ಪುಟ್ಟಪೋರ ಸೂರ್ಯನನ್ನು
ಆಟ ಆಡಿಸುವುದಕೆಂದು
ಅಟ್ಟದಲ್ಲಿ ಅಕ್ಕಿ ಚೆಲ್ಲಿ
'ಹೆಕ್ಕು' ಎಂದಳು;
ದಿಟ್ಟ ಬಾಲ ಹೆಕ್ಕುತಿರಲು
ಗುಟ್ಟಿನಲ್ಲಿ ಕರುಣೆಯಿಂದ
ಅಟ್ಟ ಗುಡಿಸಿ ಶುಭ್ರಗೊಳಿಸಿ
ಬೆಳಗು ಬಂದಳು.
*ಸುಪ್ತದೀಪ್ತಿ
Visit: Upayuktha Advertisements- A Dedicated place for Your Ads
(ಉಪಯುಕ್ತ ನ್ಯೂಸ್)
ಕಾಮೆಂಟ್ ಪೋಸ್ಟ್ ಮಾಡಿ