ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 63ನೇ ಸರ್ಗ
ತ್ರಿಷಷ್ಟಿತಮಃ ಸರ್ಗಃ
ತಪಸ್ಸಿನ ಫಲವಾಗಿ ವಿಶ್ವಾಮಿತ್ರರಿಗೆ ಋಷಿತ್ವ-ಮಹರ್ಷಿತ್ವ ಪ್ರಾಪ್ತಿ; ಮೇನಕೆಯ ಮೂಲಕ ವಿಶ್ವಾಮಿತ್ರರ ತಪೋಭಂಗ; ಬ್ರಹ್ಮರ್ಷಿಗಳಾಗಲು ಘೋರ ತಪಶ್ಚರಣೆ.
ಪ್ಲವನಾಮ ಸಂವತ್ಸರದ ಶ್ರೀರಾಮನವಮಿಯ ಪುಣ್ಯದಿನದಿಂದ ಆರಂಭಿಸಿ ಒಂದು ವರ್ಷ ಪರ್ಯಂತ ನಡೆಯುವ ವಾಲ್ಮೀಕಿ ರಾಮಾಯಣದ ಪಾರಾಯಣ ಅಭಿಯಾನದಲ್ಲಿ ಉಪಯುಕ್ತ ಪಾಡ್‌ಕಾಸ್ಟ್ ಸಹಭಾಗಿಯಾಗಿರುತ್ತದೆ.
Tags: #ValmikiRamayana #Ramayana #ರಾಮಾಯಣ_ನಿತ್ಯಪಾರಾಯಣ
||ಓಮ್ ತತ್ ಸತ್ ||
ಬಾಲಕಾಂಡ- ತ್ರಿಷಷ್ಟಿತಮಸ್ಸರ್ಗಃ
ಪೂರ್ಣೇವರ್ಷ ಸಹಸ್ರೇತು ವ್ರತಸ್ನಾನಂ ಮಹಾಮುನಿಮ್ |
ಅಭ್ಯಾಗಚ್ಛನ್ ಸುರಾಸ್ಸರ್ವೇ ತಪಃ ಫಲಚಿಕೀರ್ಷವಃ ||
ಅಬ್ರವೀತ್ ಸುಮಹಾತೇಜಾ ಬ್ರಹ್ಮಾ ಸುರುಚಿರಂ ವಚಃ |
ಋಷಿತ್ವಮಸಿ ಭದ್ರಂತೇ ಸ್ವಾರ್ಜಿತೈಃ ಕರ್ಮಭಿಃ ಶುಭೈಃ ||
ತಮೇವಮುಕ್ತ್ವಾ ದೇವೇಶಃ ತ್ರಿದಿವಂ ಪುನರಭ್ಯಗಾತ್ |
ವಿಶ್ವಾಮಿತ್ರೋ ಮಹಾತೇಜಾ ಭೂಯಸ್ತೇಪೇ ಮಹಾತಪಃ||
ತತಃ ಕಾಲೇನ ಮಹತಾ ಮೇನಕಾ ಪರಮಾಪ್ಸರಾಃ |
ಪುಷ್ಕರೇಷು ನರಶ್ರೇಷ್ಠ ಸ್ನಾತುಂ ಸಮುಪಚಕ್ರಮೇ ||
ತಾಂ ದದರ್ಶ ಮಹಾತೇಜಾ ಮೇನಕಾಂ ಕುಶಿಕಾತ್ಮಜಃ |
ರೂಪೇಣಾಪ್ರತಿಮಾಂ ತತ್ರ ವಿದ್ಯುತಂ ಜಲದೇ ಯಥಾ ||
ದೃಷ್ಟ್ವಾ ಕಂದರ್ಪವಶಗೋ ಮುನಿಃ ತಾಂ ಇದಮಬ್ರವೀತ್ |
ಅಪ್ಸರಃ ಸ್ವಾಗತಂ ತೇ ಅಸ್ತು ವಸಚೇಹ ಮಮಾಶ್ರಮೇ ||
ಅನುಗೃಹೀಷ್ವ ಭದ್ರಂ ತೇ ಮದನೇನ ಸುಮೋಹಿತಮ್ |
ಇತ್ಯುಕ್ತಾ ಸಾ ವರಾರೋಹಾ ತತ್ರ ವಾಸಮಥಾಕರೋತ್ ||
ತಸ್ಯಾಂ ವಸಂತ್ಯಾಂ ವರ್ಷಾಣಿ ಪಂಚ ಪಂಚ ರಾಘವ |
ವಿಶ್ವಾಮಿತ್ರಾಶ್ರಮೇ ರಾಮ ಸುಖೇನ ವ್ಯತಿಚಕ್ರಮುಃ ||
ಅಥಕಾಲೇ ಗತೇ ತಸ್ಮಿನ್ ವಿಶ್ವಾಮಿತ್ರೋ ಮಹಾಮುನಿಃ|
ಸವ್ರೀಡ ಇವ ಸಂವೃತ್ತಃ ಚಿಂತಾಶೋಕಪರಾಯಣಃ ||
ಬುದ್ಧಿಃ ಮುನೇಃ ಸಮುತ್ಪನಾ ಸಾಮರ್ಷಾ ರಘುನಂದನ |
ಸರ್ವಂ ಸುರಾಣಾಂ ಕರ್ಮೈತತ್ ತಪೋಪಹರಣಂ ಮಹತ್ ||
ಅಹೋರಾತ್ರಾಪದೇಶೇನ ಗತಾ ಸಂವತ್ಸರಾ ದಶ |
ಕಾಮಮೋಹಾಭಿ ಭೂತಸ್ಯ ವಿಘ್ನೋ ಅಯಂ ಪ್ರತ್ಯುಪಸ್ಥಿತಃ ||
ವಿನಿಶ್ಶ್ವಸನ್ ಮುನಿವರಃ ಪಶ್ಚಾತ್ತಾಪೇನ ದುಃಖಿತಃ |
ಭೀತಾ ಮಪ್ಸರಸಂ ದೃಷ್ಟ್ವಾ ವೇಪಂತೀಂ ಪ್ರಾಂಜಲಿಂ ಸ್ಥಿತಾಮ್ ||
ಮೇನಕಾಂ ಮಧುರೈರ್ವಾಕ್ಯೈಃ ವಿಸೃಜ್ಯ ಕುಶಿಕಾತ್ಮಜಃ |
ಉತ್ತರಂ ಪರ್ವತಂ ರಾಮ ವಿಶ್ವಾಮಿತ್ರೋ ಜಗಾಮ ಹ ||
ಸಕೃತ್ವಾ ನೈಷ್ಠಿಕೀಂ ಬುದ್ಧಿಂ ಜೇತು ಕಾಮೋ ಮಹಾಯಶಾಃ |
ಕೌಶಿಕೀತೀರಾಮಾಸಾದ್ಯ ತಪಸ್ತೇಪೇ ಸುದಾರುಣಂ ||
ತಸ್ಯ ವರ್ಷ ಸಹಸ್ರಂತು ಘೋರಂ ತಪ ಉಪಾಸತಃ |
ಉತ್ತರೇ ಪರ್ವತೇ ರಾಮ ದೇವತಾನಂ ಅಭೂತ್ಭಯಮ್||
ಆಮಂತ್ರಯನ್ ಸಮಾಗಮ್ಯ ಸರ್ವೇ ಸರ್ಷಿಗಣಾಸ್ಸುರಾಃ |
ಮಹರ್ಷಿ ಶಬ್ದಂ ಲಭತಾಂ ಸಾಧ್ವಯಂ ಕುಶಿಕಾತ್ಮಜಃ ||
ದೇವತಾನಾಂ ವಚಃ ಶ್ರುತ್ವಾ ಸರ್ವಲೋಕ ಪಿತಾಮಹಃ |
ಅಬ್ರವೀನ್ಮಧುರಂ ವಾಕ್ಯಂ ವಿಶ್ವಾಮಿತ್ರಂ ತಪೋಧನಮ್ ||
ಮಹರ್ಷೇ ಸ್ವಾಗತಂ ವತ್ಸ ತಪಸೋಗ್ರೇಣ ತೋಷಿತಃ |
ಮಹತ್ತ್ವಮ್ ಋಷಿಮುಖ್ಯತ್ವಂ ದದಾಮಿ ತವ ಕೌಶಿಕ ||
ಬ್ರಹ್ಮಣಸ್ಸವಚಃ ಶ್ರುತ್ವಾ ಸರ್ವಲೋಕೇಶ್ವರಸ್ಯ ಹ |
ನವಿಷಣ್ಣೋ ನ ಸಂತುಷ್ಠೋ ವಿಶ್ವಾಮಿತ್ರಃ ತಪೋಧನಃ ||
ಪ್ರಾಂಜಲಿಃ ಪ್ರಣತೋ ಭೂತ್ವಾ ಸರ್ವಲೋಕ ಪಿತಾಮಹಮ್|
ಪ್ರತ್ಯುವಾಚ ತತೋ ವಾಚಂ ವಿಶ್ವಾಮಿತ್ರೋ ಮಹಾಮುನಿಃ ||
ಮಹರ್ಷಿಶಬ್ದಮತುಲಂ ಸ್ವಾರ್ಜಿತೈಃ ಕರ್ಮಭಿಶ್ಶುಭೈಃ |
ಯದಿ ಮೇ ಭಗವಾನಾಹ ತತೋsಹಂ ವಿಜಿತೇಂದ್ರಿಯಃ ||
ತಂ ಉವಾಚ ತತೋ ಬ್ರಹ್ಮ ನ ತಾವತ್ ಜಿತೇಂದ್ರಿಯಃ |
ಯತಸ್ವ ಮುನಿಶಾರ್ದೂಲ ಇತ್ಯುಕ್ತ್ವಾ ತ್ರಿದಿವಂ ಗತಃ ||
ವಿಪ್ರಸ್ಥಿತೇಷು ದೇವೇಷು ವಿಶ್ವಾಮಿತ್ರೋ ಮಹಾಮುನಿಃ |
ಊರ್ಧ್ವಬಾಹುಃ ನಿರಾಲಂಬೋ ವಾಯುಭಕ್ಷಃ ತಪಶ್ಚರನ್ ||
ಘರ್ಮೇ ಪಂಚತಪಾಭೂತ್ವಾ ವರ್ಷಾಕಾಸಸಂಶ್ರಯಃ |
ಶಿಶಿರೇ ಸಲಿಲಸ್ಥಾಯೀ ರಾತ್ಯಹಾನಿ ತಪೋಧನಃ |
ಏವಂ ವರ್ಷ ಸಹಸ್ರಂ ಹಿ ತಪೋ ಘೋರಮುಪಾಗಮತ್ ||
ತಸ್ಮಿನ್ ಸಂತಪ್ಯಮಾನೇತು ವಿಶ್ವಾಮಿತ್ರೇ ಮಹಾಮುನೌ |
ಸಂಭ್ರಮಃ ಸುಮಹಾನಾಸೀತ್ ಸುರಾಣಾಂ ವಾಸವಸ್ಯ ಚ ||
ರಂಭಾಂ ಅಪ್ಸರಸಂ ಶಕ್ರಃ ಸರ್ವೈರ್ಮರುದ್ಗಣೈಃ |
ಉವಾಚಾತ್ಮಹಿತಂ ವಾಕ್ಯಂ ಅಹಿತಂ ಕೌಶಿಕಸ್ಯ ಚ ||
|| ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಬಾಲಕಾಂಡೇ ತ್ರಿಷಷ್ಟಿತಮಸ್ಸರ್ಗಃ ||
||ಓಮ್ ತತ್ ಸತ್ ||
إرسال تعليق