ಸರ್ಗಃ

ಗಚ್ಛತಾ ಮಾತುಲಕುಲಂ ಭರತೇನ ತದಾಽನಘ।
ಶತ್ರುಘ್ನೋ ನಿತ್ಯಶತ್ರುಘ್ನೋ ನೀತಃ ಪ್ರೀತಿಪುರಸ್ಕೃತಃ।।2.1.1।।

ತತ್ರ ನ್ಯವಸದ್ಭ್ರಾತ್ರಾ ಸಹ ಸತ್ಕಾರಸತ್ಕೃತಃ।
ಮಾತುಲೇನಾಶ್ವಪತಿನಾ ಪುತ್ರಸ್ನೇಹೇನ ಲಾಲಿತಃ।।2.1.2।।

ತತ್ರಾಪಿ ನಿವಸನ್ತೌ ತೌ ತರ್ಪ್ಯಮಾಣೌ ಚ ಕಾಮತಃ।
ಭ್ರಾತರೌ ಸ್ಮರತಾಂ ವೀರೌ ವೃದ್ಧಂ ದಶರಥಂ ನೃಪಮ್।।2.1.3।।

ರಾಜಾಽಪಿ ತೌ ಮಹಾತೇಜಾ ಸ್ಸಸ್ಮಾರ ಪ್ರೋಷಿತೌ ಸುತೌ।
ಉಭೌ ಭರತಶತ್ರುಘ್ನೌ ಮಹೇನ್ದ್ರವರುಣೋಪಮೌ।।2.1.4।।

ಸರ್ವ ಏವ ತು ತಸ್ಯೇಷ್ಟಾ ಶ್ಚತ್ವಾರಃ ಪುರುಷರ್ಷಭಾಃ।
ಸ್ವಶರೀರಾದ್ವಿನಿರ್ವೃತ್ತಾಶ್ಚತ್ವಾರ ಇವ ಬಾಹವಃ।।2.1.5।।

ತೇಷಾಮಪಿ ಮಹಾತೇಜಾ ರಾಮೋ ರತಿಕರಃಪಿತುಃ।
ಸ್ವಯಮ್ಭೂರಿವ ಭೂತಾನಾಂ ಬಭೂವ ಗುಣವತ್ತರಃ।।2.1.6।।

ಸ ಹಿ ದೇವೈರುದೀರ್ಣಸ್ಯ ರಾವಣಸ್ಯ ವಧಾರ್ಥಿಭಿಃ।
ಅರ್ಥಿತೋ ಮಾನುಷೇ ಲೋಕೇ ಜಜ್ಞೇ ವಿಷ್ಣುಸ್ಸನಾತನಃ।।2.1.7।।

ಕೌಶಲ್ಯಾ ಶುಶುಭೇ ತೇನ ಪುತ್ರೇಣಾಮಿತತೇಜಸಾ।
ಯಥಾ ವರೇಣ ದೇವಾನಾಮದಿತಿರ್ವಜ್ರಪಾಣಿನಾ।।2.1.8।।

ಸ ಹಿ ರೂಪೋಪಪನ್ನಶ್ಚ ವೀರ್ಯವಾನನಸೂಯಕಃ।
ಭೂಮೌವನುಪಮಸ್ಸೂನುರ್ಗುಣೈರ್ದಶರಥೋಪಮಃ।।2.1.9।।

ಸ ತು ನಿತ್ಯಂ ಪ್ರಶಾನ್ತಾತ್ಮಾ ಮೃದುಪೂರ್ವಂ ಚ ಭಾಷತೇ।
ಉಚ್ಯಮಾನೋಽಪಿ ಪರುಷಂ ನೋತ್ತರಂ ಪ್ರತಿಪದ್ಯತೇ।।2.1.10।।

ಕಥಞ್ಚಿದುಪಕಾರೇಣ ಕೃತೇನೈಕೇನ ತುಷ್ಯತಿ।
ನ ಸ್ಮರತ್ಯಪಕಾರಾಣಾಂ ಶತಮಪ್ಯಾತ್ಮವತ್ತಯಾ।।2.1.11।।

ಶೀಲವೃದ್ಧೈರ್ಜ್ಞಾನವೃದ್ಧೈರ್ವಯೋವೃದ್ಧೈಶ್ಚ ಸಜ್ಜನೈಃ।
ಕಥಯನ್ನಾಸ್ತ ವೈ ನಿತ್ಯಮಸ್ತ್ರಯೋಗ್ಯಾನ್ತರೇಷ್ವಪಿ।।2.1.12।।

ಬುದ್ಧಿಮಾನ್ಮಧುರಾಭಾಷೀ ಪೂರ್ವಭಾಷೀ ಪ್ರಿಯಂವದಃ।
ವೀರ್ಯವಾನ್ನ ಚ ವೀರ್ಯೇಣ ಮಹತಾ ಸ್ವೇನ ವಿಸ್ಮಿತಃ।।2.1.13।।

ನಚಾನೃತಕಥೋ ವಿದ್ವಾನ್ ವೃದ್ಧಾನಾಂ ಪ್ರತಿಪೂಜಕಃ।
ಅನುರಕ್ತಃ ಪ್ರಜಾಭಿಶ್ಚ ಪ್ರಜಾಶ್ಚಾಪ್ಯನುರಞ್ಜತೇ।।2.1.14।।

ಸಾನುಕ್ರೋಶೋ ಜಿತಕ್ರೋಧೋ ಬ್ರಾಹ್ಮಣಪ್ರತಿಪೂಜಕಃ।
ದೀನಾನುಕಮ್ಪೀ ಧರ್ಮಜ್ಞೋ ನಿತ್ಯಂ ಪ್ರಗ್ರಹವಾಂಶ್ಚುಚಿಃ।।2.1.15।।

ಕುಲೋಚಿತಮತಿಃ ಕ್ಷಾತ್ರಂ ಧರ್ಮಂ ಸ್ವಂ ಬಹುಮನ್ಯತೇ।
ಮನ್ಯತೇ ಪರಯಾ ಕೀರ್ತ್ಯಾ ಮಹತ್ಸ್ವರ್ಗಫಲಂ ತತಃ।।2.1.16।।

ನಾಽಽಶ್ರೇಯಸಿ ರತೋ ವಿದ್ವಾನ್ನವಿರುದ್ಧಕಥಾರುಚಿಃ।
ಉತ್ತರೋತ್ತರಯುಕ್ತೌ ಚ ವಕ್ತಾ ವಾಚಸ್ಪತಿರ್ಯಥಾ।।2.1.17।।

ಅರೋಗಸ್ತರುಣೋ ವಾಗ್ಮೀ ವಪುಷ್ಮಾನ್ದೇಶಕಾಲವಿತ್।
ಲೋಕೇ ಪುರುಷಸಾರಜ್ಞ ಸ್ಸಾಧುರೇಕೋ ವಿನಿರ್ಮಿತಃ।।2.1.18।।

ಸ ತು ಶ್ರೇಷ್ಠೈರ್ಗುಣೈರ್ಯುಕ್ತಃ ಪ್ರಜಾನಾಂ ಪಾರ್ಥಿವಾತ್ಮಜಃ।
ಬಹಿಶ್ಚರ ಇವ ಪ್ರಾಣೋ ಬಭೂವ ಗುಣತಃ ಪ್ರಿಯಃ।।2.1.19।।

ಸಮ್ಯಗ್ವಿದ್ಯಾವ್ರತಸ್ನಾತೋ ಯಥಾವತ್ಸಾಙ್ಗವೇದವಿತ್।
ಇಷ್ವಸ್ತ್ರೇ ಚ ಪಿತು ಶ್ಶ್ರೇಷ್ಠೋ ಬಭೂವ ಭರತಾಗ್ರಜಃ।।2.1.20।।

ಕಲ್ಯಾಣಾಭಿಜನ ಸ್ಸಾಧುರದೀನ ಸ್ಸತ್ಯವಾಗೃಜುಃ।
ವೃದ್ಧೈರಭಿವಿನೀತಶ್ಚ ದ್ವಿಜೈರ್ಧರ್ಮಾರ್ಥದರ್ಶಿಭಿಃ।।2.1.21।।

ಧರ್ಮಕಾಮಾರ್ಥತತ್ತ್ವಜ್ಞಃ ಸ್ಮೃತಿಮಾನ್ಪ್ರತಿಭಾನವಾನ್।
ಲೌಕಿಕೇ ಸಮಯಾಚಾರೇ ಕೃತಕಲ್ಪೋ ವಿಶಾರದಃ।।2.1.22।।

ನಿಭೃತ ಸ್ಸಂವೃತಾಕಾರೋ ಗುಪ್ತಮನ್ತ್ರ ಸ್ಸಹಾಯವಾನ್।
ಅಮೋಘಕ್ರೋಧಹರ್ಷಶ್ಚ ತ್ಯಾಗಸಂಯಮಕಾಲವಿತ್।।2.1.23।।

ದೃಢಭಕ್ತಿ ಸ್ಸ್ಥಿರಪ್ರಜ್ಞೋ ನಾಸದ್ಗ್ರಾಹೀ ನ ದುರ್ವಚಾಃ।
ನಿಸ್ತನ್ದ್ರಿರಪ್ರಮತ್ತಶ್ಚ ಸ್ವದೋಷಪರದೋಷವಿತ್।।2.1.24।।

ಶಾಸ್ತ್ರಜ್ಞಶ್ಚ ಕೃತಜ್ಞಶ್ಚ ಪುರುಷಾನ್ತರಕೋವಿದಃ।
ಯಃ ಪ್ರಗ್ರಹಾನುಗ್ರಹಯೋರ್ಯಥಾನ್ಯಾಯಂ ವಿಚಕ್ಷಣಃ।।2.1.25।।

ಸತ್ಸಙ್ಗ್ರಹಪ್ರಗ್ರಹಣೇ ಸ್ಥಾನವಿನ್ನಿಗ್ರಹಸ್ಯ ಚ।
ಆಯಕರ್ಮಣ್ಯುಪಾಯಜ್ಞ ಸ್ಸನ್ದೃಷ್ಟವ್ಯಯಕರ್ಮವಿತ್।।2.1.26।।

ಶ್ರೈಷ್ಠ್ಯಂ ಶಾಸ್ತ್ರಸಮೂಹೇಷು ಪ್ರಾಪ್ತೋ ವ್ಯಾಮಿಶ್ರಕೇಷು ಚ।
ಅರ್ಥಧಮೌ ಚ ಸಙ್ಗೃಹ್ಯ ಸುಖತನ್ತ್ರೋ ನ ಚಾಲಸಃ।।2.1.27।।

ವೈಹಾರಿಕಾಣಾಂ ಶಿಲ್ಪಾನಾಂ ವಿಜ್ಞಾತಾಽಽರ್ಥವಿಭಾಗವಿತ್।
ಆರೋಹೇ ವಿನಯೇ ಚೈವ ಯುಕ್ತೋ ವಾರಣವಾಜಿನಾಮ್।।2.1.28।।

ಧನುರ್ವೇದವಿದಾಂ ಶ್ರೇಷ್ಠೋ ಲೋಕೇಽತಿರಥಸಮ್ಮತಃ।
ಅಭಿಯಾತಾ ಪ್ರಹರ್ತಾ ಚ ಸೇನಾನಯವಿಶಾರದಃ।।2.1.29।।

ಅಪ್ರಧೃಷ್ಯಶ್ಚ ಸಙ್ಗ್ರಾಮೇ ಕ್ರುಧ್ದೈರಪಿ ಸುರಾಸುರೈಃ।
ಅನಸೂಯೋ ಜಿತಕ್ರೋಧೋ ನ ದೃಪ್ತೋ ನ ಚ ಮತ್ಸರೀ।
ನ ಚಾವಮನ್ತಾ ಭೂತಾನಾಂ ನ ಚ ಕಾಲವಶಾನುಗಃ।।।2.1.30।।

ಏವಂ ಶ್ರೇಷ್ಠಗುಣೈರ್ಯುಕ್ತಃ ಪ್ರಜಾನಾಂ ಪಾರ್ಥಿವಾತ್ಮಜಃ।
ಸಮ್ಮತಸ್ತ್ರಿಷು ಲೋಕೇಷು ವಸುಧಾಯಾಃ ಕ್ಷಮಾಗುಣೈಃ।।2.1.31।।

ಬುದ್ಧ್ಯಾ ಬೃಹಸ್ಪತೇಸ್ತುಲ್ಯೋ ವೀರ್ಯೇಣಾಪಿ ಶಚೀಪತೇಃ।
ತಥಾ ಸರ್ವಪ್ರಜಾಕಾನ್ತೈಃ ಪ್ರೀತಿಸಂಜನನೈಃ ಪಿತುಃ।।2.1.32।।

ಗುಣೈರ್ವಿರುರುಚೇ ರಾಮೋ ದೀಪ್ತಸ್ಸೂರ್ಯ ಇವಾಂಶುಭಿಃ।
ತಮೇವಂ ವ್ರತಸಮ್ಪನ್ನಮಪ್ರಧೃಷ್ಯಪರಾಕ್ರಮಮ್।।2.1.33।।

ಲೋಕ ಪಾಲೋಪಮಂ ನಾಥಮಕಾಮಯತ ಮೇದಿನೀ।
ಏತೈಸ್ತು ಬಹುಭಿರ್ಯುಕ್ತಂ ಗುಣೈರನುಪಮೈಸ್ಸುತಮ್।।2.1.34।।

ದೃಷ್ಟ್ವಾ ದಶರಥೋ ರಾಜಾ ಚಕ್ರೇ ಚಿನ್ತಾಂ ಪರನ್ತಪಃ।
ಅಥ ರಾಜ್ಞೋ ಬಭೂವೈವಂ ವೃದ್ಧಸ್ಯ ಚಿರಜೀವಿನಃ।।2.1.35।।

ಪ್ರೀತಿರೇಷಾ ಕಥಂ ರಾಮೋ ರಾಜಾ ಸ್ಯಾನ್ಮಯಿ ಜೀವತಿ।
ಏಷಾ ಹ್ಯಸ್ಯ ಪರಾ ಪ್ರೀತಿರ್ಹೃದಿ ಸಂಪರಿವರ್ತತೇ।।2.1.36।।

ಕದಾ ನಾಮ ಸುತಂ ದ್ರಕ್ಷ್ಯಾಮ್ಯಭಿಷಿಕ್ತಮಹಂ ಪ್ರಿಯಮ್।
ವೃದ್ಧಿಕಾಮೋ ಹಿ ಲೋಕಸ್ಯ ಸರ್ವಭೂತಾನುಕಮ್ಪನಃ।।2.1.37।।

ಮತ್ತಃ ಪ್ರಿಯತರೋ ಲೋಕೇ ಪರ್ಜನ್ಯ ಇವ ವೃಷ್ಟಿಮಾನ್।
ಯಮಶಕ್ರಸಮೋ ವೀರ್ಯೇ ಬೃಹಸ್ಪತಿಸಮೋ ಮತೌ।।2.1.38।।

ಮಹೀಧರಸಮೋ ಧೃತ್ಯಾಂ ಮತ್ತಶ್ಚ ಗುಣವತ್ತರಃ।
ಮಹೀಮಹಮಿಮಾಂ ಕೃತ್ಸ್ನಾಮಧಿತಿಷ್ಠನ್ತಮಾತ್ಮಜಮ್।।2.1.39।।

ಅನೇನ ವಯಸಾ ದೃಷ್ಟ್ವಾ ಯಥಾಸ್ವರ್ಗಮವಾಪ್ನುಯಾಮ್।
ಇತ್ಯೇತೈರ್ವಿವಿಧೈಸ್ತೈಸ್ತೈರನ್ಯಪಾರ್ಥಿವದುರ್ಲಭೈಃ।।2.1.40।।

ಶಿಷ್ಟೈರಪರಿಮೇಯೈಶ್ಚ ಲೋಕೇ ಲೋಕೋತ್ತರೈರ್ಗುಣೈಃ।
ತಂ ಸಮೀಕ್ಷ್ಯ ಮಹಾರಾಜೋ ಯುಕ್ತಂ ಸಮುದಿತೈಶ್ಶುಭೈಃ।।2.1.41।।

ನಿಶ್ಚಿತ್ಯ ಸಚಿವೈಸ್ಸಾರ್ಧಂ ಯುವರಾಜಮಮನ್ಯತ।
ದಿವ್ಯನ್ತರಿಕ್ಷೇ ಭೂಮೌ ಚ ಘೋರಮುತ್ಪಾತಜಂ ಭಯಮ್।।2.1.42।।

ಸ़ಞ್ಚಚಕ್ಷೇಽಥ ಮೇಧಾವೀ ಶರೀರೇ ಚಾತ್ಮನೋ ಜರಾಮ್।
ಪೂರ್ಣಚನ್ದ್ರಾನನಸ್ಯಾಥ ಶೋಕಾಪನುದಮಾತ್ಮನಃ।।2.1.43।।

ಲೋಕೇ ರಾಮಸ್ಯ ಬುಬುಧೇ ಸಮ್ಪ್ರಿಯತ್ವಂ ಮಹಾತ್ಮನಃ।
ಆತ್ಮನಶ್ಚ ಪ್ರಜಾನಾಂ ಚ ಶ್ರೇಯಸೇ ಚ ಪ್ರಿಯೇಣ ಚ।।2.1.44।।

ಪ್ರಾಪ್ತಕಾಲೇನ ಧರ್ಮಾತ್ಮಾ ಭಕ್ತ್ಯಾ ತ್ವರಿತವಾನ್ ನೃಪಃ।
ನಾನಾನಗರವಾಸ್ತವ್ಯಾನ್ಪೃಥಗ್ಜಾನಪದಾನಪಿ।।2.1.45।।

ಸಮಾನಿನಾಯ ಮೇದಿನ್ಯಾಃ ಪ್ರಧಾನಾನ್ಪೃಥಿವೀಪತೀನ್।
ನ ತು ಕೇಕಯರಾಜಾನಂ ಜನಕಂ ವಾ ನರಾಧಿಪಃ।।2.1.46।।

ತ್ವರಯಾ ಚಾನಯಾಮಾಸ ಪಶ್ಚಾತ್ತೌ ಶ್ರೋಷ್ಯತಃ ಪ್ರಿಯಮ್।
ತಾನ್ವೇಶ್ಮನಾನಾಭರಣೈರ್ಯಥಾಽರ್ಹಂ ಪ್ರತಿಪೂಜಿತಾನ್।।2.1.47।।

ದದರ್ಶಾಲಙ್ಕೃತೋ ರಾಜಾ ಪ್ರಜಾಪತಿರಿವ ಪ್ರಜಾಃ।
ತತಃ ಪ್ರವಿವಿಶು ಶ್ಶೇಷಾ ರಾಜಾನೋ ಲೋಕಸಮ್ಮತಾಃ।
ಅಥ ರಾಜವಿತೀರ್ಣೇಷು ವಿವಿಧೇಷ್ವಾಸನೇಷು ಚ।।2.1.49।।

ರಾಜಾನಮೇವಾಭಿಮುಖಾಃ ನಿಷೇದುರ್ನಿಯತಾ ನೃಪಾಃ।
ಸಲಬ್ಧಮಾನೈರ್ವಿನಯಾನ್ವಿತೈರ್ನೃಪೈಃ
ಪುರಾಲಯೈರ್ಜಾನಪದೈಶ್ಚ ಮಾನದೈಃ।
ಉಪೋಪವಿಷ್ಟೈರ್ನೃಪತಿರ್ವೃತೋ ಬಭೌ
ಸಹಸ್ರಚಕ್ಷುರ್ಭಗವಾನಿವಾಮರೈಃ।।2.1.50।।


ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯ ಆದಿಕಾವ್ಯೇ ಅಯೋಧ್ಯಾಕಾಣ್ಡೇ ಪ್ರಥಮಸ್ಸರ್ಗಃ।

Post a Comment

ನವೀನ ಹಳೆಯದು