ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 52ನೇ ಸರ್ಗ
ದ್ವಿಪಞ್ಚಾಶಃ ಸರ್ಗಃ
ವಸಿಷ್ಟ-ವಿಶ್ವಾಮಿತ್ರರ ಕುಶಲೋಪರಿ; ಸೈನ್ಯದೊಡನೆ ಬಂದಿರುವ ವಿಶ್ವಾಮಿತ್ರರ ಆತಿಥ್ಯಕ್ಕಾಗಿ ಸಕಲ ಸಂಭಾರಗಳನ್ನೂ ಸಿದ್ಧಪಡಿಸುವಂತೆ ಶಬಲಾ ಧೇನುವಿಗೆ ವಸಿಷ್ಠರ ಆದೇಶ.
ಪ್ಲವನಾಮ ಸಂವತ್ಸರದ ಶ್ರೀರಾಮನವಮಿಯ ಪುಣ್ಯದಿನದಿಂದ ಆರಂಭಿಸಿ ಒಂದು ವರ್ಷ ಪರ್ಯಂತ ನಡೆಯುವ ವಾಲ್ಮೀಕಿ ರಾಮಾಯಣದ ಪಾರಾಯಣ ಅಭಿಯಾನದಲ್ಲಿ ಉಪಯುಕ್ತ ಪಾಡ್‌ಕಾಸ್ಟ್ ಸಹಭಾಗಿಯಾಗಿರುತ್ತದೆ.
Tags: #ValmikiRamayana #Ramayana #ರಾಮಾಯಣ_ನಿತ್ಯಪಾರಾಯಣ
ಬಾಲಕಾಂಡ
ದ್ವಿಪಂಚಾಶಸ್ಸರ್ಗಃ
ಸ ದೃಷ್ಟ್ವಾ ಪರಮಪ್ರೀತೋ ವಿಶ್ವಾಮಿತ್ರೋ ಮಹಾಬಲಃ |
ಪ್ರಣತೋ ವಿನಯಾದ್ವೀರೋ ವಸಿಷ್ಠಂ ಜಪತಾಂ ವರಮ್ ||
ಸ್ವಾಗತಂ ತವ ಚೇತ್ಯುಕ್ತೋ ವಸಿಷ್ಠೇನ ಮಹಾತ್ಮನಾ |
ಆಸನಂ ಚಾಪ್ಯ ಭಗವಾನ್ ವಸಿಷ್ಠೋ ವ್ಯಾದಿದೇಶ ಹ ||
ಉಪವಿಷ್ಠಾಯ ಚ ತದಾ ವಿಶ್ವಾಮಿತ್ರಾಯ ಧೀಮತೇ |
ಯಥಾ ನ್ಯಾಯಂ ಮುನಿವರಃ ಫಲಮೂಲಾನ್ಯುಪಾಹರತ್ ||
ಪ್ರತಿಗುಹ್ಯ ತು ತಾಂ ಪೂಜಾಂವಸಿಷ್ಠಾತ್ ರಾಜಸತ್ತಮಃ |
ತಪೋsಗ್ನಿಹೋತ್ರಶಿಷ್ಯೇಷು ಕುಶಲಂ ಪರ್ಯಪೃಚ್ಛತ ||
ವಿಶ್ವಾಮಿತ್ರೋ ಮಹಾತೇಜಾ ವನಸ್ಪತಿ ಗಣೇ ತಥಾ |
ಸರ್ವತ್ರ ಕುಶಲಂ ಚಾಹ ವಸಿಷ್ಠೋ ರಾಜಸತ್ತಮಮ್||
ಸುಖೋಪವಿಷ್ಠಂ ರಾಜಾನಂ ವಿಶ್ವಾಮಿತ್ರಂ ಮಹಾತಪಾಃ |
ಪಪ್ರಚ್ಛ ಜಪತಾಂ ಶ್ರೇಷ್ಠೋ ವಸಿಷ್ಠೋ ಬ್ರಹ್ಮಣಸ್ಸುತಃ ||
ಕಚ್ಚಿತ್ ತೇ ಕುಶಲಂ ರಾಜನ್ ಕಚ್ಚಿದ್ಧರ್ಮೇಣ ರಂಜಯನ್ |
ಪ್ರಜಾಃ ಪಾಲಯಸೇ ವೀರ ರಾಜವೃತ್ತೇನ ಧಾರ್ಮಿಕ ||
ಕಚ್ಚಿತ್ ತೇ ಸಂಭೃತಾ ಭೃತ್ಯಾಃ ಕಚ್ಚಿತ್ ತಿಷ್ಠಂತಿ ಶಾಸನೇ |
ಕಚ್ಚಿತ್ ತೇ ವಿಜಿತಾಸ್ಸರ್ವೇ ರಿಪವೋ ರಿಪುಸೂದನ ||
ಕಚ್ಚಿತ್ ಬಲೇಷು ಕೋಶೇಷು ಮಿತ್ರೇಷು ಚ ಪರಂತಪಃ |
ಕುಶಲಂ ತೇ ನರವ್ಯಾಘ್ರ ಪುತ್ತ್ರಪೌತ್ರೇ ತವಾನಘ ||
ಸರ್ವತ್ರ ಕುಶಲಂ ರಾಜಾ ವಸಿಷ್ಠಂ ಪ್ರತ್ಯುದಾಹರತ್ |
ವಿಶ್ವಾಮಿತ್ರೋ ಮಹಾತೇಜಾ ವಸಿಷ್ಠಂ ವಿನಯಾನ್ವಿತಃ ||
ಕೃತ್ವೋಭೌ ಸುಚಿರಂ ಕಾಲಂ ಧರ್ಮಿಷ್ಠೌ ತೌ ಕಥಾಶ್ಶುಭಾಃ |
ಮುದಾ ಪರಮಯಾ ಯುಕ್ತೌ ಪ್ರೀಯೇತಾಂ ತೌ ಪರಸ್ಪರಮ್||
ತತೋ ವಸಿಷ್ಠೌ ಭಗವಾನ್ ಕಥಾಂತೇ ರಘುನಂದನ |
ವಿಶ್ವಾಮಿತ್ರಮಿದಂ ವಾಕ್ಯಂ ಉವಾಚ ಪ್ರಹಸನ್ನಿವ ||
ಅತಿಥ್ಯಂ ಕರ್ತುಮಿಚ್ಛಾಮಿ ಬಲಸ್ಯಾಸ್ಯ ಮಹಾಬಲ |
ತವ ಚೈವಾಪ್ರಮೇಯಸ್ಯ ಯಥಾರ್ಹಂ ಸಂಪ್ರತೀಚ್ಛಮೇ ||
ಸತ್ ಕ್ರಿಯಾಂತು ಭವಾನೇತಾಂ ಪ್ರತೀಚ್ಚತು ಮಯೋದ್ಯತಾಮ್|
ರಾಜಾ ತ್ವಂ ಅತಿಥಿ ಶ್ರೇಷ್ಠಃ ಪೂಜನೀಯಃ ಪ್ರಯತ್ನತಃ ||
ಏವಮುಕ್ತೋ ವಸಿಷ್ಠೇನ ವಿಶ್ವಾಮಿತ್ರೋ ಮಹಾಮುನಿಃ |
ಕೃತಮಿತ್ಯಬ್ರವೀತ್ ರಾಜಾ ಪ್ರಿಯವಾಕ್ಯೇನ ಮೇ ತ್ವಯಾ ||
ಫಲಮೂಲೇನ ಭಗವನ್ ವಿದ್ಯತೇ ಯತ್ತವಾಶ್ರಮೇ |
ಪಾದ್ಯೇ ನಾಚಮನಾಯೇನ ಭಗವದ್ದರ್ಶನೇನಚ |
ಸರ್ವಥಾ ಚ ಮಹಾಪ್ರಾಜ್ಞ ಪೂಜರ್ಹೇಣ ಸುಪೂಜಿತಃ |
ಗಮಿಷ್ಯಾಮಿ ನಮಸ್ತೇ ಅಸ್ತು ಮೈತ್ರೇಣೇಕ್ಷಸ್ವ ಚಕ್ಷುಸಾ ||
ಏವಂ ಬ್ರುವಂತಂ ರಾಜಾನಂ ವಸಿಷ್ಠಃ ಪುನರೇವಹಿ |
ನ್ಯಮಂತ್ರಯತ ಧರ್ಮಾತ್ಮಾ ಪುನಃ ಪುನಾರುದಾರಧೀಃ ||
ಭಾಡಮಿತ್ಯೇವ ಗಾಧೇಯೋ ವಸಿಷ್ಠಂ ಪ್ರತ್ಯುವಾಚ ಹ |
ಯಥಾ ಪ್ರಿಯಂ ಭಗವತಃ ತಥಾಸ್ತು ಮುನಿಪುಂಗವ||
ಏವಮುಕ್ತೋ ಮಹಾತೇಜಾ ವಸಿಷ್ಠೋ ಜಪತಾಂ ವರಃ |
ಅಜುಹಾವ ತತಃ ಪ್ರೀತಃ ಕಲ್ಮಾಷೀಂ ಧೂತ ಕಲ್ಮಷಃ ||
ಏಹ್ಯೇಹಿ ಶಬಲೇ ಕ್ಷಿಪ್ರಂ ಶೃಣು ಚಾಪಿ ವಚೋ ಮಮ |
ಸಬಲಸ್ಯಾಸ್ಯ ರಾಜರ್ಷೇಃ ಕರ್ತುಂ ವ್ಯವಸಿತೋsಸ್ಮ್ಯಹಮ್||
ಭೋಜನೇನ ಮಹಾರ್ಹೇಣ ಸತ್ಕಾರಂ ಸಂವಿಧತ್ಯ್ವಮೇ ||
ಯಸ್ಯ ಯಸ್ಯ ಯಥಾ ಕಾಮಂ ಷಡ್ರಸೇಷ್ವಭಿಪೂಜಿತಮ್ |
ತತ್ಸರ್ವಂ ಕಾಮಧುಕ್ ಕ್ಷಿಪ್ರಮ್ ಅಭಿವರ್ಷಕೃತೇ ಮಮ ||
ರಸಾನ್ನೇನ ಪಾನೇನ ಲೇಹ್ಯಚೋಷ್ಯೇಣ ಸಂಯುತಮ್ ||
ಅನ್ನಾನಾಂ ನಿಚಯಂ ಸರ್ವಂ ಸೃಜಸ್ವ ಶಬಲೇ ತ್ವರ ||
ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಬಾಲಕಾಂಡೇ ದ್ವಿಪಂಚಾಶಸ್ಸರ್ಗಃ ||
॥ಓಮ್ ತತ್ ಸತ್ ||
ಕಾಮೆಂಟ್ ಪೋಸ್ಟ್ ಮಾಡಿ