ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 57ನೇ ಸರ್ಗ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad

 ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 57ನೇ ಸರ್ಗ

ಸಪ್ತಪಞ್ಚಾಶಃ ಸರ್ಗಃ

ವಿಶ್ವಾಮಿತ್ರರ ತಪಸ್ಸು; ತ್ರಿಶಂಕುವು ಯಜ್ಞ ಮಾಡಿಸಲು ವಸಿಷ್ಠರನ್ನು ಪ್ರಾರ್ಥಿಸಿದಾಗ ಅವರ ಅಸಮ್ಮತಿಯಿಂದಾಗಿ ವಸಿಷ್ಠರ ಪುತ್ರರಿಗೆ ಶರಣಾದುದು.



ಪ್ಲವನಾಮ ಸಂವತ್ಸರದ ಶ್ರೀರಾಮನವಮಿಯ ಪುಣ್ಯದಿನದಿಂದ ಆರಂಭಿಸಿ ಒಂದು ವರ್ಷ ಪರ್ಯಂತ ನಡೆಯುವ ವಾಲ್ಮೀಕಿ ರಾಮಾಯಣದ ಪಾರಾಯಣ ಅಭಿಯಾನದಲ್ಲಿ ಉಪಯುಕ್ತ ಪಾಡ್‌ಕಾಸ್ಟ್‌ ಸಹಭಾಗಿಯಾಗಿರುತ್ತದೆ.

Tags: #ValmikiRamayana #Ramayana #ರಾಮಾಯಣ_ನಿತ್ಯಪಾರಾಯಣ




||ಓಂ ತತ್‌ ಸತ್‌||

ಬಾಲಕಾಂಡ- ಸಪ್ತ ಪಂಚಾಶ ಸ್ಸರ್ಗಃ

ತತಃ ಸಂತಪ್ತಹೃದಯಃ ಸ್ಮರನ್ ನಿಗ್ರಹಮಾತ್ಮನಃ |
ವಿನಿಶ್ಶ್ವಸ್ಯ ವಿನಿಶ್ಶ್ವಸ್ಯ ಕೃತವೈರೋ ಮಹಾತ್ಮನಾ ||

ಸ ದಕ್ಷಿನಾಂ ದಿಶಂ ಗತ್ವಾ ಮಹಿಷ್ಯಾ ಸಹ ರಾಘವ |
ತತಾಪ ಪರಮಂ ಘೋರಂ ವಿಶ್ವಾಮಿತ್ರೋ ಮಹತ್ ತಪಃ|
ಫಲಮೂಲಾಶನೋ ದಾಂತಃ ಚಕಾರ ಸುಮಹತ್ ತಪಃ ||

ಅಥಾಸ್ಯ ಜಜ್ಞಿರೇ ಪುತ್ತ್ರಾಃ ಸತ್ಯ ಧರ್ಮ ಪರಾಯಣಾಃ|
ಹವಿಷ್ಯಂದೋ ಮಧುಷ್ಯಂದೋ ಧೃಢನೇತ್ರೋ ಮಹಾರಥಃ ||

ಪೂರ್ಣೇ ವರ್ಷ ಸಹಸ್ರೇ ತು ಬ್ರಹ್ಮ ಲೋಕ ಪಿತಾಮಹಃ |
ಅಬ್ರವೀನ್ಮಧುರಂ ವಾಕ್ಯಂ ವಿಶ್ವಾಮಿತ್ರಂ ತಪೋಧನಮ್||

ಜಿತಾ ರಾಜರ್ಷಿ ಲೋಕಾಸ್ತೇ ತಪಸಾ ಕುಶಿಕಾತ್ಮಜ |
ಅನೇನ ತಪಸಾ ತ್ವಾಂತು ರಾಜರ್ಷಿಃ ಇತಿ ವಿದ್ಮಹೇ ||

ಏವಮುಕ್ತ್ವಾ ಮಹಾತೇಜಾ ಜಗಾಮ ಸಹ ದೇವತೈಃ |
ತ್ರಿವಿಷ್ಟಪಂ ಬ್ರಹ್ಮಲೋಕಂ ಲೋಕಾನಾಂ ಪರಮೇಶ್ವರ ||

ವಿಶ್ವಾಮಿತ್ರೋಪಿ ತತ್ ಶ್ರುತ್ವಾ ಹ್ರಿಯಾ ಕಿಂಚಿದವಾಜ್ಞ್ಮುಖಃ |
ದುಃಖೇನ ಮಹತಾ ವಿಷ್ಟಃ ಸಮನ್ಯುರಿದಂ ಅಬ್ರವೀತ್ ||

ತಪಶ್ಚತು ಮಹತ್ ತಪ್ತಂ ರಾಜರ್ಷಿರಿತಿ ಮಾಂ ವಿದುಃ |
ದೇವಸ್ಸರ್ಷಿಗಣಾಸ್ಸರ್ವೇ ನಾಸ್ತಿ ಮನ್ಯೇ ತಪಃ ಫಲಮ್ ||

ಇತಿ ನಿಶ್ಚಿತ್ಯ ಮನಸಾ ಭೂಯ ಏವ ಮಹಾತಪಾಃ|
ತಪಶ್ಚಕಾರ ಕಾಕುತ್‍ಸ್ಥ ಪರಮಂ ಪರಮಾತ್ಮವಾನ್ ||

ಏತಸ್ಮಿನ್ನೇವ ಕಾಲೇತು ಸತ್ಯವಾದೀ ಜಿತೇಂದ್ರಿಯಃ |
ತ್ರಿಶಂಕುರಿತಿ ವಿಖ್ಯಾತಾ ಇಕ್ಷ್ವಾಕು ಕುಲವರ್ಧನಃ ||

ತಸ್ಯ ಬುದ್ಧಿ ಸಮುತ್ಪನ್ನಾ ಯಜೇಯಮಿತಿ ರಾಘವ|
ಗಛ್ಛೇಯಂ ಸಶರೀರೇಣ ದೇವಾನಾಂ ಪರಮಾಂ ಗತಿಮ್ ||

ಸ ವಸಿಷ್ಠಂ ಸಮಾಹೂಯ ಕಥಯಾಮಾಸ ಚಿಂತಿತಮ್|
ಅಶಕ್ಯ ಮಿತಿ ಚಾಪ್ಯುಕ್ತೋ ವಸಿಷ್ಠೇನ ಮಹಾತ್ಮನಾ ||

ಪ್ರತ್ಯಾಖ್ಯಾತೋ ವಸಿಷ್ಠೇನ ಸ ಯಯೌ ದಕ್ಷಿಣಾಂ ದಿಶಮ್ |
ತತಸ್ತತ್ಕರ್ಮ್ಯ ಸಿದ್ಧ್ಯರ್ಥಂ ಪುತ್ತ್ರಾಂಸ್ತಸ್ಯ ಗತೋ ನೃಪಃ ||

ವಾಸಿಷ್ಠಾ ದೀರ್ಘ ತಪಸಃ ತಪೋ ಯತ್ರ ಹಿ ತೇಪಿರೇ|
ತ್ರಿಶಂಕುಸ್ಸು ಮಹಾತೇಜಾಃ ಶತಂ ಪರಮಭಾಸ್ವರಮ್ ||

ವಸಿಷ್ಠಪುತ್ತ್ರಾನ್ ದದೃಶೇ ತಪ್ಯಮಾನಾನ್ ಯಶಸ್ವಿನಃ|
ಸೋs ಭಿಗಮ್ಯ ಮಹಾತ್ಮನಃ ಸರ್ವಾನೇವ ಗುರೋ ಸುತಾನ್ ||

ಅಭಿವಾದ್ಯಾನುಪೂರ್ವೇಣ ಹ್ರಿಯಾ ಕಿಂಚಿದವಾಜ್ಞ್ಮುಖಃ |
ಅಬ್ರವೀತ್ ಮಹಾಭಾಗಾನ್ ಸರ್ವಾನೇವ ಕೃತಾಂಜಲಿಃ ||

ಶರಣಂ ವಃ ಪ್ರಪದ್ಯೇsಹಂ ಶರಣ್ಯಾನ್ ಶರಣಾಗತಃ|
ಪ್ರತ್ಯಾಖ್ಯಾತೋಸ್ಮಿ ಭದ್ರಂ ವೋ ವಸಿಷ್ಟೇನ ಮಹಾತ್ಮನಾ ||

ಯಷ್ಟು ಕಾಮೋ ಮಹಾಯಜ್ಞಂ ತದನುಜ್ಞಾತು ಮರ್ಹಥ |
ಗುರು ಪುತ್ತ್ರಾನಹಂ ಸರ್ವಾನ್ ನಮಸ್ಕೃತ್ಯ ಪ್ರಸಾದಯೇ ||

ಶಿರಸಾ ಪ್ರಣತೋ ಯಾಚೇ ಬ್ರಾಹ್ಮಣಾಂಸ್ತಪಸಿ ಸ್ಥಿತಾನ್|
ತೇ ಮಾಂ ಭವಂತಸ್ಸಿದ್ಧ್ಯರ್ಥಂ ಯಾಜಯಂತು ಸಮಾಹಿತಾಃ |
ಸ ಶರೀರೋ ಯಥಾಹಂ ಹಿ ದೇವಲೋಕಮವಾಪ್ನುಯಾಮ್ ||

ಪ್ರತ್ಯಾಖ್ಯಾತೋ ವಸಿಷ್ಠೇನ ಗತಿಮನ್ಯಾಂ ತಪೋಧನಾಃ |
ಗುರು ಪುತ್ತ್ರಾನ್ ಋತೇ ಸರ್ವಾನ್ ನಾಹಂ ಪಶ್ಯಾಮಿ ಕಾಂಚನ ||

ಇಕ್ಷ್ವಾಕೂಣಾಂ ಹಿ ಸರ್ವೇಷಾಂ ಪುರೋಧಾಃ ಪರಮಾಂ ಗತಿಂ |
ಪುರೋಧಸಸ್ತು ವಿದ್ವಾಂಸಃ ತಾರಯಂತಿ ಸದಾ ನೃಪಾನ್ |
ತಸ್ಮಾದನಂತರಂ ಸರ್ವೇ ಭವಂತೋ ದೈವತಂ ಮಮ ||

ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಸಪ್ತ ಪಂಚಾಶ ಸ್ಸರ್ಗಃ ||
||ಓಮ್ ತತ್ ಸತ್ ||


Post a Comment

ನವೀನ ಹಳೆಯದು