ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 58ನೇ ಸರ್ಗ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad

 ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 58ನೇ ಸರ್ಗ

ಅಷ್ಟಪಂಚಾಶಃ ಸರ್ಗಃ 

ವಸಿಷ್ಟ ಪುತ್ರರ ಶಾಪದಿಂದ ತ್ರಿಶಂಕುವಿಗೆ ಚಂಡಾಲತ್ವ ಪ್ರಾಪ್ತಿ; ವಿಶ್ವಾಮಿತ್ರರಿಗೆ ಶರಣಾಗಿ ಯಾಗ ಮಾಡಿಸುವಂತೆ ತ್ರಿಶಂಕುವಿನ ಪ್ರಾರ್ಥನೆ.



ಪ್ಲವನಾಮ ಸಂವತ್ಸರದ ಶ್ರೀರಾಮನವಮಿಯ ಪುಣ್ಯದಿನದಿಂದ ಆರಂಭಿಸಿ ಒಂದು ವರ್ಷ ಪರ್ಯಂತ ನಡೆಯುವ ವಾಲ್ಮೀಕಿ ರಾಮಾಯಣದ ಪಾರಾಯಣ ಅಭಿಯಾನದಲ್ಲಿ ಉಪಯುಕ್ತ ಪಾಡ್‌ಕಾಸ್ಟ್‌ ಸಹಭಾಗಿಯಾಗಿರುತ್ತದೆ.

Tags: #ValmikiRamayana #Ramayana #ರಾಮಾಯಣ_ನಿತ್ಯಪಾರಾಯಣ



||ಓಮ್ ತತ್‌ ಸತ್‌||


ಬಾಲಕಾಂಡ- ಅಷ್ಟಪಂಚಾಶಸ್ಸರ್ಗಃ


ತತಃ ತ್ರಿಶಂಕೋರ್ವಚನಂ ಶ್ರುತ್ವಾ ಕ್ರೋಥ ಸಮನ್ವಿತಮ್ |

ಋಷಿಪುತ್ರ ಶತಂ ರಾಮ ರಾಜಾನಂ ಇದಂ ಅಬ್ರವೀತ್ ||


ಪ್ರತ್ಯಾಖ್ಯಾತೋಹಿ ದುರ್ಬುದ್ಧೇ ಗುರುಣಾ ಸತ್ಯವಾದಿನಾ |

ಕಥಂ ಸಮತಿಕ್ರಮ್ಯ ಶಾಖಾಂತರಮುಪೇಯವಾನ್ ||


ಇಕ್ಷ್ವಾಕೂಣಾಂ ಹಿ ಸರ್ವೇಷಾಂ ಪುರೋಧಾಃ ಪರಮೋ ಗುರುಃ |

ನ ಚ ಅತಿಕ್ರಮಿತುಂ ಶಕ್ಯಂ ವಚನಂ ಸತ್ಯ ವಾದಿನಃ ||


ಅಶಕ್ಯಮಿತಿ ಚ ಉವಾಚ ವಸಿಷ್ಠಃ ಭಗವಾನ್ ಋಷಿಃ |

ತಂ ವಯಂ ವೈ ಸಮಾಹರ್ತುಂ ಕ್ರತುಂ ಶಕ್ತಾಃ ಕಥಂ ತವ ||


ಬಾಲಿಶಸ್ತ್ವಂ ನರಶ್ರೇಷ್ಠ ಗಮ್ಯತಾಂ ಸ್ವಪುರಂ ಪುನಃ |

ಯಾಜನೇ ಭಗವಾನ್ ಶಕ್ತಃ ತ್ರೈಲೋಕ್ಯಸ್ಯಾಪಿ ಪಾರ್ಥಿವ |

ಅವಮಾನಂ ಚ ತತ್ಕರ್ತುಂ ತಸ್ಯ ಶಕ್ಷ್ಯಾಮಹೇ ಕಥಮ್||


ತೇಷಾಂ ತದ್ವಚನಂ ಶ್ರುತ್ವಾ ಕ್ರೋಥ ಪರ್ಯಾಕುಲಾಕ್ಷರಮ್|

ಸ ರಾಜಾ ಪುನರೇವೈತಾನ್ ಇದಂ ವಚನಮಬ್ರವೀತ್ ||


ಪ್ರತ್ಯಾಖ್ಯಾತೋಸ್ಮಿ ಗುರುಣಾ ಗುರುಪುತ್ರೈಃ ತಥೈವ ಚ |

ಅನ್ಯಾಂ ಗತಿಂ ಗಮಿಷ್ಯಾಮಿ ಸ್ವಸ್ತಿ ವೋ ಅಸ್ತು ತಪೋಧನಾಃ ||


ಋಷಿಪುತ್ತ್ರಾಸ್ತು ತತ್ ಶ್ರುತ್ವಾ ವಾಕ್ಯಂ ಘೋರಾಭಿಸಂಹಿತಮ್ |

ಶೇಪುಃ ಪರಮಸಂಕ್ರುದ್ಧಾಃ ಚಂಡಾಲತ್ವಂ ಗಮಿಷ್ಯಸಿ |

ಏವಮುಕ್ತ್ವಾ ಮಹಾತ್ಮಾನೋ ವಿವಿಶುಸ್ತೇ ಸ್ವಮಾಶ್ರಮಮ್ ||


ಅಥ ರಾತ್ರ್ಯಾಂ ವ್ಯತೀತಾಯಾಂ ರಾಜಾ ಚಂಡಾಲತಾಂ ಗತಃ |

ನೀಲವಸ್ತ್ರ ಧರೋ ನೀಲಃ ಪರುಷೋ ಧ್ವಸ್ತಮೂರ್ಥಜಃ ||

ಚಿತ್ಯಮಾಲ್ಯಾನು ಲೇಪಶ್ಚ ಆಯಸಾಭರಣೋ ಅಭವತ್ ||


ತಂ ದೃಷ್ಟ್ವಾ ಮಂತ್ರಿಣಸ್ಸರ್ವೇ ತ್ಯಜ ಚಂಡಾಲರೂಪಿಣಮ್ |

ಪ್ರಾದ್ರವನ್ ಸಹಿತಾ ರಾಮ ಪೌರಾ ಯೇsಸ್ಯಾನುಗಾಮಿನಃ||


ಏಕೋಹಿ ರಾಜಾ ಕಾಕುತ್‍ಸ್ಥ ಜಗಾಮ ಪರಮಾತ್ಮವಾನ್ |

ದಹ್ಯಮಾನೋ ದಿವಾರಾತ್ರಂ ವಿಶ್ವಾಮಿತ್ರಂ ತಪೋಧನಮ್ ||


ವಿಶ್ವಾಮಿತ್ರಸ್ತು ತಂ ದೃಷ್ಟ್ವಾ ರಾಜಾನಂ ವಿಫಲೀಕೃತಮ್ |

ಚಂಡಾಲರೂಪಿಣಂ ರಾಮ ಮುನಿಃ ಕಾರುಣ್ಯಮಾಗತಃ ||


ಕಾರುಣ್ಯಾತ್ ಸ ಮಹಾತೇಜಾ ವಾಕ್ಯಂ ಪರಮಧಾರ್ಮಿಕಃ |

ಇದಂ ಜಗಾದ ಭದ್ರಂ ತೇ ರಾಜಾನಂ ಘೋರ ರೂಪಿಣಮ್ ||


ಕಿಮಾಗಮನ ಕಾರ್ಯಂ ತೇ ರಾಜಪುತ್ತ್ರ ಮಹಾಬಲ |

ಅಯೋಧ್ಯಾಧಿಪತೇ ವೀರ ಶಾಪಾತ್ ಚಂಡಾಲತಾಂ ಗತಃ ||


ಅಥ ತದ್ವಾಕ್ಯ ಮಾಜ್ಞಾಯ ರಾಜಾ ಚಂಡಾಲತಾಂ ಗತಃ |

ಅಬ್ರವೀತ್ ಪ್ರಾಂಜಲಿರ್ವಾಕ್ಯಂ ವಾಕ್ಯಜ್ಞೋ ವಾಕ್ಯ ಕೋವಿದಮ್ ||


ಪ್ರತ್ಯಾಖ್ಯಾತೋಸ್ಮಿ ಗುರುಣಾ ಗುರುಪುತ್ತ್ರೈಃ ತಥೈವ ಚ|

ಅನವಾಪ್ಯೈವ ತಂ ಕಾಮಂ ಮಯಾ ಪ್ರಾಪ್ತೋ ವಿಪರ್ಯಯಃ ||


ಸಶರೀರೋ ದಿವಂ ಯಾಯಾ ಮ್ ಇತಿ ಮೇ ಸೌಮ್ಯ ದರ್ಶನಮ್ |

ಮಯಾ ಚೇಷ್ಠಂ ಕ್ರತುಶತಂ ತತ್ ಚ ನ ಅವಾಪ್ಯತೇ ಫಲಮ್||


ಅನೃತಂ ನೋಕ್ತ ಪೂರ್ವಂ ಮೇ ನ ಚ ವಕ್ಷ್ಯೇ ಕದಾಚನ |

ಕೃಛ್ಛೇಷ್ವಪಿ ಗತ ಸ್ಸೌಮ್ಯ ಕ್ಷತ್ರ ಧರ್ಮೇಣ ತೇ ಶಪೇ ||


ಯಜ್ಞೈಃ ಬಹುವಿಧೈರಿಷ್ಟಂ ಪ್ರಜಾ ಧರ್ಮೇಣ ಪಾಲಿತಾಃ |

ಗುರವಶ್ಚ ಮಹಾತ್ಮಾನಃ ಶೀಲವೃತ್ತೇನ ತೋಷಿತಾಃ ||


ಧರ್ಮೇ ಪ್ರಯತಮಾನಸ್ಯ ಯಜ್ಞಂ ಚಾಹರ್ತುಮಿಚ್ಛತಃ |

ಪರಿತೋಷಂ ನ ಗಚ್ಚಂತಿ ಗುರವೋ ಮುನಿಪುಂಗವಃ ||


ದೈವಮೇವ ಪರಂ ಮನ್ಯೇ ಪೌರುಷಂ ತು ನಿರರ್ಥಕಮ್|

ದೈವೇನಾಕ್ರಮ್ಯತೇ ಸರ್ವಂ ದೈವಂ ಹಿ ಪರಮಾಗತಿಃ ||


ತಸ್ಯಮೇ ಪರಮಾರ್ತಸ್ಯ ಪ್ರಸಾದಂ ಅಭಿಕಾಂಕ್ಷಿತಃ |

ಕರ್ತುಮರ್ಹಸಿ ಭದ್ರಂ ತೇ ದೈವೋಪಹತ ಕರ್ಮಣಃ ||


ನಾನ್ಯಾಂ ಗತಿಂ ಗಮಿಷ್ಯಾಮಿ ನಾನ್ಯಶ್ಶರಣಮಸ್ತಿ ಮೇ|

ದೈವಂ ಪುರುಷಕಾರೇಣ ನಿವರ್ತಯಿತುಮರ್ಹಸಿ ||


ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಬಾಲಕಾಂಡೇ ಅಷ್ಟಪಂಚಾಶಸ್ಸರ್ಗಃ ||


||ಓಮ್ ತತ್ ಸತ್ ||


Visit: Upayuktha Advertisements- A Dedicated place for Your Ads

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

ನವೀನ ಹಳೆಯದು