ಆಲಿಸಿ: ವಾಲ್ಮೀಕಿ ರಾಮಾಯಣ-ನಿತ್ಯ ಪಾರಾಯಣ- ಬಾಲಕಾಂಡ 71ನೇ ಸರ್ಗ
ಏಕಸಪ್ತತಿತಮಃ ಸರ್ಗಃ
ಜನಕರಾಜನು ತನ್ನ ವಂಶದ ಪರಿಚಯ ಮಾಡಿಕೊಟ್ಟುದು; ಶ್ರೀರಾಮನಿಗೆ ಸೀತೆಯನ್ನೂ, ಲಕ್ಷ್ಮಣನಿಗೆ ಊರ್ಮಿಳೆಯನ್ನೂ ಮದುವೆ ಮಾಡಿ ಕೊಡುವುದಾಗಿ ಮಾತುಕೊಟ್ಟುದು.
ಪ್ಲವನಾಮ ಸಂವತ್ಸರದ ಶ್ರೀರಾಮನವಮಿಯ ಪುಣ್ಯದಿನದಿಂದ ಆರಂಭಿಸಿ ಒಂದು ವರ್ಷ ಪರ್ಯಂತ ನಡೆಯುವ ವಾಲ್ಮೀಕಿ ರಾಮಾಯಣದ ಪಾರಾಯಣ ಅಭಿಯಾನದಲ್ಲಿ ಉಪಯುಕ್ತ ಪಾಡ್‌ಕಾಸ್ಟ್ ಸಹಭಾಗಿಯಾಗಿರುತ್ತದೆ.
Tags: #ValmikiRamayana #Ramayana #ರಾಮಾಯಣ_ನಿತ್ಯಪಾರಾಯಣ
ಬಾಲಕಾಂಡ - ಏಕಸಪ್ತತಿತಮ ಸರ್ಗಃ
ಏವಂ ಬ್ರುವಾಣಂ ಜನಕಃ ಪ್ರತ್ಯುವಾಚ ಕೃತಾಂಜಲಿಃ |
ಶ್ರೋತುಮರ್ಹಸಿ ಭದ್ರಂ ತೇ ಕುಲಂ ನಃ ಪರಿಕೀರ್ತಿತಮ್ ||
ಪ್ರದಾನೇ ಹಿ ಮುನಿಶ್ರೇಷ್ಠ ಕುಲಂ ನಿರವಶೇಷತಃ |
ವಕ್ತವ್ಯಂ ಕುಲಜಾತೇನ ತನ್ನಿಭೋಧ ಮಹಾಮುನೇ ||
ರಾಜಾಭೂತ್ ತ್ರಿಷು ಲೋಕೇಷು ವಿಶ್ರುತಃ ಸ್ವೇನ ಕರ್ಮಣಾ |
ನಿಮಿಃ ಪರಮ ಧರ್ಮಾತ್ಮಾ ಸರ್ವ ಸತ್ತ್ವವತಾಂ ವರಃ ||
ತಸ್ಯಪುತ್ತ್ರೋ ಮಿಧಿರ್ನಾಮಾ ಮಿಥಿಲಾ ಯೇನ ನಿರ್ಮಿತಾ |
ಪ್ರಥಮೋ ಜನಕೋ ನಾಮ ಜನಕಾದಪ್ಯುದಾವಸುಃ ||
ಉದಾವಸೋಸ್ತು ಧರ್ಮಾತ್ಮಾ ಜಾತೋ ವೈ ನಂದಿವರ್ಧನಃ |
ನಂದಿವರ್ಧನ ಪುತ್ತ್ರಸ್ತು ಸುಕೇತುರ್ನಾಮ ನಾಮತಃ ||
ಸುಕೇತೋರಪಿ ಧರ್ಮಾತ್ಮಾ ದೇವರಾತೋ ಮಹಾಬಲಃ |
ದೇವರಾತಸ್ಯ ರಾಜರ್ಷೇಃ ಬೃಹದ್ರಥ ಇತಿ ಸ್ಮೃತಃ ||
ಬೃಹದ್ರಥಸ್ಯ ಶೂರೋsಭೂತ್ ಮಹಾವೀರಃ ಪ್ರತಾಪವಾನ್ |
ಮಹಾವೀರಸ್ಯ ಧೃತಿಮಾನ್ ಸುಧೃತಿ ಸ್ಸತ್ಯವಿಕ್ರಮಃ ||
ಸುಧೃತೇರಪಿ ಧರ್ಮಾತ್ಮಾ ದೃಷ್ಟಕೇತು ಸ್ಸುಧಾರ್ಮಿಕಃ |
ದೃಷ್ಟಕೇತೋಸ್ತು ರಾಜರ್ಷೇಃ ಹರ್ಯಶ್ವ ಇತಿ ವಿಶ್ರುತಃ ||
ಹರ್ಯಶ್ವಸ್ಯ ಮರುಃ ಪುತ್ತ್ರೋ ಮರೋಃ ಪುತ್ತ್ರಃ ಪ್ರತಿಂಧಕಃ |
ಪ್ರತಿಂಧಕಸ್ಯ ಧರ್ಮಾತ್ಮಾ ರಾಜಾ ಕೀರ್ತಿರಥಸ್ಸುತಃ ||
ಪುತ್ತ್ರಃ ಕೀರ್ತಿರಥಸ್ಯಾಪಿ ದೇವಮೀಢ ಇತಿಸ್ಮೃತಃ |
ದೇವಮೀಢಸ್ಯ ವಿಬುಧೋ ವಿಬುಧಸ್ಯ ಮಹೀಧ್ರಕಃ ||
ಮಹೀಧ್ರಕಸುತೋ ರಾಜಾ ಕೀರ್ತಿರಾತೋ ಮಹಾಬಲಃ |
ಕೀರ್ತಿರಾತಸ್ಯ ರಾಜರ್ಷೇಃ ಮಹಾರೋಮಾ ವ್ಯಜಾಯತ ||
ಮಹಾರೋಮ್ಣಸ್ತು ಧರ್ಮಾತ್ಮಾ ಸ್ವರ್ಣರೋಮಾ ವ್ಯಜಾಯತ |
ಸ್ವರ್ಣರೋಮಸ್ತು ರಾಜರ್ಷೇಃ ಹ್ರಸ್ವ ರೋಮಾ ವ್ಯಜಾಯತ ||
ತಸ್ಯ ಪುತ್ತ್ರದ್ವಯಂ ಜಜ್ಞೇ ಧರ್ಮಜ್ಞಸ್ಯ ಮಹಾತ್ಮನಃ |
ಜ್ಯೇಷ್ಠೋ ಹಮನುಮಜೋ ಭ್ರಾತಾ ಮಮವೀರಃ ಕುಶದ್ವಜಃ ||
ಮಾಂತು ಜ್ಯೇಷ್ಠಂ ಪಿತಾ ರಾಜ್ಯೇ ಸೋsಭಿಷಿಚ್ಯ ನರಾಧಿಪಃ |
ಕುಶಧ್ವಜಂ ಸಮಾವೇಸ್ಯ ಭಾರಂ ಮಯಿ ವನಂ ಗತಃ ||
ವೃದ್ಧೇ ಪಿತರಿ ಸ್ವರ್ಯಾತೇ ಧರ್ಮೇಣ ಧುರಮಾವಹಮ್ |
ಭ್ರಾತರಂ ದೇವಸಂಕಾಶಂ ಸ್ನೇಹಾತ್ ಪಶ್ಯನ್ ಕುಶಧ್ವಜಮ್ ||
ಕಸ್ಯಚಿತ್ತ್ವಥ ಕಾಲಸ್ಯ ಸಾಂಕಾಶ್ಯಾದಗಮತ್ ಪುರಾತ್ |
ಸುಧನ್ವಾ ವೀರ್ಯವಾನ್ ರಾಜಾ ಮಿಥಿಲಾಂ ಅವರೋಧಕಃ ||
ಸ ಚ ಮೇ ಪ್ರೇಷಯಾಮಾಸ ಶೈವಂ ಧನುರುತ್ತಮಮ್ |
ಸೀತಾ ಕನ್ಯಾ ಚ ಪದ್ಮಾಕ್ಷಿ ಮಹ್ಯಂ ವ ದೀಯತಾಂಮಿತಿ ||
ತಸ್ಯಾಪ್ರದಾನಾರ್ಬ್ರಹ್ಮರ್ಷೇ ಯುದ್ಧಮಾಸೀನ್ಮಯಾ ಸಹ |
ಸ ಹತೋs ಭಿಮುಖೋ ರಾಜಾ ಸುಧನ್ವಾತು ಮಯಾ ರಣೇ |
ನಿಹತ್ಯ ತಂ ಮುನಿಶ್ರೇಷ್ಠ ಸುಧನ್ವಾನಂ ನರಾಧಿಪಮ್ |
ಸಾಂಕಾಶ್ಯೇ ಭ್ರಾತರಂ ವೀರಂ ಅಭ್ಯಷಿಂಚಂ ಕುಶಧ್ವಜಮ್ ||
ಕನೀಯಾನೇಷಮೇ ಭ್ರಾತಾ ಅಹಂ ಜ್ಯೇಷ್ಠೋ ಮಹಾಮುನೇ |
ದದಾಮಿ ಪರಮಪ್ರೀತೋ ವಧ್ವೌ ತೇ ಮುನಿಪುಂಗವ |
ಸೀತಾಂ ರಾಮಭದ್ರಾಯ ಭದ್ರಂ ತೇ ಊರ್ಮಿಳಾಂ ಲಕ್ಷ್ಮಣಾಯ ಚ |||
ವೀರ್ಯ ಶುಲ್ಕಾಂ ಮಮಸುತಾಂ ಸೀತಾಂ ಸುರಸುತೋಪಮಾಮ್|
ದ್ವಿತೀಯಾಮೂರ್ಮಿಳಾಂ ಚೈವ ತ್ರಿರ್ವದಾಮಿ ನಸಂಶಯಃ ||
ರಾಮಲಕ್ಷ್ಮಣಯೋ ರಾಜನ್ ಗೋದಾನಂ ಕಾರಯಸ್ವ ಹ |
ಪಿತೃಕಾರ್ಯಂ ಚ ಭದ್ರಂ ತೇ ತತೋ ವೈವಾಹಿಕಂ ಕುರು |
ಮಖಾಹ್ಯದ್ಯ ಮಹಾಬಾಹೋ ತೃತೀಯೇ ದಿವಸೇ ಪ್ರಭೋ ||
ಫಲ್ಗುನಾ ಮುತ್ತರೇ ರಾಜನ್ ತಸ್ಮಿನ್ ವೈವಾಹಿಕಂ ಕುರು |
ರಾಮಲಕ್ಷ್ಮಣಯೋರಾಜನ್ ದಾನಂ ಕಾರ್ಯಂ ಸುಖೋದಯಮ್ ||
ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಬಾಲಕಾಂಡೇ ಏಕಸಪ್ತತಿತಮ ಸ್ಸರ್ಗಃ ||
|| ಓಮ್ ತತ್ ಸತ್ ||
ಕಾಮೆಂಟ್ ಪೋಸ್ಟ್ ಮಾಡಿ