ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯಪಾರಾಯಣ- ಬಾಲಕಾಂಡ 54ನೇ ಸರ್ಗ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad

 ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯಪಾರಾಯಣ- ಬಾಲಕಾಂಡ 54ನೇ ಸರ್ಗ

ಚತುಃಪಞ್ಚಾಶಃ ಸರ್ಗಃ 

ಶಬಲೆಯನ್ನು ಬಲಾತ್ಕಾರಪೂರ್ವಕವಾಗಿ ಸೆಳೆದುಕೊಂಡು ಹೋಗಲು ವಿಶ್ವಾಮಿತ್ರರ ಪ್ರಯತ್ನ; ವಸಿಷ್ಠರಲ್ಲಿ ಶಬಲೆಯ ಪ್ರಲಾಪ; ಶಬಲೆಯಿಂದ ಶಕ-ಯವನಾದಿಗಳ ಸೃಷ್ಟಿ; ವಿಶ್ವಾಮಿತ್ರರ ಸೈನ್ಯದ ಸಂಹಾರ.ಪ್ಲವನಾಮ ಸಂವತ್ಸರದ ಶ್ರೀರಾಮನವಮಿಯ ಪುಣ್ಯದಿನದಿಂದ ಆರಂಭಿಸಿ ಒಂದು ವರ್ಷ ಪರ್ಯಂತ ನಡೆಯುವ ವಾಲ್ಮೀಕಿ ರಾಮಾಯಣದ ಪಾರಾಯಣ ಅಭಿಯಾನದಲ್ಲಿ ಉಪಯುಕ್ತ ಪಾಡ್‌ಕಾಸ್ಟ್‌ ಸಹಭಾಗಿಯಾಗಿರುತ್ತದೆ.

Tags: #ValmikiRamayana #Ramayana #ರಾಮಾಯಣ_ನಿತ್ಯಪಾರಾಯಣ
||ಓಂ ತತ್‌ ಸತ್‌||

ಬಾಲಕಾಂಡ
ಚತುಃ ಪಂಚಾಶಸ್ಸರ್ಗಃ

ಕಾಮಧೇನುಂ ವಶಿಷ್ಠೋ ಅಪಿ ಯದಾ ನ ತ್ಯಜತೇ ಮುನಿಃ|
ತದಾಸ್ಯ ಶಬಲಾಂ ರಾಮ ವಿಶ್ವಾಮಿತ್ರೋ ಅನ್ವಕರ್ಷತ ||

ನೀಯಮಾನಾತು ಶಬಲಾ ರಾಮ ರಾಜ್ಞಾ ಮಹಾತ್ಮನಾ |
ದುಃಖಿತಾ ಚಿಂತಯಾಮಾಸ ರುದಂತೀ ಶೋಕಕರ್ಶಿತಾ ||

ಪರಿತ್ಯಕ್ತಾ ವಸಿಷ್ಠೇನ ಕಿಮಹಂ ಸು ಮಹಾತ್ಮನಾ |
ಯಾಹಂ ರಾಜಭಟೈರ್ದೀನಾ ಹ್ರೀಯೇಯಂ ಭೃಶದುಃಖಿತಾ||

ಕಿಂ ಮಯಾಪಕೃತಂ ತಸ್ಯ ಮಹರ್ಷೇರ್ಭಾವಿತಾತ್ಮನಃ |
ಯನ್ಮಾಂ ಅನಾಗಸಂ ಭಕ್ತಾಮ್ ಇಷ್ಠಾಂ ತ್ಯಜತಿ ಧಾರ್ಮಿಕಃ ||

ಇತಿ ಸಾ ಚಿಂತಯಿತ್ವಾತು ವಿನಿಶ್ವಸ್ಯ ಪುನಃ ಪುನಃ |
ನಿರ್ದೂಯ ತಾಂ ಸ್ತದಾ ಭೃತ್ಯಾನ್ ಶತಶ್ಶತ್ರುಸೂದನಃ |
ಜಗಾಮಾನಿಲವೇಗೇನ ಪಾದಮೂಲಂ ಮಹಾತ್ಮನಃ ||

ಶಬಲಾ ಸಾ ರುದಂತೀ ಚ ಕ್ರೋಶಂತೀ ಚೇದಮಬ್ರವೀತ್ |
ವಸಿಷ್ಠಸ್ಯಾಗ್ರತಃ ಸ್ಥಿತ್ವಾ ಮೇಘದುಂದುಭಿರಾವಿಣೀ ||

ಭಗವನ್ ಕಿಂ ಪರಿತ್ಯಕ್ತಾ ತ್ವಯಾ ಅಹಂ ಬ್ರಹ್ಮಣಸ್ಸುತ |
ಯಸ್ಮಾದ್ರಾಜಭೃತಾ ಮಾಂ ಹಿ ನಯಂತೇ ತ್ವತ್ಸಕಾಶತಃ ||

ಏವಮುಕ್ತಸ್ತು ಬ್ರಹ್ಮರ್ಷಿಃ ಇದಂ ವಚನ ಮಬ್ರವೀತ್ |
ಶೋಕ ಸಂತಪ್ತಹೃದಯಾಂ ಸ್ವಸಾರಮಿವ ದುಃಖಿತಾಮ್||

ನತ್ವಾಂ ತ್ಯಜಾಮಿ ಶಬಲೇ ನ ಅಪಿ ಮೇ ಅಪಕೃತಂ ತ್ವಯಾ |
ಏಷ ತ್ವಾಂ ನಯತೇ ರಾಜಾ ಬಲಾನ್ಮತ್ತೋ ಮಹಾಬಲಃ ||

ನ ಹಿ ತುಲ್ಯಂ ಬಲಂ ಮಹ್ಯಂ ರಾಜಾ ತ್ವದ್ಯ ವಿಶೇಷತಃ |
ಬಲೀ ರಾಜಾ ಕ್ಷತ್ರಿಯಶ್ಚ ಪೃಥಿವ್ಯಾಃ ಪತಿರೇವಚ ||

ಇಯಮಕ್ಷೌಹಿಣೀ ಪೂರ್ಣಾ ಸವಾಜಿ ರಥ ಸಂಕುಲಾ|
ಹಸ್ತಿ ಧ್ವಜಸಮಾಕೀರ್ಣಾ ತೇನಾಸೌ ಬಲವತ್ತರಃ ||

ಏವಮುಕ್ತಾ ವಸಿಷ್ಠೇನ ಪ್ರತ್ಯುವಾಚ ವಿನೀತವತ್ |
ವಚನಂ ವಚನಜ್ಞಾ ಸಾ ಬ್ರಹ್ಮರ್ಷಿಮ್ ಅಮಿತ ಪ್ರಭಮ್||

ನ ಬಲಂ ಕ್ಷತ್ರಿಯಸ್ಯಾಹುಃ ಬ್ರಾಹ್ಮಣೋ ಬಲವತ್ತರಃ |
ಬ್ರಹ್ಮನ್ ಬ್ರಹ್ಮ ಬಲಂ ದಿವ್ಯಂ ಕ್ಷತ್ರಾತ್ತು ಬಲವತ್ತರಮ್||

ಅಪ್ರಮೇಯ ಬಲಂ ತುಭ್ಯಂ ನ ತ್ವಯಾ ಬಲವತ್ತರಃ|
ವಿಶ್ವಾಮಿತ್ರೋ ಮಹಾವೀರ್ಯಃ ತೇಜಸ್ತವ ದುರಾಸದಮ್ ||

ನಿಯುಂಕ್ಷ್ಯ ಮಾಂ ಮಹಾಭಾಗ ತ್ವದ್ಬ್ರಹ್ಮಬಲಸಂಭೃತಾಮ್ |
ತಸ್ಯ ದರ್ಪ ಬಲಂ ಯತ್ತನ್ನಾಶಯಾಮಿ ದುರಾತ್ಮನಃ ||

ಇತ್ಯುಕ್ತಸ್ತು ತಯಾ ರಾಮ ವಸಿಷ್ಠ ಸ್ಸುಮಹಾಯಶಾಃ |
ಸೃಜಸ್ವೇತಿ ತದೋವಾ ಚ ಬಲಂ ಪರಬಲಾರುಜಮ್ ||

ತಸ್ಯ ತದ್ವಚನಂ ಶ್ರುತ್ವಾ ಸುರಭಿಃ ಸಾ ಅಶ್ರುಜತ್ ತದಾ |
ತಸ್ಯಾ ಹುಂಭಾರವೋತ್ಸೃಷ್ಟಾಃ ಪಪ್ಲವಾ ಶ್ಶತಶೋ ನೃಪಃ ||

ನಾಶಯಂತಿ ಬಲಂ ಸರ್ವಂ ವಿಶ್ವಾಮಿತ್ರಸ್ಯ ಪಶ್ಯತಃ |
ಬಲಂ ಭಗ್ನ ತತೋ ದೃಷ್ಟ್ವಾರಥೇನಾಕ್ರಮ್ಯ ಕೌಶಿಕಃ ||

ಸ ರಾಜಾ ಪರಮಕ್ರುದ್ಧೋ ರೋಷವಿಸ್ಫಾರಿತೇಕ್ಷಣಃ |
ಪಪ್ಲ್ವಾನ್ ನಾಶಯಾಮಾಸ ಶಸ್ತ್ರೈರುಚ್ಚಾವಚೈರಪಿ ||

ವಿಶ್ವಾಮಿತ್ರಾರ್ಥಿತಾನ್ ದೃಷ್ಟ್ವಾ ಪಪ್ಲವಾನ್ ಶತಶಸ್ತತದಾ |
ಭೂಯಏವಾಸೃಜತ್ ಕೋಪಾತ್ ಶಕನ್ ಯವನ ಮಿಶ್ರಿತಾನ್ ||

ತೈರಾಸೀತ್ ಸಂವೃತಾ ಭೂಮಿಃ ಶಕೈರ್ಯವನ ಮಿಶ್ರಿತೈಃ |
ಪ್ರಭಾವಿದ್ಭಿರ್ಮಹಾವೀರ್ಯೈಃ ಹೇಮ ಕಿಂಜಲ್ಕ ಸನ್ನಿಭೈಃ ||

ದೀರ್ಘಾಸಿಪಟ್ಟಿಶಧರೈಃ ಹೇಮವರ್ಣಾಂಬರಾವೃತ್ತೈಃ |
ನಿರ್ದಗ್ಧಂ ತದ್ಬಲಂ ಸರ್ವಂ ಪ್ರದೀಪ್ತೈರಿವ ಪಾವಕೈಃ ||

ಮಹಾವೀರ್ಯೈಃ ಹೇಮ ಕಿಂಜಲ್ಕ ಸನ್ನಿಭೈಃ ದೀರ್ಘಾಸಿಪಟ್ಟಿಶಧರೈಃ ಹೇಮವರ್ಣಾಂಬರಾವೃತ್ತೈಃ ಸರ್ವಂ ತತ್ ಬಲಂ ಪ್ರದೀಪ್ತೈರಿವ ಪಾವಕೈಃ ನಿರ್ದಗ್ಧಮ್ ||

ತತೋ ಅಸ್ತ್ರಾಣಿ ಮಹಾತೇಜಾ ವಿಶ್ವಾಮಿತ್ರೋ ಮುಮೋಚ ಹ |
ತೈ ಸ್ತೈರ್ಯವನಕಾಂಭೋಜಾಃ ಪಪ್ಲವಾಶ್ಚಾಕುಲೀ ಕೃತಾಃ ||

ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಬಾಲಕಾಂಡೇ ಚತುಃ ಪಂಚಾಶಸ್ಸರ್ಗಃ ||


Post a Comment

ನವೀನ ಹಳೆಯದು