ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 61ನೇ ಸರ್ಗ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad

 ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 61ನೇ ಸರ್ಗ

ಏಕಷಷ್ಟಿತಮಃ ಸರ್ಗಃ
ಪುಷ್ಕರ ತೀರ್ಥದ ಸಮೀಪದಲ್ಲಿ ವಿಶ್ವಾಮಿತ್ರರ ತಪಸ್ಸು; ಋಚೀಕನ ಮಗ ಶುನಃಶೇಪನನ್ನು ಅಂಬರೀಷನು ಯಜ್ಞಪಶುವಾಗಿ ಪಡೆದುದು.



ಪ್ಲವನಾಮ ಸಂವತ್ಸರದ ಶ್ರೀರಾಮನವಮಿಯ ಪುಣ್ಯದಿನದಿಂದ ಆರಂಭಿಸಿ ಒಂದು ವರ್ಷ ಪರ್ಯಂತ ನಡೆಯುವ ವಾಲ್ಮೀಕಿ ರಾಮಾಯಣದ ಪಾರಾಯಣ ಅಭಿಯಾನದಲ್ಲಿ ಉಪಯುಕ್ತ ಪಾಡ್‌ಕಾಸ್ಟ್‌ ಸಹಭಾಗಿಯಾಗಿರುತ್ತದೆ.

Tags: #ValmikiRamayana #Ramayana #ರಾಮಾಯಣ_ನಿತ್ಯಪಾರಾಯಣ



|| ಓಮ್ ತತ್ ಸತ್ ||


ಬಾಲಕಾಂಡ- ಏಕೋನಷಷ್ಠಿತಸ್ಸರ್ಗಃ


ವಿಶ್ವಾಮಿತ್ರೋಮಹಾತ್ಮಾsಥ ಪ್ರಸ್ಥಿತಾನ್ ಪ್ರೇಕ್ಷ್ಯ ತಾನ್ ಋಷೀನ್ |

ಅಬ್ರವೀನ್ನರಶಾರ್ದೂಲ ಸರ್ವಾಂಸ್ತಾನ್ ವನವಾಸಿನಃ ||

ಮಹಾನ್ ವಿಘ್ನಃ ಪ್ರವೃತ್ತೋsಯಂ ದಕ್ಷಿಣಾಮಾಸ್ಥಿತೋ ದಿಶಮ್ |

ದಿಶಮನ್ಯಾಂಪ್ರಪತ್ಸ್ಯಾಮಃ ತತ್ರ ತಪ್ಸ್ಯಾಮಹೇ ತಪಃ ||


ಪಶ್ಚಿಮಾಯಾಂ ವಿಶಾಲಾಯಾಂ ಪುಷ್ಕರೇಷು ಮಹಾತ್ಮನಃ|

ಸುಖಮ್ ತಪಶ್ಚರಿಷ್ಯಾಮಃ ವರಂ ತದ್ಧಿ ತಪೋವನಮ್ ||

ಏವಮುಕ್ತ್ವಾ ಮಹಾತೇಜಾಃ ಪುಷ್ಕರೇಷು ಮಹಾಮುನಿಃ|

ತಪ ಉಗ್ರಂ ದುರಾಧರ್ಷಂ ತೇಪೇ ಮೂಲಫಲಾಶನಃ ||


ಏತಸ್ಮಿನ್ನೇವ ಕಾಲೇ ತು ಅಯೋಧ್ಯಾಧಿಪತಿರ್ನೃಪಃ |

ಅಂಬರೀಷ ಇತಿ ಖ್ಯಾತೋ ಯಷ್ಠುಂ ಸಮುಪಚಕ್ರಮೇ ||

ತಸ್ಯವೈ ಯಜಮಾನಸ್ಯ ಪಶುಮಿಂದ್ರೋ ಜಹಾರ ಹ |

ಪ್ರಣಷ್ಟೇ ತು ಪಶೌ ವಿಪ್ರೋ ರಾಜಾನಮ್ ಇದಮಬ್ರವೀತ್ ||


ಪಶುರದ್ಯ ಹೃತೋ ರಾಜನ್ ಪ್ರಣಷ್ಟಸ್ತವ ದುರ್ನಯಾತ್ |

ಅರಕ್ಷಿತಾರಂ ರಾಜಾನಂ ಘ್ನಂತಿ ದೋಷಾ ನರೇಶ್ವರ ||

ಪ್ರಾಯಶ್ಚಿತ್ತಂ ಮಹದ್ಧ್ಯೇತತ್ ನರಂ ವಾ ಪುರುಷರ್ಷಭ |

ಆನಯಸ್ವ ಪಶುಂ ಶೀಘ್ರಂ ಯಾವತ್ ಕರ್ಮ ಪ್ರವರ್ತತೇ ||


ಉಪಾಧ್ಯಾಯ ವಚಃ ಶ್ರುತ್ವಾ ಸ ರಾಜಾ ಪುರುಷರ್ಷಭ |

ಅನ್ವಿಯೇಷ ಮಹಾಬುದ್ಧಿಃ ಪಶುಂ ಗೋಭಿಃ ಸಹಶ್ರಸಃ ||

ದೇಶಾನ್ ಜನಪದಾಂ ಸ್ತಾಂ ಸ್ತಾನ್ ನಗರಾಣಿ ವನಾನಿ ಚ |

ಆಶ್ರಮಾಣಿ ಚ ಪುಣ್ಯಾನಿ ಮಾರ್ಗಮಾಣೋ ಮಹೀಪತಿಃ ||


ಸ ಪುತ್ತ್ರ ಸಹಿತಂ ತಾತ ಸಭಾರ್ಯಂ ರಘುನಂದನ |

ಭೃಗುತುಂಗೇ ಸಮಾಸೀನಮ್ ಋಚೀಕಂ ಸಂದದರ್ಶಹ ||

ತಮುವಾಚ ಮಹಾತೇಜಾಃ ಪ್ರಣಮ್ಯಾಭಿ ಪ್ರಸಾದ್ಯಚ |

ಬ್ರಹ್ಮರ್ಷಿಂ ತಪಸಾ ದೀಪ್ತಂ ರಾಜರ್ಷಿರಮಿತ ಪ್ರಭಃ ||


ಪೃಷ್ಟ್ವಾಸರ್ವತ್ರ ಕುಶಲಂ ಋಚೀಕಂ ತಂ ಇದಂ ವಚಃ |

ಗವಾಂ ಶತಸಹಸ್ರೇಣ ವಿಕ್ರೀನೀಷೇ ಸುತಂ ಯದಿ ||

ಪಶೋರರ್ಥೇ ಮಹಾಭಾಗ ಕೃತಕೃತ್ಯೋsಸ್ಮಿ ಭಾರ್ಗವ |

ಸರ್ವೇ ಪರಿಸೃತಾ ದೇಶಾ ಯಾಜ್ಞೀಯಂ ನ ಲಭೇ ಪಶುಮ್||

ದಾತುಮರ್ಹಸಿ ಮೂಲ್ಯೇನ ಸುತಮೇಕಮಿತೋ ಮಮ ||


ಏವಮುಕ್ತೋ ಮಹಾತೇಜಾ ಋಚೀಕಸ್ತ್ವಬ್ರವೀದ್ವಚಃ |

ನಾಹಂ ಜ್ಯೇಷ್ಠಂ ನರಶ್ರೇಷ್ಠ ವಿಕ್ರೀಣೀಯಾಂ ಕಥಂಚನ ||

ಋಚೀಕಸ್ಯ ವಚಃ ಶ್ರುತ್ವಾ ತೇಷಾಂ ಮಾತಾ ಮಹಾತ್ಮನಾಮ್ |

ಉವಾಚ ನರಶಾರ್ದೂಲಮ್ ಅಂಬರೀಷಂ ತಪಸ್ವಿನೀ ||


ಅವಿಕ್ರೇಯಂ ಸುತಂ ಜ್ಯೇಷ್ಠಮ್ ಭಗವಾನಾಹ ಭಾರ್ಗವ |

ಮಮಾಪಿ ದಯಿತಂ ವಿದ್ಧಿ ಕನಿಷ್ಠಂ ಶುನಕಂ ನೃಪ |

ತಸ್ಮಾತ್ ಕನೀಯಸಂ ಪುತ್ತ್ರಂ ನ ದಾಸ್ಯೇ ತವ ಪಾರ್ಥಿವ ||


ಪ್ರಾಯೇಣ ಹಿ ನರಶ್ರೇಷ್ಠ ಜ್ಯೇಷ್ಟಾಃ ಪಿತೃಷು ವಲ್ಲಭಾಃ |

ಮಾತೄಣಾಂತು ಕನೀಯಾಂಸಃ ತಸ್ಮಾದ್ರಕ್ಷೇ ಕನೀಯಸಮ್ ||

ಉಕ್ತವಾಕ್ಯೇ ಮುನೌ ತಸ್ಮಿನ್ ಮುನಿಪತ್ನ್ಯಾಂ ತಥೈವ ಚ |

ಶುನಶ್ಶೇಫಃ ಸ್ವಯಂ ರಾಮ ಮಧ್ಯಮೋ ವಾಕ್ಯಮಬ್ರವೀತ್ ||


ಪಿತಾ ಜ್ಯೇಷ್ಠಂ ಅವಿಕ್ರೇಯಂ ಮಾತಾ ಚಾಹ ಕನೀಯಸಮ್ |

ವಿಕ್ರೀತಂ ಮಧ್ಯಮಂ ಮನ್ಯೇ ರಾಜನ್ ಪುತ್ತ್ರಂ ನಯಸ್ವಮಾಮ್ ||

 ಗವಾಂ ಶತಸಹಸ್ರೇಣ ಶುನಶೇಫಮ್ ಗೃಹೀತ್ವಾ ಪರಮ ಪ್ರೀತೋ ನರೇಶ್ವರಃ ಜಗಾಮ |

ಗವಾಮ್ ಶತಶಸ್ರೇಣ ಶ್ಶುನಶೇಫಂ ನರೇಶ್ವರಃ |

ಗೃಹೀತ್ವಾ ಪರಮಪ್ರೀತೋ ಜಗಾಮ ರಘುನಂದನ |


ಅಂಬರೀಷಸ್ತು ರಾಜರ್ಷೀ ರಥಮಾರೋಪ್ಯ ಸತ್ವರಃ |

ಶುನಶ್ಶೇಫಂ ಮಹಾತೇಜಾ ಜಗಾಮಾಶು ಮಹಾಯಶಾಃ ||

ಇತ್ಯಾರ್ಷೇ ಶ್ರೀಮದ್ರಾಮಾಯಣೇ ಆದಿಕಾವ್ಯೇ ಬಾಲಾಕಾಂಡೇ ಏಕಷಷ್ಠಿತಮಸ್ಸರ್ಗಃ ||

|| ಓಮ್ ತತ್ ಸತ್ ||


Visit: Upayuktha Advertisements- A Dedicated place for Your Ads

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

ನವೀನ ಹಳೆಯದು