ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 40ನೇ ಸರ್ಗ
ಚತ್ವಾರಿಂಶಃ ಸರ್ಗಃ
ಸಗರಪುತ್ರರು ವಿನಾಶ ಹೊಂದುವರೆಂದು ಸೂಚಿಸಿ ಬ್ರಹ್ಮನು ದೇವತೆಗಳನ್ನು ಸಮಾಧಾನಗೊಳಿಸಿದುದು; ಸಗರಪುತ್ರರು ಅಗೆಯುತ್ತಾ ಕಪಿಲಮಹರ್ಷಿಗಳ ಬಳಿ ತಲುಪಿದುದು; ಕಪಿಲರು ಕುಪಿತರಾಗಿ ಅವರನ್ನೆಲ್ಲ ದಹಿಸಿದುದು.
ಪ್ಲವನಾಮ ಸಂವತ್ಸರದ ಶ್ರೀರಾಮನವಮಿಯ ಪುಣ್ಯದಿನದಿಂದ ಆರಂಭಿಸಿ ಒಂದು ವರ್ಷ ಪರ್ಯಂತ ನಡೆಯುವ ವಾಲ್ಮೀಕಿ ರಾಮಾಯಣದ ಪಾರಾಯಣ ಅಭಿಯಾನದಲ್ಲಿ ಉಪಯುಕ್ತ ಪಾಡ್ಕಾಸ್ಟ್ ಸಹಭಾಗಿಯಾಗಿರುತ್ತದೆ.
Tags: #ValmikiRamayana #Ramayana #ರಾಮಾಯಣ_ನಿತ್ಯಪಾರಾಯಣ
إرسال تعليق