ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ 3ನೇ ಸರ್ಗ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad

 ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ 3ನೇ ಸರ್ಗ

ತೃತೀಯಃ ಸರ್ಗಃ 

ರಾಜಾ ದಶರಥನು ಶ್ರೀರಾಮನಿಗೆ ಯೌವರಾಜ್ಯ ಪಟ್ಟಾಭಿಷೇಕದ ಸಿದ್ಧತೆ ಮಾಡುವಂತೆ ವಸಿಷ್ಠ-ವಾಮದೇವರನ್ನು ಪ್ರಾರ್ಥಿಸಿದುದು; ಸುಮಂತ್ರನ ದ್ವಾರಾ ಶ್ರೀರಾಮನನ್ನು ಕರೆಸಿಕೊಂಡು ರಾಜನೀತಿಯನ್ನು ತಿಳಿಸಿದುದು.ಪ್ಲವನಾಮ ಸಂವತ್ಸರದ ಶ್ರೀರಾಮನವಮಿಯ ಪುಣ್ಯದಿನದಿಂದ ಆರಂಭಿಸಿ ಒಂದು ವರ್ಷ ಪರ್ಯಂತ ನಡೆಯುವ ವಾಲ್ಮೀಕಿ ರಾಮಾಯಣದ ಪಾರಾಯಣ ಅಭಿಯಾನದಲ್ಲಿ ಉಪಯುಕ್ತ ಪಾಡ್‌ಕಾಸ್ಟ್‌ ಸಹಭಾಗಿಯಾಗಿರುತ್ತದೆ.

Tags: #ValmikiRamayana #Ramayana #ರಾಮಾಯಣ_ನಿತ್ಯಪಾರಾಯಣತೇಷಾಮಞ್ಜಲಿಪದ್ಮಾನಿ ಪ್ರಗೃಹೀತಾನಿ ಸರ್ವಶಃ।
ಪ್ರತಿಗೃಹ್ಯಾಬ್ರವೀದ್ರಾಜಾ ತೇಭ್ಯಃ ಪ್ರಿಯಹಿತಂ ವಚಃ।।2.3.1।।

ಅಹೋಽಸ್ಮಿ ಪರಮಪ್ರೀತಃ ಪ್ರಭಾವಶ್ಚಾತುಲೋ ಮಮ।
ಯನ್ಮೇ ಜ್ಯೇಷ್ಠಂ ಪ್ರಿಯಂ ಪುತ್ರಂ ಯೌವರಾಜ್ಯಸ್ಥಮಿಚ್ಛಥ।।2.3.2।।

ಇತಿ ಪ್ರತ್ಯರ್ಚ್ಯ ತಾನ್ರಾಜಾ ಬ್ರಾಹ್ಮಣಾನಿದಮಬ್ರವೀತ್।
ವಸಿಷ್ಠಂ ವಾಮದೇವಂ ಚ ತೇಷಾಮೇವೋಪಶೃಣ್ವತಾಮ್।।2.3.3।।

ಚೈತ್ರಶ್ಶ್ರೀಮಾನಯಂ ಮಾಸಃ ಪುಣ್ಯಃ ಪುಷ್ಪಿತಕಾನನಃ।
ಯೌವರಾಜ್ಯಾಯ ರಾಮಸ್ಯ ಸರ್ವಮೇವೋಪಕಲ್ಪ್ಯತಾಮ್।।2.3.4।।

ರಾಜ್ಞಸ್ತೂಪರತೇ ವಾಕ್ಯೇ ಜನಘೋಷೋ ಮಹಾನಭೂತ್।
ಶನೈಸ್ತಸ್ಮಿನ್ಪ್ರಶಾನ್ತೇ ಚ ಜನಘೋಷೇ ಜನಾಧಿಪಃ।।2.3.5।।

ವಸಿಷ್ಠಂ ಮುನಿಶಾರ್ದೂಲಂ ರಾಜಾ ವಚನಮಬ್ರವೀತ್।
ಅಭಿಷೇಕಾಯ ರಾಮಸ್ಯ ಯತ್ಕರ್ಮ ಸಪರಿಚ್ಛದಮ್।।2.3.6।।

ತದದ್ಯ ಭಗವನ್ ಸರ್ವಮಾಜ್ಞಾಪಯಿತು ಮರ್ಹಸಿ।
ತಚ್ಛ್ರುತ್ವಾ ಭೂಮಿಪಾಲಸ್ಯ ವಸಿಷ್ಠೋ ದ್ವಿಜಸತ್ತಮಃ।।2.3.7।।

ಆದಿದೇಶಾಗ್ರತೋ ರಾಜ್ಞ ಸ್ಸ್ಥಿತಾನ್ಯುಕ್ತಾನ್ ಕೃತಾಞ್ಜಲೀನ್।
ಸುವರ್ಣಾದೀನಿ ರತ್ನಾನಿ ಬಲೀನ್ ಸರ್ವೌಷಧೀರಪಿ।।2.3.8।।

ಶುಕ್ಲಮಾಲ್ಯಾಂಶ್ಚ ಲಾಜಾಂಶ್ಚ ಪೃಥಕ್ಚ ಮಧುಸರ್ಪಿಷೀ।
ಅಹತಾನಿ ಚ ವಾಸಾಂಸಿ ರಥಂ ಸರ್ವಾಯುಧಾನ್ಯಪಿ।।2.3.9।।

ಚತುರಙ್ಗಬಲಂ ಚೈವ ಗಜಂ ಚ ಶುಭಲಕ್ಷಣಮ್।
ಚಾಮರವ್ಯಜನೇ ಶ್ವೇತೇ ಧ್ವಜಂ ಛತ್ರಂ ಚ ಪಾಣ್ಡುರಮ್।।2.3.10।।

ಶತಂ ಚ ಶಾತಕುಮ್ಭಾನಾಂ ಕುಮ್ಭಾನಾಗ್ನಿವರ್ಚಸಾಮ್।
ಹಿರಣ್ಯಶೃಙ್ಗಮೃಷಭಂ ಸಮಗ್ರಂ ವ್ಯಾಘ್ರಚರ್ಮ ಚ।।2.3.11।।

ಉಪಸ್ಥಾಪಯತ ಪ್ರಾತರಗ್ನ್ಯಗಾರಂ ಮಹೀಪತೇಃ।
ಯಚ್ಚಾನ್ಯತ್ಕಿಞ್ಚಿದೇಷ್ಟವ್ಯಂ ತತ್ಸರ್ವಮುಪಕಲ್ಪ್ಯತಾಮ್।।2.3.12।।

ಅನ್ತಃಪುರಸ್ಯ ದ್ವಾರಾಣಿ ಸರ್ವಸ್ಯ ನಗರಸ್ಯ ಚ।
ಚನ್ದನಸ್ರಗ್ಭಿರರ್ಚ್ಯನ್ತಾಂ ಧೂಪೈಶ್ಚ ಘ್ರಾಣಹಾರಿಭಿಃ।।2.3.13।।

ಪ್ರಶಸ್ತಮನ್ನಂ ಗುಣವದ್ದಧಿಕ್ಷೀರೋಪಸೇಚನಮ್।
ದ್ವಿಜಾನಾಂ ಶತಸಾಹಸ್ರೇ ಯತ್ಪ್ರಕಾಮಮಲಂ ಭವೇತ್।।2.3.14।।

ಸತ್ಕೃತ್ಯ ದ್ವಿಜಮುಖ್ಯಾನಾಂ ಶ್ವಃಪ್ರಭಾತೇ ಪ್ರದೀಯತಾಮ್।
ಘೃತಂ ದಧಿ ಚ ಲಾಜಾಶ್ಚ ದಕ್ಷಿಣಾಶ್ಚಾಪಿ ಪುಷ್ಕಲಾಃ।।2.3.15।।

ಸೂರ್ಯೇಽಭ್ಯುದಿತಮಾತ್ರೇ ಶ್ವೋ ಭವಿತಾ ಸ್ವಸ್ತಿವಾಚನಮ್।
ಬ್ರಾಹ್ಮಣಾಶ್ಚ ನಿಮನ್ತ್ರ್ಯನ್ತಾಂ ಕಲ್ಪ್ಯನ್ತಾಮಾಸನಾನಿ ಚ।।2.3.16।।

ಆಬಧ್ಯನ್ತಾಂ ಪತಾಕಾಶ್ಚ ರಾಜಮಾರ್ಗಶ್ಚ ಸಿಂಚ್ಯತಾಮ್।
ಸರ್ವೇ ಚ ತಾಲಾವಚರಾ ಗಣಿಕಾಶ್ಚ ಸ್ವಲಙ್ಕೃತಾಃ।।2.3.17।।

ಕಕ್ಷ್ಯಾಂ ದ್ವಿತೀಯಾಮಾಸಾದ್ಯ ತಿಷ್ಠನ್ತು ನೃಪವೇಶ್ಮನಃ।
ದೇವಾಯತನಚೈತ್ಯೇಷುಸಾನ್ನಭಕ್ಷಾ ಸ್ಸದಕ್ಷಿಣಾಃ।।2.3.18।।

ಉಪಸ್ಥಾಪಯಿತವ್ಯಾ ಸ್ಸ್ಯುರ್ಮಾಲ್ಯಯೋಗ್ಯಾಃ ಪೃಥಕ್ಪೃಥಕ್।
ದೀರ್ಘಾಸಿಬದ್ಧಾ ಯೋಧಾಶ್ಚ ಸನ್ನದ್ಧಾ ಮೃಷ್ಟವಾಸಸಃ।।2.3.19।।

ಮಹಾರಾಜಾಙ್ಗಣಂ ಸರ್ವೇ ಪ್ರವಿಶನ್ತು ಮಹೋದಯಮ್।
ಏವಂ ವ್ಯಾದಿಶ್ಯ ವಿಪ್ರೌ ತೌ ಕ್ರಿಯಾಸ್ತತ್ರ ಸುನಿಷ್ಠಿತೌ।।2.3.20।।

ಚಕ್ರತುಶ್ಚೈವ ಯಚ್ಛೇಷಂ ಪಾರ್ಥಿವಾಯ ನಿವೇದ್ಯ ಚ।
ಕೃತಮಿತ್ಯೇವ ಚಾಬ್ರೂತಾಂ ಅಭಿಗಮ್ಯ ಜಗತ್ಪತಿಮ್।।2.3.21।।

ಯಥೋಕ್ತವಚನಂ ಪ್ರೀತೌ ಹರ್ಷಯುಕ್ತೌ ದ್ವಿಜರ್ಷಭೌ।
ತತಸ್ಸುಮನ್ತ್ರಂ ದ್ಯುತಿಮಾನ್ರಾಜಾ ವಚನಮಬ್ರವೀತ್।
ರಾಮಃ ಕೃತಾತ್ಮಾ ಭವತಾ ಶೀಘ್ರಮಾನೀಯತಾಮಿತಿ।।2.3.22।।

ಸ ತಥೇತಿ ಪ್ರತಿಜ್ಞಾಯ ಸುಮನ್ತ್ರೋ ರಾಜಶಾಸನಾತ್।।2.3.23।।

ರಾಮಂ ತತ್ರಾನಯಾಞ್ಚಕ್ರೇ ರಥೇನ ರಥಿನಾಂ ವರಮ್।
ಅಥ ತತ್ರ ಸಮಾಸೀನಾ ಸ್ತದಾ ದಶರಥಂ ನೃಪಮ್।।2.3.24।।

ಪ್ರಾಚ್ಯೋದೀಚ್ಯಾಃ ಪ್ರತೀಚ್ಯಾಶ್ಚ ದಾಕ್ಷಿಣಾತ್ಯಾಶ್ಚ ಭೂಮಿಪಾಃ।
ಮ್ಲೇಚ್ಛಾಶ್ಚಾರ್ಯಾಶ್ಚ ಯೇ ಚಾನ್ಯೇ ವನಶೈಲಾನ್ತವಾಸಿನಃ।।2.3.25।।

ಉಪಾಸಾಞ್ಚಕ್ರಿರೇ ಸರ್ವೇ ತಂ ದೇವಾ ಇವ ವಾಸವಮ್।
ತೇಷಾಂ ಮಧ್ಯೇ ಸ ರಾಜರ್ಷಿರ್ಮರುತಾಮಿವ ವಾಸವಃ।।2.3.26।।

ಪ್ರಾಸಾದಸ್ಥೋ ರಥಗತಂ ದದರ್ಶಾಯಾನ್ತಮಾತ್ಮಜಮ್।
ಗನ್ಧರ್ವರಾಜಪ್ರತಿಮಂ ಲೋಕೇ ವಿಖ್ಯಾತಪೌರುಷಮ್।।2.3.27।।

ದೀರ್ಘಬಾಹುಂ ಮಹಾಸತ್ತ್ವಂ ಮತ್ತಮಾತಙ್ಗಗಾಮಿನಮ್।
ಚನ್ದ್ರಕಾನ್ತಾನನಂ ರಾಮಮತೀವ ಪ್ರಿಯದರ್ಶನಮ್।।2.3.28।।

ರೂಪೌದಾರ್ಯಗುಣೈಃ ಪುಂಸಾಂ ದೃಷ್ಟಿಚಿತ್ತಾಪಹಾರಿಣಮ್।
ಘರ್ಮಾಭಿತಪ್ತಾಃ ಪರ್ಜನ್ಯಂ ಹ್ಲಾದಯನ್ತಮಿವ ಪ್ರಜಾಃ।।2.3.29।।

ನ ತತರ್ಪ ಸಮಾಯಾನ್ತಂ ಪಶ್ಯಮಾನೋ ನರಾಧಿಪಃ।
ಅವತಾರ್ಯ ಸುಮನ್ತ್ರಸ್ತಂ ರಾಘವಂ ಸ್ಯನ್ದನೋತ್ತಮಾತ್।।2.3.30।।

ಪಿತುಸ್ಸಮೀಪಂ ಗಚ್ಛನ್ತಂ ಪ್ರಾಞ್ಜಲಿಃ ಪೃಷ್ಠತೋಽನ್ವಗಾತ್।
ಸ ತಂ ಕೈಲಾಸಶೃಙ್ಗಾಭಂ ಪ್ರಾಸಾದಂ ನರಪುಙ್ಗವಃ।।2.3.31।।

ಆರುರೋಹ ನೃಪಂ ದ್ರಷ್ಟುಂ ಸಹ ಸೂತೇನ ರಾಘವಃ।
ಸ ಪ್ರಾಞ್ಜಲಿರಭಿಪ್ರೇತ್ಯ ಪ್ರಣತಃ ಪಿತುರನ್ತಿಕೇ।।2.3.32।।

ನಾಮ ಸ್ವಂ ಶ್ರಾವಯನ್ರಾಮೋ ವವನ್ದೇ ಚರಣೌ ಪಿತುಃ।
ಗೃಹ್ಯಾಞ್ಜಲೌ ಸಮಾಕೃಷ್ಯ ಸಸ್ವಜೇ ಪ್ರಿಯಮಾತ್ಮಜಮ್।
ತಸ್ಮೈ ಚಾಭ್ಯುದಿತಂ ದಿವ್ಯಂ ಮಣಿಕಾಞ್ಚನಭೂಷಿತಮ್।।2.3.34।।

ದಿದೇಶ ರಾಜಾ ರುಚಿರಂ ರಾಮಾಯ ಪರಮಾಸನಮ್।
ತದಾಸನವರಂ ಪ್ರಾಪ್ಯ ವ್ಯದೀಪಯತ ರಾಘವಃ।।2.3.35।।

ಸ್ವಯೈವ ಪ್ರಭಯಾ ಮೇರುಮುದಯೇ ವಿಮಲೋ ರವಿಃ।
ತೇನ ವಿಭ್ರಾಜತಾ ತತ್ರ ಸಾ ಸಭಾಽಭಿವ್ಯರೋಚತ।।2.3.36।।

ವಿಮಲಗ್ರಹನಕ್ಷತ್ರಾ ಶಾರದೀ ದ್ಯೌರಿವೇನ್ದುನಾ।
ತಂ ಪಶ್ಯಮಾನೋ ನೃಪತಿಸ್ತುತೋಷ ಪ್ರಿಯಮಾತ್ಮಜಮ್।।2.3.37।।

ಅಲಙ್ಕೃತಮಿವಾತ್ಮಾನಮಾದರ್ಶತಲಸಂಸ್ಥಿತಮ್।
ಸ ತಂ ಸಸ್ಮಿತಮಾಭಾಷ್ಯ ಪುತ್ರಂ ಪುತ್ರವತಾಂ ವರಃ।।2.3.38।।

ಉವಾಚೇದಂ ವಚೋ ರಾಜಾ ದೇವೇನ್ದ್ರಮಿವ ಕಾಶ್ಯಪಃ।
ಜ್ಯೇಷ್ಠಾಯಾಮಸಿ ಮೇ ಪತ್ನ್ಯಾಂ ಸದೃಶ್ಯಾಂ ಸದೃಶಸ್ಸುತಃ।।2.3.39।।

ಉತ್ಪನ್ನಸ್ತ್ವಂ ಗುಣಶ್ರೇಷ್ಠೋ ಮಮ ರಾಮಾತ್ಮಜಃ ಪ್ರಿಯಃ।
ಯತಸ್ತ್ವಯಾ ಪ್ರಜಾಶ್ಚೇಮಾ ಸ್ಸ್ವಗುಣೈರನುರಞ್ಜಿತಾಃ।।2.3.40।।

ತಸ್ಮಾತ್ತ್ವಂ ಪುಷ್ಯಯೋಗೇನ ಯೌವರಾಜ್ಯಮವಾಪ್ನುಹಿ।
ಕಾಮತಸ್ತ್ವಂ ಪ್ರಕೃತ್ಯೈವ ವಿನೀತೋ ಗುಣವಾನಸಿ।।2.3.41।।

ಗುಣವತ್ಯಪಿ ತು ಸ್ನೇಹಾತ್ಪುತ್ರ ವಕ್ಷ್ಯಾಮಿ ತೇ ಹಿತಮ್।
ಭೂಯೋ ವಿನಯಮಾಸ್ಥಾಯ ಭವ ನಿತ್ಯಂ ಜಿತೇನ್ದ್ರಿಯಃ।।2.3.42।।

ಕಾಮಕ್ರೋಧಸಮುತ್ಥಾನಿ ತ್ಯಜೇಥಾ ವ್ಯಸನಾನಿ ಚ।
ಪರೋಕ್ಷಯಾ ವರ್ತಮಾನೋ ವೃತ್ತ್ಯಾ ಪ್ರತ್ಯಕ್ಷಯಾ ತಥಾ।।2.3.43।।

ಅಮಾತ್ಯಪ್ರಭೃತೀಸ್ಸರ್ವಾಃಪ್ರಕೃತೀಶ್ಚಾನುರಞ್ಜಯ।
ಕೋಷ್ಠಾಗಾರಾಯುಧಾಗಾರೈಃಕೃತ್ವಾ ಸನ್ನಿಚಯಾನ್ಬಹೂನ್।।2.3.44।।

ತುಷ್ಟಾನುರಕ್ತಪ್ರಕೃತಿರ್ಯಃ ಪಾಲಯತಿ ಮೇದಿನೀಮ್।
ತಸ್ಯನನ್ದನ್ತಿ ಮಿತ್ರಾಣಿ ಲಬ್ಧ್ವಾಽಮೃತಮಿವಾಮರಾಃ।।2.3.45।।

ತಸ್ಮಾತ್ತ್ವಮಪಿ ಚಾತ್ಮಾನಂ ನಿಯಮ್ಯೈವಂ ಸಮಾಚರ।
ತಚ್ಛ್ರುತ್ವಾ ಸುಹೃದಸ್ತಸ್ಯ ರಾಮಸ್ಯ ಪ್ರಿಯಕಾರಿಣಃ।।2.3.46।।

ತ್ವರಿತಾ ಶ್ಶೀಘ್ರಮಭ್ಯೇತ್ಯ ಕೌಶಲ್ಯಾಯೈ ನ್ಯವೇದಯನ್।
ಸಾ ಹಿರಣ್ಯಂ ಚ ಗಾಶ್ಚೈವ ರತ್ನಾನಿ ವಿವಿಧಾನಿ ಚ।।2.3.47।।

ವ್ಯಾದಿದೇಶ ಪ್ರಿಯಾಖ್ಯೇಭ್ಯಃ ಕೌಶಲ್ಯಾ ಪ್ರಮದೋತ್ತಮಾ।
ಅಥಾಽಭಿವಾದ್ಯ ರಾಜಾನಂ ರಥಮಾರುಹ್ಯ ರಾಘವಃ।।2.3.48।।

ಯಯೌ ಸ್ವಂ ದ್ಯುತಿಮದ್ವೇಶ್ಮ ಜನೌಘೈಃ ಪ್ರತಿಪೂಜಿತಃ।
ತೇ ಚಾಪಿ ಪೌರಾ ನೃಪತೇರ್ವಚಸ್ತ
ಚ್ಛೃತ್ವಾ ತಥಾ ಲಾಭಮಿವೇಷ್ಟಮಾಶು।
ನರೇನ್ದ್ರಮಾಮನ್ತ್ರ್ಯ ಗೃಹಾಣಿ ಗತ್ವಾ
ದೇವಾನ್ಸಮಾನರ್ಚುರತಿಪ್ರಹೃಷ್ಟಾಃ।।2.3.49।।

ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯ ಆದಿಕಾವ್ಯೇ ಅಯೋಧ್ಯಾಕಾಣ್ಡೇ ತೃತೀಯಸ್ಸರ್ಗಃ।।

Post a Comment

ನವೀನ ಹಳೆಯದು