ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 72ನೇ ಸರ್ಗ
ದ್ವಿಸಪ್ತತಿತಮಃ ಸರ್ಗಃ
ವಿಶ್ವಾಮಿತ್ರರು ಭರತ-ಶತ್ರುಘ್ನರಿಗೆ ಕನ್ಯೆಯರನ್ನು ವರಣ ಮಾಡಿದುದು; ಜನಕನಿಂದ ಒಪ್ಪಿಗೆ; ಮಕ್ಕಳ ಕಲ್ಯಾಣಕ್ಕಾಗಿ ನಾಂದೀ ಶ್ರಾದ್ಧ-ಸಮಾವರ್ತನಾದಿ ಕರ್ಮಗಳು
ಪ್ಲವನಾಮ ಸಂವತ್ಸರದ ಶ್ರೀರಾಮನವಮಿಯ ಪುಣ್ಯದಿನದಿಂದ ಆರಂಭಿಸಿ ಒಂದು ವರ್ಷ ಪರ್ಯಂತ ನಡೆಯುವ ವಾಲ್ಮೀಕಿ ರಾಮಾಯಣದ ಪಾರಾಯಣ ಅಭಿಯಾನದಲ್ಲಿ ಉಪಯುಕ್ತ ಪಾಡ್‌ಕಾಸ್ಟ್ ಸಹಭಾಗಿಯಾಗಿರುತ್ತದೆ.
Tags: #ValmikiRamayana #Ramayana #ರಾಮಾಯಣ_ನಿತ್ಯಪಾರಾಯಣ
ಬಾಲಕಾಂಡ- ದ್ವಿಸಪ್ತತಿತಮಸ್ಸರ್ಗಃ
ತಮುಕ್ತವಂತಂ ವೈದೇಹಂ ವಿಶ್ವಾಮಿತ್ರೋ ಮಹಾಮುನಿಃ |
ಉವಾಚ ವಚನಂ ವೀರಂ ವಸಿಷ್ಠಸಹಿತೋ ನೃಪಮ್ ||
ಅಚಿಂತ್ಯಾನ್ಯಪ್ರಮೇಯಾನಿ ಕುಲಾನಿ ನರಪುಂಗವ |
ಇಕ್ಷ್ವಾಕೂಣಾಂ ವಿದೇಹಾನಾಂ ನೈಷಾಂ ತುಲ್ಯೋs ಸ್ತಿ ಕಶ್ಚನ ||
ಸದೃಶೋ ಧರ್ಮಸಂಬಂಧಃ ಸದೃಶೋ ರೂಪಸಂಪದಾ |
ರಾಮಲಕ್ಷ್ಮಣಯೋ ರಾಜನ್ ಸೀತಾಚೋರ್ಮಿಳಯಾ ಸಹ ||
ವಕ್ತವ್ಯಂ ಚ ನರಶ್ರೇಷ್ಠ ಶ್ರೂಯತಾಂ ವಚನಂ ಮಮ |
ಭ್ರಾತಾ ಯವೀಯಾನ್ ಧರ್ಮಜ್ಞ ಏಷ ರಾಜಾ ಕುಶಧ್ವಜಃ ||
ಅಸ್ಯ ಧರ್ಮಾತ್ಮನೋ ರಾಜನ್ ರೂಪೇಣಾ ಪ್ರತಿಮಂ ಭುವಿ |
ಸುತಾ ದ್ವಯಂ ನರಶ್ರೇಷ್ಠ ಪತ್ನ್ಯರ್ಥಂ ವರಯಾಮಹೇ ||
ಭರತಸ್ಯ ಕುಮಾರಸ್ಯ ಶತೃಘ್ನಸ್ಯ ಚ ಧೀಮತಃ |
ವರಯಾಮ ಸ್ಸುತೇ ರಾಜನ್ ತಯೋರರ್ಥೇ ಮಹಾತ್ಮನೋಃ ||
ಪುತ್ತ್ರಾ ದಶರಥಸ್ಯೇಮೇ ರೂಪಯೌವನಶಾಲಿನಃ |
ಲೋಕಪಾಲೋಪಮಾಸ್ಸರ್ವೇ ದೇವತುಲ್ಯ ಪರಾಕ್ರಮಃ ||
ಉಭಯೋರಪಿ ರಾಜೇಂದ್ರ ಸಂಬಂಧೇನಾನುಬಧ್ಯತಾಮ್ |
ಇಕ್ಷ್ವಾಕೋಕುಲಮವ್ಯಗ್ರಂ ಭವತಃ ಪುಣ್ಯಕರ್ಮಣಃ ||
ವಿಶ್ವಾಮಿತ್ರವಚಃ ಶ್ರುತ್ವಾ ವಸಿಷ್ಠಸ್ಯ ಮತೇ ತಥಾ |
ಜನಕಃ ಪ್ರಾಂಜಲಿ ರ್ವಾಕ್ಯಂ ಉವಾಚ ಮುನಿಪುಂಗವೌ ||
ಕುಲಂ ಧನ್ಯಮಿದಂ ಮನ್ಯೇ ಯೇಷಾಂ ನೋ ಮುನಿಪುಂಗವೌ |
ಸದೃಶಂ ಕುಲಸಂಭಂಧಂ ಯದಾಜ್ಞಾಪಯಥಃ ಸ್ವಯಮ್ ||
ಏವಂ ಭವತು ಭದ್ರಂ ವಃ ಕುಶಧ್ವಜಸುತೇ ಇಮೇ |
ಪತ್ನ್ಯೌ ಭಜೇತಾಂ ಸಹಿತೌ ಶತೃಘ್ನಭರತಾವುಭೌ ||
ಏಕಾಹ್ನಾ ರಾಜಪುತ್ರೀಣಾಂ ಚತಸೄಣಾಂ ಮಹಾಮುನೇ |
ಪಾಣೀನ್ ಗೃಹ್ಣಂತು ಚತ್ವಾರೋ ರಾಜಪುತ್ತ್ರಾ ಮಹಾಬಲಾಃ ||
ಉತ್ತರೇ ದಿವಸೇ ಬ್ರಹ್ಮನ್ ಫಲ್ಗುನೀಭ್ಯಾಂ ಮನೀಷಿಣಃ|
ವೈವಾಹಿಕಂ ಪ್ರಶಂಸಂತಿ ಭಗೋ ಯತ್ರ ಪ್ರಜಾಪತಿಃ ||
ಏವಮುಕ್ತ್ವಾ ವಚಸೌಮ್ಯಂ ಪ್ರತ್ಯುತ್ಥಾಯ ಕೃತಾಂಜಲಿಃ |
ಉಭೌ ಮುನಿವರೌ ರಾಜಾ ಜನಕೋ ವಾಕ್ಯಮಬ್ರವೀತ್ ||
ಪರೋ ಧರ್ಮಃ ಕೃತೋ ಮಹ್ಯಂ ಶಿಷ್ಯೋ sಸ್ಮಿ ಭವತೋಃ ಸದಾ |
ಇಮಾನ್ಯಾಸನಮುಖ್ಯಾನಿ ಆಸಾತಾಂ ಮುನಿಪುಂಗವೌ ||
ಯಥಾ ದಶರಥಸ್ಯೇಯಂ ತಥಾಯೋಧ್ಯಾಪುರೀಮಮ |
ಪ್ರಭುತ್ವೇ ನಾಸ್ತಿ ಸಂದೇಹೋ ಯಥಾರ್ಹಂ ಕರ್ತುಮರ್ಹಥ ||
ತಥಾ ಬ್ರುವತಿ ವೈದೇಹೇ ಜನಕೇ ರಘುನಂದನಃ |
ರಾಜಾ ದಶರಥೋ ಹೃಷ್ಟಃ ಪ್ರತ್ಯುವಾಚ ಮಹೀಪತಿಮ್ ||
ಯುವಾಮಸಂಖ್ಯೇಯಗುಣೌ ಭ್ರಾತರೌ ಮಿಥಿಲೇಶ್ವರೌ |
ಋಷಯೋ ರಾಜಸಂಘಾಶ್ಚ ಭವದ್ಬ್ಯಾಮಭಿಪೂಜಿತಾಃ ||
ಸ್ವಸ್ತಿ ಪ್ರಾಪ್ನುಹಿ ಭದ್ರಂ ತೇ ಗಮಿಷ್ಯಾಮಿ ಸ್ವಮಾಲಯಂ |
ಶ್ರಾದ್ಧಕರ್ಮಾಣಿ ಸರ್ವಾಣಿ ವಿಧಾಸ್ಯಾಮೀತಿ ಚಾಬ್ರವೀತ್ ||
ತಮಾಪೃಷ್ಟ್ವಾ ನರಪತಿಂ ರಾಜಾ ದಶರಥಸ್ತದಾ |
ಮುನೀಂದ್ರೌ ತೌ ಪುರಸ್ಕೃತ್ಯ ಜಗಾಮಾಶು ಮಹಯಶಾಃ ||
ಸ ಗತ್ವಾ ನಿಲಯಂ ರಾಜಾ ಶ್ರಾದ್ಧಂ ಕೃತ್ವಾ ವಿಧಾನತಃ |
ಪ್ರಭಾತೇ ಕಾಲ್ಯಮುತ್ಥಾಯ ಚಕ್ರೇ ಗೋದಾನಮುತ್ತಮಮ್ ||
ಗವಾಂ ಶತಸಹಸ್ರಾಣಿ ಬ್ರಾಹ್ಮಣೇಭ್ಯೋ ನರಾಧಿಪಃ |
ಏಕೈಕಶೋ ದದೌ ರಾಜಾ ಪುತ್ತ್ರಾನುದ್ದಿಶ್ಯ ಧರ್ಮತಃ ||
ಸುವರ್ಣ ಶೃಂಗಾ ಸ್ಸಂಪನ್ನಾಃ ಸವತ್ಸಾಃ ಕಾಂಸ್ಯದೋಹನಾಃ |
ಗವಾಂ ಶತಸಹಸಾಣಿ ಚತ್ವಾರಿ ಪುರುಷರ್ಷಭ ||
ವಿತ್ತಮನ್ಯಚ್ಚ ಸುಬಹು ದ್ವಿಜೇಭ್ಯೋ ರಘುನಂದನಃ |
ದದೌ ಗೋದಾನಮುದ್ದಿಶ್ಯ ಪುತ್ತ್ರಾಣಾಂ ಪುತ್ತ್ರವತ್ಸಲಃ ||
ಸ ಸುತೈಃ ಕೃತಗೋದಾನೈಃ ವೃತಸ್ತು ನೃಪತಿಸ್ತದಾ |
ಲೋಕಪಾಲೈರಿವಾಭಾತಿ ವೃತಃ ಸೌಮ್ಯಃ ಪ್ರಜಾಪತಿಃ ||
ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಬಾಲಕಾಂಡೇ ದ್ವಿಸಪ್ತತಿತಮಸ್ಸರ್ಗಃ ||
|| ಓಮ್ ತತ್ ಸತ್ ||
ಕಾಮೆಂಟ್ ಪೋಸ್ಟ್ ಮಾಡಿ