ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 33ನೇ ಸರ್ಗ
ತ್ರಯಸ್ತ್ರಿಂಶಃ ಸರ್ಗಃ
ಕುಶನಾಭನು ಕನ್ಯೆಯರಿಗೆ ಧೈರ್ಯ ಹೇಳಿದುದು. ಕ್ಷಮಾಗುಣದ ಪ್ರಶಂಸೆ, ಬ್ರಹ್ಮದತ್ತನ ಜನ್ಮ, ಅವನೊಡನೆ ಕುಶನಾಭಕನ್ಯೆಯರ ವಿವಾಹ.
ಪ್ಲವನಾಮ ಸಂವತ್ಸರದ ಶ್ರೀರಾಮನವಮಿಯ ಪುಣ್ಯದಿನದಿಂದ ಆರಂಭಿಸಿ ಒಂದು ವರ್ಷ ಪರ್ಯಂತ ನಡೆಯುವ ವಾಲ್ಮೀಕಿ ರಾಮಾಯಣದ ಪಾರಾಯಣ ಅಭಿಯಾನದಲ್ಲಿ ಉಪಯುಕ್ತ ಪಾಡ್ಕಾಸ್ಟ್ ಸಹಭಾಗಿಯಾಗಿರುತ್ತದೆ.
Tags: #ValmikiRamayana #Ramayana #ರಾಮಾಯಣ_ನಿತ್ಯಪಾರಾಯಣ
إرسال تعليق