ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 67ನೇ ಸರ್ಗ
ಸಪ್ತಷಷ್ಟಿತಮಃ ಸರ್ಗಃ
ಶ್ರೀರಾಮನು ಶಿವಧನುಸ್ಸನ್ನು ಮುರಿದುದು; ಜನಕನು ವಿಶ್ವಾಮಿತ್ರರ ಆಜ್ಞೆಯಂತೆ ದಶರಥನನ್ನು ಕರೆತರಲು ಅಮಾತ್ಯರನ್ನು ಅಯೋಧ್ಯೆಗೆ ಕಳುಹಿಸಿದುದು.
ಪ್ಲವನಾಮ ಸಂವತ್ಸರದ ಶ್ರೀರಾಮನವಮಿಯ ಪುಣ್ಯದಿನದಿಂದ ಆರಂಭಿಸಿ ಒಂದು ವರ್ಷ ಪರ್ಯಂತ ನಡೆಯುವ ವಾಲ್ಮೀಕಿ ರಾಮಾಯಣದ ಪಾರಾಯಣ ಅಭಿಯಾನದಲ್ಲಿ ಉಪಯುಕ್ತ ಪಾಡ್‌ಕಾಸ್ಟ್ ಸಹಭಾಗಿಯಾಗಿರುತ್ತದೆ.
Tags: #ValmikiRamayana #Ramayana #ರಾಮಾಯಣ_ನಿತ್ಯಪಾರಾಯಣ
ಬಾಲಾಕಾಂಡ- ಸಪ್ತಷಷ್ಟಿತಮ ಸ್ಸರ್ಗಃ
ಜನಕಸ್ಯ ವಚಶ್ರುತ್ವಾ ವಿಶ್ವಾಮಿತ್ರೋ ಮಹಾಮುನಿಃ |
ಧನುರ್ದರ್ಶಯ ರಾಮಾಯ ಇತಿಹೋವಾಚ ಪಾರ್ಥಿವಮ್ ||
ತತಸ್ಸ ರಾಜಾ ಜನಕಃ ಸಾಮಂತಾನ್ ವ್ಯಾದಿದೇಶಹ |
ಧನುರಾನೀಯತಾಂ ದಿವ್ಯಂ ಗಂಧಮಾಲ್ಯಾವಿಭೂಷಿತಮ್ |
ಜನಕೇನ ಸಮಾದಿಷ್ಟಾಃ ಸಚಿವಾಃ ಪ್ರಾವಿಶನ್ ಪುರೀಂ |
ತದ್ದನುಃ ಪುರತಃ ಕೃತ್ವಾ ನಿರ್ಜಗ್ಮುಃ ಪಾರ್ಥಿವಾಜ್ಞಯಾ ||
ನೃಣಾಂ ಶತಾನಿ ಪಂಚಾಶತ್ ವ್ಯಾಯತಾನಾಂ ಮಹಾತ್ಮನಾಂ|
ಮಂಜೂಷಾಂ ಅಷ್ಟಚಕ್ರಾಂ ತಾಂ ಸಮೂಹುಸ್ತೇ ಕಥಂಚನ ||
ತಾಮಾದಾಯತು ಮಂಜೂಷಾಂ ಅಯಸೀಂ ಯತ್ರ ತದ್ದನುಃ |
ಸುರೋಪಮಂ ತೇ ಜನಕಂ ಊಚು ರ್ನೃಪತಿಮಂತ್ರಿಣಃ ||
ಇದಂ ಧನುರ್ವರಂ ರಾಜನ್ ಪೂಜಿತಂ ಸರ್ವ ರಾಜಭಿಃ |
ಮಿಥಿಲಾಧಿಪ ರಾಜೇಂದ್ರ ದರ್ಶನೀಯಂ ಯದಿಚ್ಛಸಿ ||
ತೇಷಾಂ ನೃಪೋ ವಚಃ ಶ್ರುತ್ವಾ ಕೃತಾಂಜಲಿರಭಾಷತ |
ವಿಶ್ವಾಮಿತ್ರಂ ಮಹಾತ್ಮಾನಂ ತೌ ಚೋಭೌ ರಾಮಲಕ್ಷ್ಮಣೌ ||
ಇದಂ ಧನುರ್ವರಂ ಬ್ರಹ್ಮನ್ ಜನಕೈರಭಿಪೂಜಿತಮ್ |
ರಾಜಭಿಶ್ಚ ಮಹಾವೀರ್ಯೈಃ ಅಶಕ್ತೈಃ ಪೂರಿತುಂ ಪುರಾ ||
ನೈತತ್ ಸುರಗಣಾಸ್ಸರ್ವೇ ನಾ ಸುರಾ ನ ಚ ರಾಕ್ಷಸಾಃ |
ಗಂಧರ್ವ ಯಕ್ಷ ಪ್ರವರಾಃ ಸಕಿನ್ನರಮಹೋರಗಾಃ ||
ಕ್ವಗತಿರ್ಮಾನುಷಾಣಾಂ ತು ಧನುಷೋs ಸ್ಯ ಪ್ರಪೂರಣೇ |
ಆರೋಪಣೇ ಸಮಾಯೋಗೇ ವೇಪನೇ ತೋಲನೇs ಪಿ ವಾ ||
ತದೇತದ್ದನುಷಾಂ ಶ್ರೇಷ್ಠಂ ಆನೀತಂ ಮುನಿಪುಂಗವ |
ದರ್ಶಯೈತನ್ಮಹಾಭಾಗ ಅನಯೋ ರಾಜಪುತ್ರಯೋಃ ||
ವಿಶ್ವಾಮಿತ್ರಸ್ತು ಧರ್ಮಾತ್ಮಾ ಶ್ರುತ್ವಾ ಜನಕಭಾಷಿತಮ್ |
ವತ್ಸ ರಾಮ ಧನುಃ ಪಶ್ಯ ಇತಿ ರಾಘವ ಮಬ್ರವೀತ್ ||
ಬ್ರಹ್ಮರ್ಷೇರ್ವಚನಾದ್ರಾಮೋ ಯತ್ರ ತಿಷ್ಠತಿ ತದ್ದನುಃ|
ಮಂಜೂಷಾಂ ತಾಂ ಅಪಾವೃತ್ಯ ದೃಷ್ಟ್ವಾ ಧನುರಥಾಬ್ರವೀತ್ ||
ಇದಂ ಧನುರ್ವರಂ ಬ್ರಹ್ಮನ್ ಸಂಸ್ಪೃಶಾಮೀಹಾ ಪಾಣಿನಾ |
ಯತ್ನವಾಂಶ್ಚ ಭವಿಷ್ಯಾಮಿ ತೋಲನೇ ಪೂರಣೇ ಪಿs ವಾ ||
ಭಾಢಮಿತ್ಯೇವ ತಂ ರಾಜಾ ಮುನಿಶ್ಚ ಸಮಭಾಷತ |
ಲೀಲಯಾ ಸ ಧನುರ್ಮಧ್ಯೇ ಜಗ್ರಾಹ ವಚನಾನ್ಮುನೇಃ |
ಪಶ್ಯತಾಂ ನೃಸಹಸ್ರಾಣಾಂ ಬಹೂನಾಂ ರಘುನಂದನಃ ||
ಅರೋಪಯಿತ್ವಾ ಧರ್ಮಾತ್ಮಾ ಪೂರಯಾಮಾಸ ತದ್ಧನುಃ|
ತದ್ಭಭಂಜ ಧನುರ್ಮಧ್ಯೇ ನರಶ್ರೇಷ್ಠೋ ಮಹಾಯಶಾಃ ||
ತಸ್ಯ ಶಬ್ದೋ ಮಹಾನಾಸೀತ್ ನಿರ್ಘಾತಸಮನಿಸ್ವನಃ |
ಭೂಮಿಕಂಪಶ್ಚ ಸುಮಹಾನ್ ಪರ್ವತಸ್ಯೇವ ದೀರ್ಯತಃ ||
ನಿಪೇತುಶ್ಚ ನರಾಸ್ಸರ್ವೇ ತೇನ ಶಬ್ದಾ ಮೋಹಿತಃ |
ವರ್ಜಯಿತ್ವಾ ಮುನಿವರಂ ರಾಜಾನಂ ತೌ ಚ ರಾಘವೌ |||
ಪ್ರತ್ಯಾಶ್ವಸ್ತೇ ಜನೇ ತಸ್ಮಿನ್ ರಾಜಾ ವಿಗತ ಸಾಧ್ವಸಃ |
ಉವಾಚ ಪ್ರಾಂಜಲಿರ್ವಾಕ್ಯಂ ವಾಕ್ಯಜ್ಞೋ ಮುನಿಪುಂಗವಮ್||
ಭಗವನ್ ದೃಷ್ಟವೀರ್ಯೋ ಮೇ ರಾಮೋ ದಶರಥಾತ್ಮಜ |
ಅತ್ಯದ್ಭುತಮಚಿಂತ್ಯಂ ಚ ನ ತರ್ಕಿಕಮಿದಂ ಮಯಾ ||
ಜನಕಾನಾಂ ಕುಲೇ ಕೀರ್ತಿಮ್ ಆಹರಿಷ್ಯತಿ ಮೇ ಸುತಾ |
ಸೀತಾ ಭರ್ತಾರಮಾಸಾದ್ಯ ರಾಮಂ ದಶರಥಾತ್ಮಜಮ್ ||
ಮಮ ಸತ್ಯಾ ಪ್ರತಿಜ್ಞಾ ಚ ವೀರ್ಯಶುಲ್ಕೇತಿ ಕೌಶಿಕ |
ಸೀತಾ ಪ್ರಾಣೈರ್ಬಹುಮತಾ ದೇಯಾ ರಾಮಾಯ ಮೇ ಸುತಾ ||
ಭವತೋs ನುಮತೇ ಬ್ರಹ್ಮನ್ ಶೀಘ್ರಂ ಗಚ್ಛಂತು ಮಂತ್ರಿಣಃ |
ಮಮಕೌಶಿಕ ಭದ್ರಂ ತೇ ಅಯೋಧ್ಯಾಯಾಂ ತ್ವರಿತಾ ರಥೈಃ ||
ರಾಜಾನಂ ಪ್ರಶ್ರಿತೈರ್ವಾಕ್ಯೈಃ ಆನಯಂತು ಪುರಂ ಮಮ |
ಪ್ರದಾನಂ ವೀರ್ಯಶುಲ್ಕಯಾಃ ಕಥಯಂತು ಚ ಸರ್ವಶಃ ||
ಮುನಿಗುಪ್ತೌ ಚ ಕಾಕುತ್ ಸ್ಥೌ ಕಥಯಂತು ನೃಪಾಯವೈ |
ಪ್ರೀಯಮಾನಂ ತು ರಾಜಾನಮ್ ಆನಯಂತು ಸು ಶೀಘ್ರಗಾಃ||
ಕೌಶಿಕಶ್ಚ ತಧೇತ್ಯಾಹ ರಾಜಾ ಚಾ ಭಾಷ್ಯ ಮಂತ್ರಿಣಃ |
ಅಯೋಧ್ಯಾಯಾಂ ಪ್ರೇಷಯಾಮಾಸ ಧರ್ಮಾತ್ಮಾ ಕೃತಶಾಸನಾನ್ |
ಯಥಾವೃತ್ತಂ ಸಮಖ್ಯಾತುಂ ಆನೇತುಂ ಚ ನೃಪಂ ತಥಾ ||
ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಬಾಲಕಾಂಡೇ ಸಪ್ತಷಷ್ಟಿತಮ ಸ್ಸರ್ಗಃ ||
ಸಮಾಪ್ತಂ ||
|| ಓಮ್ ತತ್ ಸತ್ ||
إرسال تعليق