ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 65ನೇ ಸರ್ಗ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad

 ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 65ನೇ ಸರ್ಗ

ಪಞ್ಚಷಷ್ಟಿತಮಃ  ಸರ್ಗಃ 

ವಿಶ್ವಾಮಿತ್ರರ ಘೋರ ತಪಸ್ಸು; ಬ್ರಹ್ಮರ್ಷಿತ್ವ ಪ್ರಾಪ್ತಿ; ಜನಕನಿಂದ ಪ್ರಶಂಸೆ.



ಪ್ಲವನಾಮ ಸಂವತ್ಸರದ ಶ್ರೀರಾಮನವಮಿಯ ಪುಣ್ಯದಿನದಿಂದ ಆರಂಭಿಸಿ ಒಂದು ವರ್ಷ ಪರ್ಯಂತ ನಡೆಯುವ ವಾಲ್ಮೀಕಿ ರಾಮಾಯಣದ ಪಾರಾಯಣ ಅಭಿಯಾನದಲ್ಲಿ ಉಪಯುಕ್ತ ಪಾಡ್‌ಕಾಸ್ಟ್‌ ಸಹಭಾಗಿಯಾಗಿರುತ್ತದೆ.

Tags: #ValmikiRamayana #Ramayana #ರಾಮಾಯಣ_ನಿತ್ಯಪಾರಾಯಣ



||ಓಮ್ ತತ್‌ ಸತ್‌||

ಬಾಲಕಾಂಡ- ಪಂಚ ಷಷ್ಟಿತಮಸ್ಸರ್ಗಃ

ಅಥ ಹೈಮವತೀಂ ರಾಮ ದಿಶಂ ತ್ಯಕ್ತ್ವಾ ಮಹಾಮುನಿಃ |
ಪೂರ್ವಾಂ ದಿಶಂ ಅನುಪ್ರಾಪ್ಯ ತಪಸ್ತೇಪೇ ಸುದಾರುಣಮ್ ||

ಮೌನಂ ವರ್ಷ ಸಹಸ್ರಸ್ಯ ಕೃತ್ವಾ ವ್ರತಂ ಅನುತ್ತಮಮ್ |
ಚಕಾರ ಪ್ರತಿಮಂ ರಾಮ ತಪಃ ಪರಮ ದುಷ್ಕರಮ್ ||

ಪೂರ್ಣೇ ವರ್ಷಸಹಸ್ರೇತು ಕಾಷ್ಠಭೂತಂ ಮಹಾಮುನಿಮ್ |
ವಿಘ್ನೈರ್ಬಹುಭಿರಾಧೂತಮ್ ಕ್ರೋಧೋ ನಾಂತರಮಾವಿಸತ್ ||

ಸಕೃತ್ವಾ ನಿಶ್ಚಯಂ ರಾಮ ತಪ ಆದಿಷ್ಠದವ್ಯಯಮ್ |
ತಸ್ಯ ವರ್ಷ ಸಹಸ್ರಸ್ಯ ವ್ರತೇ ಪೂರ್ಣೇ ಮಹಾವ್ರತಃ ||

ಭೋಕ್ತುಮಾರಬ್ದವನನ್ನಂ ತಸ್ಮಿನ್ ಕಾಲೇ ರಘೂತ್ತಮ|
ಇಂದ್ರೋ ದ್ವಿಜಾತಿರ್ಭೂತ್ವಾ ತಂ ಸಿದ್ಧಮನ್ನಮಯಾಚತ ||

ತಸ್ಮೈ ದತ್ವಾ ತದಾ ಸಿದ್ಧಂ ಸರ್ವಂವಿಪ್ರಾಯ ನಿಶ್ಚಿತಃ |
ನಿಶ್ಶೇಷಿತೇ ಅನ್ನೇ ಭಗವಾನ್ ಅಭುಕ್ತ್ವೈವ ಮಹಾತಪಾಃ||

ನ ಕಿಂಚಿದವದ್ವಿಪ್ರಂ ಮೌನವ್ರತ ಮುಪಸ್ಥಿತಃ |
ಅಥ ವರ್ಷ ಸಹಸ್ರಂ ವೈ ನೋಚ್ಛ್ವಸನ್ಮುನಿಪುಂಗವ||

ತಸ್ಯಾನುಚ್ಛ್ವಸಮಾನಸ್ಯ ಮೂರ್ಧ್ನಿ ಧೂಮೋ ವ್ಯಜಾಯತ |
ತ್ರೈಲೋಕ್ಯಂ ಯೇನ ಸಂಭ್ರಾಂತಂ ಅದೀಪಿತಮಿವಾಭವತ್ ||

ತತೋ ದೇವಸ್ಸಗಂಧರ್ವಾಃ ಪನ್ನಗಾಸುರ ರಾಕ್ಷಸಾಃ |
ಮೋಹಿತಾಸ್ತೇಜಸಾ ತಸ್ಯ ತಪಸಾ ಮಂದರಶ್ಮಯಃ ||

ಕಶ್ಮ ಲೋಪಹತಾಸ್ಸರ್ವೇ ಪಿತಾಮಹಮಥಾಬ್ರುವನ್ |
ಬಹುಭಿಃ ಕಾರಣೈರ್ದೇವ ವಿಶ್ವಾಮಿತ್ರೋ ಮಹಾಮುನಿಃ ||

ಲೋಭಿತಃ ಕ್ರೋಧಿತಶ್ಚೈವ ತಪಸಾ ಚಾಭಿವರ್ತತೇ |
ನ ಹ್ಯಸ್ಯ ವೃಜಿನಂ ಕಿಂಚಿತ್ ದೃಶ್ಯತೇ ಸೂಕ್ಷ್ಮ ಮಪ್ಯಥ||

ನ ದೀಯತೇ ಯದಿ ತ್ವಸ್ಯ ಮನಸಾ ಯದೀಪ್ಸಿತಮ್|
ವಿನಾಶಯತಿ ತ್ರೈಲೋಕ್ಯಂ ಸಂಪ್ರ ಕ್ಷುಭಿತಮಾನಸಮ್ ||

ವ್ಯಾಕುಲಾಶ್ಚ ದಿಶಸ್ಸರ್ವಾ ನ ಚ ಕಿಂಚಿತ್ ಪ್ರಕಾಶತೇ |
ಸಾಗರಾಃ ಕ್ಷುಭಿತಾಸ್ಸರ್ವೇ ವಿಶೀರ್ಯಂತೇ ಚ ಪರ್ವತಾಃ ||

ಪ್ರಕಂಪತೇ ಚ ಪೃಥಿವೀ ವಾಯುರ್ವಾತಿ ಭೃಶಾಕುಲಃ|
ಬ್ರಹ್ಮನ್ ನ ಪ್ರತಿಜಾನೀಮೇ ನಾಸ್ತಿಕೋ ಜಾಯತೇ ಜನಃ ||

ಸಮ್ಮೂಢಮಿವ ತ್ರೈಲೋಕ್ಯಂ ಸಂಪ್ರ ಕ್ಷುಭಿತ ಮಾನಸಮ್ |
ಭಾಸ್ಕರೋ ನಿಷ್ಪ್ರಭಶ್ಚೈವ ಮಹರ್ಷೇಃ ತಸ್ಯ ತೇಜಸಾ ||

ಬುದ್ಧಿಂ ನ ಕುರುತೇ ಯಾವನ್ನಾಶೇ ದೇವ ಮಹಾಮುನಿಃ |
ತಾವತ್ ಪ್ರಸಾದ್ಯೋ ಭಗವಾನ್ ಅಗ್ನಿರೂಪೋ ಮಹಾದ್ಯುತಿಃ |

ಕಾಲಾಗ್ನಿನಾ ಯಥಾ ಪೂರ್ವಂ ತ್ರೈಲೋಕ್ಯಂ ದಹ್ಯತೇ ಅಖಿಲಮ್ |
ದೇವರಾಜ್ಯಂ ಚಿಕೀರ್ಷೇತ ದೀಯತಾಮಸ್ಯ ಯನ್ಮತಮ್ ||

ತತ ಸ್ಸುರಗಣಾಃ ಸರ್ವೇ ಪಿತಾಮಹಪುರೋಗಮಾಃ |
ವಿಶ್ವಾಮಿತ್ರಂ ಮಹಾತ್ಮಾನಂ ಮಧುರಂ ವಾಕ್ಯಮಬ್ರುವನ್ ||

ಬ್ರಹ್ಮರ್ಷೇ ಸ್ವಾಗತಂ ತೇ ಅಸ್ತು ತಪಾಸಾ ಸ್ಮ ಸುತೋಷಿತಾಃ |
ಬ್ರಾಹ್ಮಣ್ಯಂ ತಪಸೋಗ್ರೇಣ ಪ್ರಾಪ್ತವಾನಪಿ ಕೌಶಿಕ ||

ದೀರ್ಘಮಾಯುಶ್ಚ ತೇ ಬ್ರಹ್ಮನ್ ದದಾಮಿ ಸಮರುದ್ಗಣಃ |
ಸ್ವಸ್ತಿ ಪ್ರಾಪ್ನುಹಿ ಭದ್ರಂ ತೇ ಗಛ್ಛ ಸೌಮ್ಯ ಯಥಾ ಸುಖಂ ||

ಪಿತಾಮಹವಚಶ್ರುತ್ವಾ ಸರ್ವೇಷಾಂ ಚ ದಿವೌಕಸಾಮ್|
ಕೃತ್ವಾ ಪ್ರಣಾಮಂ ಮುದಿತೋ ವ್ಯಾಜಹಾರ ಮಹಾಮುನಿಃ ||

ಬ್ರಾಹ್ಮಣಂ ಯದಿ ಮೇ ಪ್ರಾಪ್ತಂ ದೀರ್ಘಮಾಯುಃ ತಥೈವ ಚ |
ಓಂಕಾರಶ್ಚ ವಷಟ್ಕಾರೋ ವೇದಾಶ್ಚ ವರಯಂತು ಮಾಮ್ ||

ಯದ್ಯಯಂ ಪರಮಃ ಕಾಮಃ ಕೃತೋ ಯಾಂತು ಸುರರ್ಷಭಾಃ |
ತತಃ ಪ್ರಸಾದಿತೋ ದೇವೈಃ ವಸಿಷ್ಠೋ ಜಪತಾಂ ವರಃ ||

ಸಖ್ಯಂ ಚಕಾರ ಬ್ರಹ್ಮರ್ಷಿಃ ಏವಮಸ್ತ್ವಿತಿ ಚಾಬ್ರವೀತ್ |
ಬ್ರಹ್ಮರ್ಷಿತ್ವಂ ನ ಸಂದೇಹಃ ಸರ್ವಂ ಸಂಪತ್ಸ್ಯತೇ ತವ ||

ಇತ್ಯುಕ್ತ್ವಾ ದೇವತಾಶ್ಚಾಪಿ ಸರ್ವಾ ಜಗ್ಮುಃ ಯಥಾಗತಮ್ |
ವಿಶ್ವಾಮಿತ್ರೋsಪಿ ಧರ್ಮಾತ್ಮಾ ಲಬ್ಧ್ವಾ ಬ್ರಾಹ್ಮಣ್ಯ ಮುತ್ತಮಮ್ ||

ಪೂಜಯಾಮಾಸ ಬ್ರಹ್ಮರ್ಷಿಂ ವಸಿಷ್ಠಂ ಜಪತಾಂ ವರಮ್|
ಕೃತಕಾಮೋ ಮಹೀಂ ಸರ್ವಾಂ ಚಚಾರ ತಪಸಿ ಸ್ಥಿತಃ ||

ಏವಂ ತ್ವನೇನ ಬ್ರಾಹ್ಮಣ್ಯಂ ಪ್ರಾಪ್ತಂ ರಾಮ ಮಹಾತ್ಮನಾ |
ಏಷ ರಾಮ ಮುನಿಶ್ರೇಷ್ಠ ಏಷ ವಿಗ್ರಹವಾಂಸ್ತಪಃ ||

ಏಷ ಧರ್ಮಪರೋ ನಿತ್ಯಂ ವೀರ್ಯಸ್ಯೈಷ ಪರಾಯಣಮ್ |
ಏವ ಮುಕ್ತ್ವಾ ಮಹಾತೇಜ ವಿರರಾಮ ದ್ವಿಜೋತ್ತಮಃ ||

ಶತಾನಂದ ವಚಃ ಶ್ರುತ್ವಾ ರಾಮಲಕ್ಷ್ಮಣ ಸನ್ನಿಧೌ |
ಜನಕಃ ಪ್ರಾಂಜಲಿಂ ರ್ವಾಕ್ಯ ಮುವಾಚ ಕುಶಿಕಾತಜಮ್||

ಧನ್ಯೋಸ್ಮಿ ಅನುಗ್ರಹೀತೋಶ್ಮಿ ಯಸ್ಯ ಮೇ ಮುನಿಪುಂಗವ |
ಯಜ್ಞಂ ಕಾಕುತ್‍ಸ್ಥಸಹಿತಃ ಪ್ರಾಪ್ತವಾನಪಿ ಧಾರ್ಮಿಕ ||

ಪಾವಿತೋsಹಂ ತ್ವಯಾ ಬ್ರಹ್ಮನ್ ದರ್ಶನೇನ ಮಹಾಮುನೇ|
ಗುಣಾ ಬಹುವಿಧಾಪ್ರಾಪ್ತಾಃ ತವ ಸಂದರ್ಶನಾನ್ ಮಯಾ||

ವಿಸ್ತರೇಣ ಚ ತೇ ಬ್ರಹ್ಮನ್ ಕೀರ್ತ್ಯಮಾನಂ ಮಹತ್ತಪಃ ||
ಶ್ರುತಂ ಮಯಾ ಮಹಾತೇಜೋ ರಾಮೇಣ ಚ ಮಹಾತ್ಮನಾ |
ಸದಸ್ಯೈಃ ಪ್ರಾಪ್ಯ ಚ ಸದಃ ಶ್ರುತಾಸ್ತೇ ಬಹವೋ ಗುಣಾಃ ||

ಅಪ್ರಮೇಯಂ ತಪಸ್ತುಭ್ಯಂ ಅಪ್ರಮೇಯಂ ಚ ತೇ ಬಲಮ್|
ಅಪ್ರಮೇಯಾ ಗುಣಾಶ್ಚೈವ ನಿತ್ಯಂ ತೇ ಕುಶಿಕಾತ್ಮಜ ||

ತೃಪ್ತಿರಾಶ್ಚರ್ಯಭೂತಾನಾಂ ಕಥಾನಾಂ ನಾಸ್ತಿ ಮೇ ವಿಭೋ|
ಕರ್ಮಕಾಲೋ ಮುನಿಶ್ರೇಷ್ಠ ಲಂಬತೇ ರವಿ ಮಂಡಲಮ್ ||

ಶ್ವಃ ಪ್ರಭಾತೇ ಮಹಾತೇಜೋ ದ್ರಷ್ಟುಮರ್ಹಸಿ ಮಾಂ ಪುನಃ|
ಸ್ವಾಗತಂ ತಪತಾಂ ಶ್ರೇಷ್ಠ ಮಾಮನುಜ್ಞಾತು ಮರ್ಹಸಿ ||

ಏವಮುಕ್ತೋ ಮುನಿವರಃ ಪ್ರಶಸ್ಯ ಪುರುಷರ್ಷಭಮ್|
ವಿಸಸರ್ಜಾಶು ಜನಕಂ ಪ್ರೀತಂ ಪ್ರೀತಮನಾಸ್ತದಾ ||

ಏವಮುಕ್ತ್ವಾ ಮುನಿಶ್ರೇಷ್ಠಂ ವೈದೇಹೋ ಮಿಥಿಲಾಧಿಪಃ|
ಪ್ರದಕ್ಷಿಣಂ ಚಕಾರಾಶು ಸೋಪಾಧ್ಯಾಯಸ್ಸಬಾಂಧವಃ ||

ವಿಶ್ವಮಿತ್ರೋsಪಿ ಧರ್ಮಾತ್ಮಾ ಸಹರಾಮಸ್ಸಲಕ್ಷ್ಮಣಃ|
ಸ್ವವಾಸ ಮಭಿಚಕ್ರಾಮ ಪೂಜ್ಯಮಾನೋ ಮಹರ್ಷಿಭಿಃ ||

ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕಿಯೇ ಆದಿಕಾವ್ಯೇ ಬಾಲಕಾಂಡೇ ಪಂಚ ಷಷ್ಟಿತಮಸ್ಸರ್ಗಃ ||

||ಓಮ್ ತತ್‌ ಸತ್‌||

Post a Comment

ನವೀನ ಹಳೆಯದು