ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 51ನೇ ಸರ್ಗ
ಏಕಪಂಞ್ಚಾಶಃ ಸರ್ಗಃ
ಶತಾನಂದನ ಪ್ರಶ್ನೆ; ಶ್ರೀರಾಮನಿಂದಾದ ಅಹಲ್ಯೋದ್ಧಾರವನ್ನು ವಿಶ್ವಾಮಿತ್ರರು ತಿಳಿಸಿದುದು; ಶತಾನಂದನಿಂದ ವಿಶ್ವಾಮಿತ್ರ ಚರಿತ್ರಾಕಥನ.
ಪ್ಲವನಾಮ ಸಂವತ್ಸರದ ಶ್ರೀರಾಮನವಮಿಯ ಪುಣ್ಯದಿನದಿಂದ ಆರಂಭಿಸಿ ಒಂದು ವರ್ಷ ಪರ್ಯಂತ ನಡೆಯುವ ವಾಲ್ಮೀಕಿ ರಾಮಾಯಣದ ಪಾರಾಯಣ ಅಭಿಯಾನದಲ್ಲಿ ಉಪಯುಕ್ತ ಪಾಡ್‌ಕಾಸ್ಟ್ ಸಹಭಾಗಿಯಾಗಿರುತ್ತದೆ.
Tags: #ValmikiRamayana #Ramayana #ರಾಮಾಯಣ_ನಿತ್ಯಪಾರಾಯಣ
(ವಿಶ್ವಾಮಿತ್ರಸ್ಯ ಪೂರ್ವ ವೃತ್ತಾಂತಃ)
ತಸ್ಯ ತದ್ವಚನಂ ಶ್ರುತ್ವಾ ವಿಶ್ವಾಮಿತ್ರಸ್ಯ ಧೀಮತಃ |
ಹೃಷ್ಟರೋಮಾ ಮಹಾತೇಜಾಃ ಶತಾನಂದೋ ಮಹತಪಾಃ ||
ಗೌತಮಸ್ಯ ಸುತೋ ಜ್ಯೇಷ್ಠಃ ತಪಸಾ ದ್ಯೋತಿತ ಪ್ರಭಃ |
ರಾಮಸಂದರ್ಶನಾದೇವ ಪರಂ ವಿಸ್ಮಯಮಾಗತಃ ||
ಸ ತೌ ನಿಷಣ್ಣೌ ಸಂಪ್ರೇಕ್ಷ್ಯ ಸುಖಾಸೀನೌ ನೃಪಾತ್ಮಜೌ|
ಶತಾನಂದೋ ಮುನಿಶ್ರೇಷ್ಠಂ ವಿಶ್ವಾಮಿತ್ರಮಥಾಬ್ರವೀತ್ ||
ಅಪಿತೇ ಮುನಿಶಾರ್ದೂಲ ಮಮ ಮಾತಾ ಯಶಸ್ವಿನೀ |
ದರ್ಶಿತಾ ರಾಜಪುತ್ತ್ರಾಯ ತಪೋ ದೀರ್ಘಮುಪಾಗತಾ ||
ಅಪಿ ರಾಮೇ ಮಹಾತೇಜಾ ಮಮ ಮಾತಾ ಯಶಸ್ವಿನೀ |
ವನ್ಯೈರುಪಾಹರತ್ ಪೂಜಾಂ ಪೂಜಾರ್ಹೇ ಸರ್ವ ದೇಹಿನಾಮ್ ||
ಅಪಿ ರಾಮಾಯ ಕಥಿತಂ ಯಥಾವೃತ್ತಂ ಪುರಾತನಂ |
ಮಮಮಾತುರ್ಮಹಾತೇಜೋ ದೈವೇನ ದುರನುಷ್ಠಿತಮ್ ||
ಅಪಿ ಕೌಶಿಕ ಭದ್ರಂ ತೇ ಗುರುಣಾ ಮಮಸಂಗತಾ |
ಮಮ ಮಾತಾ ಮುನಿಶ್ರೇಷ್ಠ ರಾಮಸಂದರ್ಶನಾದಿತಃ ||
ಅಪಿ ಮೇ ಗುರುಣಾ ರಾಮಃ ಪೂಜಿತಃ ಕುಶಿಕಾತ್ಮಜಃ |
ಇಹಾಗತೋ ಮಹಾತೇಜಾಃ ಪೂಜಾಂ ಪ್ರಾಪ್ತೋ ಮಹಾತ್ಮನಃ ||
ಅಪಿ ಶಾಂತೇನ ಮನಸಾ ಗುರುರ್ಮೇ ಕುಶಿಕಾತ್ಮಜಃ |
ಇಹಾಗತೇನ ರಾಮೇಣ ಪ್ರಯತೇನಾಭಿವಾದಿತಃ ||
ತಚ್ಛ್ರುತ್ವಾ ವಚನಂ ತಸ್ಯ ವಿಶ್ವಾಮಿತ್ರೋ ಮಹಾಮುನಿಃ|
ಪ್ರತ್ಯುವಾಚ ಶತಾನಂದಂ ವಾಕ್ಯಜ್ಞೋ ವಾಕ್ಯ ಕೋವಿದಮ್ ||
ನಾತಿಕ್ರಾಂತಂ ಮುನಿ ಶ್ರೇಷ್ಠ ಯತ್ಕರ್ತವ್ಯಂ ಕೃತಂ ಮಯಾ |
ಸಂಗತಾ ಮುನಿನಾ ಪತ್ನೀ ಭಾರ್ಗವೇಣ ರೇಣುಕಾ||
ತಚ್ಛ್ರುತ್ವಾ ವಚನಂ ತಸ್ಯ ವಿಶ್ವಾಮಿತ್ರಸ್ಯ ಭಾಷಿತಮ್|
ಶತಾನಂದೋ ಮಹತೇಜಾ ರಾಮಂ ವಚನಮಬ್ರವೀತ್ ||
ಸ್ವಾಗತಂ ತೇ ನರಶ್ರೇಷ್ಠ ದಿಷ್ಟ್ಯಾ ಪ್ರಾಪ್ತೋ ಸಿ ರಾಘವ |
ವಿಶ್ವಾಮಿತ್ರಂ ಪುರಸ್ಕೃತ್ಯ ಮಹರ್ಷಿಂ ಅಪರಾಜಿತಮ್ ||
ಅಚಿಂತ್ಯ ಕರ್ಮಾ ತಪಸಾ ಬ್ರಹ್ಮರ್ಷಿತುಲಪ್ರಭಃ |
ವಿಶ್ವಾಮಿತ್ರೋ ಮಹಾತೇಜಾ ವೇತ್ಸ್ಯೇನಂ ಪರಮಾಂ ಗತಿಮ್ ||
ನಾಸ್ತಿ ಧನ್ಯತರೋ ರಾಮ ತ್ವತ್ತೋsನ್ಯೋಭುವಿ ಕಶ್ಚನ |
ಗೋಪ್ತಾ ಕುಶಿಕಪುತ್ರಸ್ತೇ ಯೇನ ತಪ್ತಂ ಮಹತ್ತಪಃ ||
ಶ್ರೂಯತಾಂಚಾಭಿದಾಸ್ಯಾಮಿ ಕೌಶಿಕಸ್ಯ ಮಹಾತ್ಮನಃ |
ಯಥಾಬಲಂ ಯಥಾವೃತ್ತಂ ತನ್ಮೇ ನಿಗದತಃ ಶೃಣು ||
ರಾಜಾsಭೂದೇಷ ಧರ್ಮಾತ್ಮಾ ದೀರ್ಘಕಾಲಮರಿಂದಮಃ |
ಧರ್ಮಜ್ಞಃ ಕೃತವಿದ್ಯಶ್ಚ ಪ್ರಜಾನಾಂ ಚ ಹಿತೇ ರತಃ ||
ಪ್ರಜಾಪತಿಸುತಶ್ಚಾಸೀತ್ ಕುಶೋ ನಾಮ ಮಹೀಪತಿಃ |
ಕುಶಸ್ಯ ಪುತ್ತ್ರೋ ಬಲವಾನ್ ಕುಶನಾಭ ಸ್ಸುಧಾರ್ಮಿಕಃ ||
ಕುಶನಾಭಸುತಶ್ಚಾಸೀತ್ ಗಾಧಿರಿತ್ಯೇವ ವಿಶ್ರುತಃ |
ಗಾಧೇಃ ಪುತ್ತ್ರೋ ಮಹಾತೇಜಾಃ ವಿಶ್ವಾಮಿತ್ರೋ ಮಹಾಮುನಿಃ ||
ವಿಶ್ವಾಮಿತ್ರೋ ಮಹಾತೇಜಾಃ ಪಾಲಯಾಮಾಸ ಮೇದಿನೀಮ್ |
ಬಹುವರ್ಷ ಸಹಸ್ರಾಣಿ ರಾಜಾ ರಾಜ್ಯ ಮಕಾರಯತ್ ||
ಕದಾಚಿತ್ತು ಮಹಾತೇಜಾ ಯೋಜಯಿತ್ವಾ ವರೂಧಿನೀಮ್|
ಅಕ್ಷೌಹಿಣೀಪರಿವೃತ್ತಃ ಪರಿಚಕ್ರಾಮ ಮೇದಿನೀಮ್ ||
ನಗರಾಣಿ ಸ ರಾಷ್ಟ್ರಾಣಿ ಸರಿತಶ್ಚ ತಥಾ ಗಿರೀನ್ |
ಆಶ್ರಮಾನ್ ಕ್ರಮಶೋ ರಾಮ ವಿಚರನ್ನಾಜಗಾಮ ಹ ||
ವಶಿಷ್ಠಸ್ಯಾಶ್ರಮಪದಂ ನಾನಾ ವೃಕ್ಷಸಮಾಕುಲಮ್ |
ನಾನಾಮೃಗಗಣಾಕೀರ್ಣಂ ಸಿದ್ಧಚಾರಣ ಸೇವಿತಮ್ ||
ದೇವದಾನವ ಗಂಧರ್ವೈಃ ಕಿನ್ನರೈರುಪಶೋಭಿತಮ್ |
ಪ್ರಶಾಂತಹರಿಣಾಕೀರ್ಣಂ ದ್ವಿಜಸಂಘನಿಷೇವಿತಮ್ ||
ಬ್ರಹ್ಮರ್ಷಿಗಣ ಸಂಕೀರ್ಣಂ ದೇವರ್ಷಿಗಣ ಸೇವಿತಮ್ |
ತಪಶ್ಚರಣ ಸಂಸಿದ್ಧೈಃ ಅಗ್ನಿಕಲ್ಪೈರ್ಮಹಾತ್ಮಭಿಃ ||
ಅಬ್ಭಕ್ಷೈರ್ವಾಯುಭಕ್ಷೈಶ್ಚ ಶೀರ್ಣಪರ್ಣಾಶನೈಸ್ತಥಾ |
ಫಲಮೂಲಾಶನೈರ್ದಾಂತೈಃ ಜಿತರೋಷೈರ್ಜಿತೇಂದ್ರಿಯೈಃ ||
ಋಷಿಭಿರ್ವಾಲಖಿಲ್ಯೈಶ್ಚ ಜಪಹೋಮ ಪರಾಯಣೈಃ |
ಅನ್ಯೈರ್ವೈಖಾನಸೈಶ್ಚೈವ ಸಮಂತಾ ದುಪಶೋಭಿತಮ್ ||
ವಶಿಷ್ಠಾಶ್ರಮಪದಂ ಬ್ರಹ್ಮಲೋಕಮಿವಾಪರಂ |
ದದರ್ಶ ಜಯತಾಂ ಶ್ರೇಷ್ಠೋ ವಿಶ್ವಾಮಿತ್ರೋ ಮಹಬಲಃ ||
ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಬಾಲಕಾಂಡೇ ಏಕಪಂಚಾಶ ಸ್ಸರ್ಗಃ ||
|| ಓಮ್ ತತ್ ಸತ್ ||
ಕಾಮೆಂಟ್ ಪೋಸ್ಟ್ ಮಾಡಿ