ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 66ನೇ ಸರ್ಗ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 66ನೇ ಸರ್ಗ

ಷಟ್ ಷಷ್ಟಿತಮಃ ಸರ್ಗಃ 

ಜನಕರಾಜನು ವಿಶ್ವಾಮಿತ್ರರನ್ನೂ ರಾಮ-ಲಕ್ಷ್ಮಣರನ್ನೂ ಸತ್ಕರಿಸಿ ಅವರಿಗೆ ತನ್ನ ಅರಮನೆಯಲ್ಲಿದ್ದ ಧನುಸ್ಸಿನ ಇತಿಹಾಸವನ್ನೂ ಸೀತಾಪ್ರಾಪ್ತಿಯ ವಿಷಯವನ್ನೂ ತಿಳಿಸಿ, ರಾಮನು ಧನುಸ್ಸಿನ ಶಿಂಜಿನಿಯನ್ನು ಸೆಳೆದುಕಟ್ಟಿದರೆ ಸೀತೆಯನ್ನು ಕೊಟ್ಟು ವಿವಾಹ ಮಾಡುವುದಾಗಿ ಹೇಳಿದ್ದು.


ಪ್ಲವನಾಮ ಸಂವತ್ಸರದ ಶ್ರೀರಾಮನವಮಿಯ ಪುಣ್ಯದಿನದಿಂದ ಆರಂಭಿಸಿ ಒಂದು ವರ್ಷ ಪರ್ಯಂತ ನಡೆಯುವ ವಾಲ್ಮೀಕಿ ರಾಮಾಯಣದ ಪಾರಾಯಣ ಅಭಿಯಾನದಲ್ಲಿ ಉಪಯುಕ್ತ ಪಾಡ್‌ಕಾಸ್ಟ್‌ ಸಹಭಾಗಿಯಾಗಿರುತ್ತದೆ.

Tags: #ValmikiRamayana #Ramayana #ರಾಮಾಯಣ_ನಿತ್ಯಪಾರಾಯಣಬಾಲಕಾಂಡ- ಷಟ್ಷಷ್ಠಿತಮಸ್ಸರ್ಗಃ

ತತಃ ಪ್ರಭಾತೇ ವಿಮಲೇ ಕೃತ ಕರ್ಮಾ ನರಾಧಿಪಃ |
ವಿಶ್ವಾಮಿತ್ರಂ ಮಹಾತ್ಮಾನಂ ಅಜುಹಾವ ಸ ರಾಘವಮ್||

ತಂ ಅರ್ಚಯಿತ್ವಾ ಧರಾತ್ಮಾ ಶಾಸ್ತ್ರ ದೃಷ್ಟೇನ ಕರ್ಮಣಾ |
ರಾಘವೌ ಚ ಮಹಾತ್ಮಾನೌ ತದಾ ವಾಕ್ಯ ಮುವಾಚ ಹ||

ಭಗವನ್ ಸ್ವಾಗತಂ ತೇ ಅಸ್ತು ಕಿಂ ಕರೋಮಿ ತವಾನಘ |
ಭವಾನಾಜ್ಞಾಪಯಿತುಮಾಂ ಆಜ್ಞಾಪ್ಯೋ ಭವತಾ ಹ್ಯಹಮ್ ||

ಏವಮುಕ್ತಸ್ಸ ಧರ್ಮಾತ್ಮಾ ಜನಕೇನ ಮಹಾತ್ಮನಾ |
ಪ್ರತ್ಯುವಾಚ ಮುನಿರ್ವೀರಂ ವಾಕ್ಯಂ ವಾಕ್ಯ ವಿಶಾರದಃ ||

ಪುತ್ರೌ ದಶರಥಸ್ಯೇಮೌ ಕ್ಷತ್ರಿಯೌ ಲೋಕವಿಶ್ರುತೌ |
ದ್ರಷ್ಟುಕಾಮೌ ಧನುಶ್ರೇಷ್ಠಂ ಯದೇತತ್ ತ್ವಯಿ ತಿಷ್ಠತಿ ||

ಏತದ್ದರ್ಶಯ ಭದ್ರಂತೇ ಕೃತಕಾಮೌ ನೃಪಾತ್ಮಜೌ |
ದರ್ಶನಾದಸ್ಯ ಧನುಷೋ ಯಥೇಷ್ಠಂ ಪ್ರತಿಯಾಸ್ಯತಃ ||

ಏವಮುಕ್ತಸ್ತು ಜನಕಃ ಪ್ರತ್ಯುವಾಚ ಮಹಾಮುನಿಮ್|
ಶ್ರೂಯತಾಮಸ್ಯ ಧನುಷೋ ಯದರ್ಥಮಿಹ ತಿಷ್ಠತಿ ||

ದೇವರಾತ ಇತಿ ಖ್ಯಾತೋ ನಿಮೇಷ್ಷಷ್ಠೋ ಮಹೀಪತಿಃ |
ನ್ಯಾಸೋ ಅಯಂ ತಸ್ಯ ಭಗವನ್ ಹಸ್ತೇ ದತ್ತೋ ಮಹಾತ್ಮನಾ ||

ದಕ್ಷಯಜ್ಞವಧೇ ಪೂರ್ವಂ ಧನುರಾಯಮ್ಯ ವೀರ್ಯವಾನ್ |
ರುದ್ರಸ್ತು ತ್ರಿದಶಾನ್ ರೋಷಾತ್ ಸಲೀಲ ಮಿದಮಬ್ರವೀತ್ ||

ಯಸ್ಮಾದ್ಭಾಗಾರ್ಥಿನೋ ಭಾಗಾನ್ನಾಕಲ್ಪಯತ ಮೇ ಸುರಾಃ |
ವರಾಂಗಾಣಿ ಮಹಾರ್ಹಾಣಿ ಧನುಷಾ ಶಾತಯಾಮಿ ವಃ ||

ತತೋ ವಿಮನಸ್ಸರ್ವೇ ದೇವಾ ವೈ ಸಲೀಲಮಿದಮಬ್ರವೀತ್ |
ಪ್ರಸಾದಯಂತಿ ದೇವೇಶಂ ತೇಷಾಂ ಪ್ರೀತೋsಭವದ್ಭವಃ ||

ಪ್ರೀತಿಯುಕ್ತ ಸ್ಸ ಸರ್ವೇಷಾಂ ದದೌ ತೇಷಾಂ ಮಹಾತ್ಮನಾಮ್ |
ತದೇತದ್ದೇವದೇವಸ್ಯ ಧನೂರತ್ನಂ ಮಹಾತ್ಮನಃ |
ನ್ಯಾಸಭೂತಂ ತದಾ ನ್ಯಸ್ತಮ್ ಅಸ್ಮಾಕಂ ಪೂರ್ವಕೇ ವಿಭೋ ||

ಅಥ ಮೇ ಕೃಷತಃ ಕ್ಷೇತ್ರಂ ಲಾಂಗಲಾದುತ್ಥಿತಾ ಮಯಾ |
ಕ್ಷೇತ್ರಂ ಶೋಧಯತಾ ಲಬ್ಧಾ ನಾಮ್ನಾ ಸೀತೇತಿ ವಿಶ್ರುತಾ ||

ಭೂತಲಾದುತ್ಥಿತಾ ಸಾತು ವ್ಯವರ್ಥತ ಮಮಾತ್ಮಜಾ |
ವೀರ್ಯ ಶುಲ್ಕೇತಿ ಮೇ ಕನ್ಯಾ ಸ್ಥಾಪಿತೇಯಂ ಅಯೋನಿಜಾ ||

ಭೂತಲಾದುತ್ಥಿತಾಂ ತಾಂ ತು ವರ್ಧಮಾನಾಂ ಮಮಾತ್ಮಜಾಮ್ |
ವರಯಾಮಾಸುರಾಗಮ್ಯ ರಾಜಾನೋ ಮುನಿಪುಂಗವ ||

ತೇಷಾಂ ವರಯತಾಂ ಕನ್ಯಾಂ ಸರ್ವೇಷಾಂ ಪೃಥಿವೀಕ್ಷಿತಾಮ್ |
ವೀರ್ಯಶುಲ್ಕೇತಿ ಭಗವನ್ ನ ದದಾಮಿ ಸುತಾಮಹಮ್ ||

ತತಸ್ಸರ್ವೇ ನೃಪಯಃ ಸಮೇತ್ಯ ಮುನಿಪುಂಗವ |
ಮಿಥಿಲಾಮಭ್ಯುಪಾಗಮ್ಯ ವೀರ್ಯ ಜಿಜ್ಞಾಸವಸ್ತದಾ ||

ತೇಷಾಂ ಜಿಜ್ಞಾಸಮಾನಾನಂ ವೀರ್ಯಂ ಧನುರುಪಾಹೃತಮ್ |
ನ ಶೇಕುರ್ಗ್ರಹಣೇ ತಸ್ಯ ಧನುಷಸ್ತೋಲನೇsಪಿ ವಾ ||

ತೇಷಾಂ ವೀರ್ಯವತಾಂ ವೀರ್ಯಂ ಅಲ್ಪಂ ಜ್ಞಾತ್ವಾ ಮಹಾಮುನೇ |
ಪ್ರತ್ಯಾಖ್ಯಾತಾ ನೃಪತಯಃ ತನ್ನಿಬೋಧ ತಪೋಧನಾ ||

ತತಃ ಪರಮ ಕೋಪೇನ ರಾಜಾನೋ ಮುನಿಪುಂಗವ |
ನ್ಯರುಂಧನ್ ಮಿಥಿಲಾಂ ಸರ್ವೇ ವೀರ್ಯ ಸಂದೇಹಮಾಗತಾಃ ||

ಆತ್ಮಾನಮವಧೂತಂ ತೇ ವಿಜ್ಞಾಯ ನೃಪಪುಂಗವಾಃ |
ರೋಷೇಣ ಮಹತಾss ವಿಷ್ಟಾಃ ಪೀಡಯನ್ ಮಿಥಿಲಾಂ ಪುರೀಂ ||

ತತಃ ಸಂವತ್ಸರೇ ಪೂರ್ಣೇ ಕ್ಷಯಂ ಯಾತಾನಿ ಸರ್ವಶಃ |
ಸಾಧನಾನಿ ಮುನಿಶ್ರೇಷ್ಠ ತತೋss ಹಂ ಭೃಶದುಃಖಿತಃ ||

ತತೋ ದೇವಗಣಾನ್ ಸರ್ವಾನ್ ತಪಸಾ ಅಹಂ ಪ್ರಸಾದಯಮ್ |
ದದುಶ್ಚ ಪರಮಪ್ರೀತಾಃ ಚತುರಂಗ ಬಲಂ ಸುರಾಃ ||

ತತೋ ಭಗ್ನಾನೃಪತಯೋ ಹನ್ಯಮಾನಾ ದಿಶೋಯಯುಃ |
ಅವೀರ್ಯಾ ವೀರ್ಯಸಂದಿಗ್ಧಾಃ ಸಾಮಾತ್ಯಾಃ ಪಾಪಕರ್ಮಣಃ ||

ತದೇತನ್ಮುನಿಶಾರ್ದೂಲ ಧನುಃ ಪರಮಭಾಸ್ವರಮ್ |
ರಾಮಲಕ್ಷ್ಮಣಯೋಶ್ಛಾಪಿ ದರ್ಶಯಿಷ್ಯಾಮಿ ಸುವ್ರತ ||

ಯದ್ಯಸ್ಯ ಧನುಷೋ ರಾಮಃ ಕುರ್ಯಾದಾರೋಪಣಂ ಮುನೇ |
ಸುತಾಂ ಅಯೋನಿಜಾಂ ಸೀತಾಂ ದದ್ಯಾಂ ದಾಶರಥೇರಹಮ್ ||

ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಬಾಲಕಾಂಡೇ ಷಟ್ಷಷ್ಠಿತಮಸ್ಸರ್ಗಃ ||

||ಓಮ್ ತತ್ ಸತ್ ||

Post a Comment

ನವೀನ ಹಳೆಯದು