ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 28ನೇ ಸರ್ಗ
ಅಷ್ಟಾವಿಂಶಃ ಸರ್ಗಃ
ಶ್ರೀರಾಮನಿಗೆ ಪ್ರತ್ಯಸ್ತ್ರ ಸಂಸಾರಗಳನ್ನೂ ಇನ್ನೂ ಇತರ ಅಸ್ತ್ರಗಳನ್ನೂ ಉಪದೇಶಿಸಿದುದು. ಹಾದಿಯಲ್ಲಿ ಸಿಕ್ಕ ಆಶ್ರಮದ ವಿಷಯವಾಗಿ ಶ್ರೀರಾಮನು ವಿಶ್ವಾಮಿತ್ರರನ್ನು ಪ್ರಶ್ನಿಸಿದುದು.
ಪ್ಲವನಾಮ ಸಂವತ್ಸರದ ಶ್ರೀರಾಮನವಮಿಯ ಪುಣ್ಯದಿನದಿಂದ ಆರಂಭಿಸಿ ಒಂದು ವರ್ಷ ಪರ್ಯಂತ ನಡೆಯುವ ವಾಲ್ಮೀಕಿ ರಾಮಾಯಣದ ಪಾರಾಯಣ ಅಭಿಯಾನದಲ್ಲಿ ಉಪಯುಕ್ತ ಪಾಡ್‌ಕಾಸ್ಟ್ ಸಹಭಾಗಿಯಾಗಿರುತ್ತದೆ.
Tags: #ValmikiRamayana #Ramayana #ರಾಮಾಯಣ_ನಿತ್ಯಪಾರಾಯಣ
إرسال تعليق