ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 62ನೇ ಸರ್ಗ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad

 ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 62ನೇ ಸರ್ಗ

ದ್ವಿಷಷ್ಟಿತಮಃ ಸರ್ಗಃ 

ವಿಶ್ವಾಮಿತ್ರರಲ್ಲಿ ಶುನಃಶೇಪನ ಶರಣಾಗತಿ; ಮಧುಷ್ಯಂದಾದಿ ಮಕ್ಕಳಿಗೆ ವಿಶ್ವಾಮಿತ್ರರಿಂದ ಶಾಪಪ್ರದಾನ; ಅಂಬರೀಷನ ಯಜ್ಞ ಸಮಾಪ್ತಿ; ಶುನಃಶೇಪನಿಗೆ ಇಂದ್ರನಿಂದ ದೀರ್ಘಾಯುಷ್ಯ ಪ್ರದಾನ.ಪ್ಲವನಾಮ ಸಂವತ್ಸರದ ಶ್ರೀರಾಮನವಮಿಯ ಪುಣ್ಯದಿನದಿಂದ ಆರಂಭಿಸಿ ಒಂದು ವರ್ಷ ಪರ್ಯಂತ ನಡೆಯುವ ವಾಲ್ಮೀಕಿ ರಾಮಾಯಣದ ಪಾರಾಯಣ ಅಭಿಯಾನದಲ್ಲಿ ಉಪಯುಕ್ತ ಪಾಡ್‌ಕಾಸ್ಟ್‌ ಸಹಭಾಗಿಯಾಗಿರುತ್ತದೆ.

Tags: #ValmikiRamayana #Ramayana #ರಾಮಾಯಣ_ನಿತ್ಯಪಾರಾಯಣ
|| ಓಮ್ ತತ್ ಸತ್ ||
ಬಾಲ ಕಾಂಡ- ದ್ವಿಷಷ್ಟಿತಸ್ಸರ್ಗಃ.

ಶುನಶ್ಶೇಫಂ ನರಶ್ರೇಷ್ಠ ಗೃಹೀತ್ವಾ ತು ಮಹಾಯಶಾಃ |
ವ್ಯಶ್ರಾಮ್ಯತ್ ಪುಷ್ಕರೇ ರಾಜಾ ಮಧ್ಯಾಹ್ನೇ ರಘುನಂದನ ||

ತಸ್ಯ ವಿಶ್ರಮಮಾಣಸ್ಯ ಶುನಶ್ಶೇಫೋ ಮಹಾಯಶಾಃ |
ಪುಷ್ಕರಕ್ಷೇತ್ರ ಮಾಗಮ್ಯ ವಿಶ್ವಾಮಿತ್ರಂ ದದರ್ಶ ಹ ||
ತಪ್ಯಂತಮ್ ಋಷಿಭಿಸ್ಸಾರ್ಥಂ ಮಾತುಲಂ ಪರಮಾತುರಃ ||

ವಿವರ್ಣವದನೋ ದೀನಃ ತೃಷ್ಣಯಾ ಚ ಶ್ರಮೇಣ ಚ||
ಪಪಾತಾಂಕೇ ಮುನೇಆಶು ವಾಕ್ಯಂ ಚೇದ ಮುವಾಚ ಹ ||

ನ ಮೇ ಅಸ್ತಿ ಮಾತಾ ನ ಪಿತಾ ಜ್ಞಾತಯೋ ಬಾಂಧವಾಃ ಕುತಃ||
ತ್ರಾತು ಮರ್ಹಸಿ ಮಾಂ ಸೌಮ್ಯ ಧರ್ಮೇಣ ಮುನಿ ಪುಂಗವ|
ತ್ರಾತಾ ತ್ವಂ ಹಿ ಮುನಿಶ್ರೇಷ್ಠ ಸರ್ವೇಷಾಂ ತ್ವಂ ಹಿ ಭಾವನಃ ||

ರಾಜಾ ಚ ಕೃತಕಾರ್ಯಃ ಸ್ಯಾತ್ ಅಹಂ ದೀರ್ಘಾಯುರವ್ಯಯಃ|
ಸ್ವರ್ಗಲೋಕ ಮುಪಾಶ್ನೀಯಾಂ ತಪಸ್ತಪ್ತ್ವಾಹ್ಯನುತ್ತಮಮ್ ||

ತ್ವಂ ಮೇ ನಾಥೋ ಹ್ಯನಾಥಸ್ಯ ಭವ ಭವ್ಯೇನ ಚೇತಸಾ |
ಪಿತೇವ ಪುತ್ತ್ರಂ ಧರ್ಮಾತ್ಮನ್ ತ್ರಾತುಮರ್ಹಸಿ ಕಿಲ್ಬಿಷಾತ್ ||

ತಸ್ಯ ತದ್ವಚನಂ ಶ್ರುತ್ವಾ ವಿಶ್ವಾಮಿತ್ರೋ ಮಹಾತಪಾಃ |
ಸಾಂತ್ವಯಿತ್ವಾ ಬಹುವಿಥಂ ಪುತ್ತ್ರಾನ್ ಇದಂ ಉವಾಚ ಹ ||

ಯತ್ಕೃತೇ ಪಿತರಃ ಪುತ್ತ್ರಾನ್ ಜನಯಂತಿ ಶುಭಾರ್ಥಿನಃ |
ಪರಲೋಕ ಹಿತಾರ್ಥಾಯ ತಸ್ಯ ಕಾಲೋ ಅಯಂ ಆಗತಃ ||

ಅಯಂ ಮುನಿಸುತೋ ಬಾಲೋ ಮತ್ತಃ ಶರಣಮಿಚ್ಛತಿ |
ಅಸ್ಯ ಜೀವಿತ ಮಾತ್ರೇಣ ಪ್ರಿಯಂ ಕುರುತ ಪುತ್ತ್ರಕಾಃ ||

ಸರ್ವೇ ಸುಕೃತ ಕರ್ಮಾಣಃ ಸರ್ವೇ ಧರ್ಮ ಪರಾಯಣಾಃ |
ಪಶುಭೂತಾ ನರೇಂದ್ರಸ್ಯ ತೃಪ್ತಿ ಮಗ್ನೇಃ ಪ್ರಯಛ್ಛತ ||

ನಾಥನಾಂಶ್ಚ ಶುನಶ್ಶೇಫೋ ಯಜ್ಞಶ್ಚಾವಿಘ್ನಿತೋ ಭವೇತ್ |
ದೇವತಾ ಸ್ತರ್ಪಿತಾಶ್ಚ ಸ್ಯ್ಃ ಮಮಚಾಪಿ ಕೃತಂ ವಚಃ ||

ಮುನೇಸ್ತು ವಚನಂ ಶ್ರುತ್ವಾ ಮಧುಷ್ಯಂದಾದಯಸ್ಸುತಾಃ|
ಸಾಭಿಮಾನಂ ನರಶ್ರೇಷ್ಠ ಸಲೀಲಮಿದಮಬ್ರುವನ್ ||

ಕಥಮಾತ್ಮಸುತಾನ್ ಹಿತ್ವಾ ತ್ರಾಯಸೇ ಅಸ್ಯ ಸುತಂ ವಿಭೋ|
ಅಕಾರ್ಯಮಿವ ಪಶ್ಯಾಮಃ ಶ್ವಮಾಂಸಮಿವ ಭೋಜನೇ ||

ತೇಷಾಂ ತದ್ವಚನಂ ಶ್ರುತ್ವಾ ಪುತ್ತ್ರಾಣಾಂ ಮುನಿಪುಂಗವಃ |
ಕ್ರೋಧ ಸಂರಕ್ತ ನಯನೋ ವ್ಯಾಹರ್ತುಮುಪಚಕ್ರಮೇ ||

ನಿಸ್ಸಾಧ್ವಸಮಿದಂ ಪ್ರೋಕ್ತಂ ಧರ್ಮಾದಪಿ ವಿಗರ್ಹಿತಮ್ |
ಅತಿಕ್ರಮ್ಯ ತು ಮದ್ವಾಕ್ಯಂ ದಾರುಣಂ ರೋಮಹರ್ಷಣಮ್ ||

ಶ್ವಮಾಂಸಭೋಜಿನಸ್ಸರ್ವೇ ವಾಶಿಷ್ಠಾ ಇವ ಜಾತಿಷು |
ಪೂರ್ಣಮ್ ವರ್ಷ ಸಹಸ್ರಂ ತು ಪೃಥಿವ್ಯಾಮನುವತ್ಸ್ಯಥ ||

ಕೃತ್ವಾ ಶಾಪ ಸಮಾಯುಕ್ತಾನ್ ಪುತ್ತ್ರಾನ್ ಮುನಿವರಸ್ತಥಾ |
ಶುನಶ್ಶೇಫಂ ಉವಾಚಾರ್ತಂ ಕೃತ್ವಾ ರಕ್ಷಾಂ ನಿರಾಮಯಮ್ ||

ಪವಿತ್ರಪಾಶೈರಾಸಕ್ತೋ ರಕ್ತಮಾಲ್ಯಾನುಲೇಪನಃ |
ವೈಷ್ಣವಂ ಯೂಪ ಮಾಸಾದ್ಯ ವಾಗ್ಭಿರಗ್ನಿಮುದಾಹರ ||

ಇಮೇ ತು ಗಾಧೇ ದ್ವೇ ದಿವ್ಯೇ ಗಾಯೇಥ ಮುನಿಪುತ್ತ್ರಕ |
ಅಂಬರೀಷಸ್ಯ ಯಜ್ಞೇ ಅಸ್ಮಿನ್ ತತಸ್ಸಿದ್ಧಿಮವಾಪ್ಸ್ಯಸಿ ||

ಶುನಶ್ಶೇಫೋ ಗೃಹೀತ್ವಾ ತೇ ದ್ವೇ ಗಾಧೇ ಸುಸಮಾಹಿತಃ |
ತ್ವರಯಾ ರಾಜಸಿಂಹಂ ತಮ್ ಅಂಬರೀಷಮುವಾಚಹ||

ರಾಜಸಿಂಹ ಮಹಾಸತ್ವ ಶೀಘ್ರಂ ಗಚ್ಛಾವಹೇ ಸದಃ |
ನಿರ್ವರ್ತಯಸ್ವ ರಾಜೇಂದ್ರ ದೀಕ್ಷಾಂ ಚ ಸಮುಪಾವಿಶ ||

ತದ್ವಾಕ್ಯಂ ಋಷಿಪುತ್ರಸ್ಯ ಶ್ರುತ್ವಾ ಹರ್ಷಸಮುತ್ಸುಕಃ |
ಜಗಾಮ ನೃಪತಿಶ್ಶೀಘ್ರಂ ಯಜ್ಞವಾಟಂ ಅತಂದ್ರಿತಃ ||

ಸದಸ್ಯಾನುಮತೇ ರಾಜಾ ಪವಿತ್ರ ಕೃತಲಕ್ಷಣಮ್|
ಪಶುಂ ರಕ್ತಾಂಬರಂ ಕೃತ್ವಾ ಯೂಪೇ ತಂ ಸಮಬಂಧಯತ್ ||

ಸ ಬದ್ಧೋವಾಗ್ನಿರಗ್ರ್ಯಾಭಿಃ ಅಭಿತುಷ್ಟಾವ ತೌ ಸುರೌ |
ಇಂದ್ರಂ ಇಂದ್ರಾನುಜಂ ಚೈವ ಯಥಾವನ್ಮುನಿಪುತ್ತ್ರಕಃ ||

ತತಃ ಪ್ರೀತಿಸಹಸ್ರಾಕ್ಷೋ ರಹಸ್ಯ ಸ್ತುತಿ ತರ್ಪಿತಃ |
ದೀರ್ಘಮಾಯುಃ ತದಾ ಪ್ರಾದಾತ್ ಶುನಶ್ಶೇಫಾಯ ರಾಘವ ||

ಸ ಚ ರಾಜಾ ನರಶ್ರೇಷ್ಠ ಯಜ್ಞಸ್ಯ ಚ ಸಮಾಪ್ತವಾನ್ |
ಫಲಂ ಬಹುಗುಣಂ ರಾಮ ಸಹಸ್ರಾಕ್ಷ ಪ್ರಸಾದಜಮ್ ||

ವಿಶ್ವಾಮಿತ್ರೋsಪಿ ಧರ್ಮಾತ್ಮಾ ಭೂಯಸ್ತೇಪೇ ಮಹಾತಪಾಃ |
ಪುಷ್ಕರೇಷು ನರಶ್ರೇಷ್ಠ ದಸ ವರ್ಷ ಶತಾನಿ ಚ ||

ಸ|| ಹೇ ನರಶ್ರೇಷ್ಠ ! ಧರ್ಮಾತ್ಮಾ ವಿಶ್ವಾಮಿತ್ರಃ ಭೂಯಂ ಪುಷ್ಕರೇಷು ದಶ ವರ್ಷ ಶತಾನಿ ಚ ತೇಪೇ ಮಹಾತಪಾಃ ||

ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಬಾಲಕಾಂಡೇ ದ್ವಿಷಷ್ಟಿತಸ್ಸರ್ಗಃ ||

|| ಓಮ್ ತತ್ ಸತ್ ||

Post a Comment

ನವೀನ ಹಳೆಯದು