ನೋಡಿ: ಬ್ರಾಹ್ಮಣರ ವಿರುದ್ಧ ನಟ ಚೇತನ್ ವಿವಾದಾತ್ಮಕ ಹೇಳಿಕೆಗೆ ವಕೀಲರೊಬ್ಬರ ತಿರುಗೇಟು
ಚಿತ್ರನಟ ಚೇತನ್ ಬ್ರಾಹ್ಮಣರ ವಿರುದ್ಧ ನೀಡಿದ ಅಸಂಬದ್ಧ ಹೇಳಿಕೆಗಳಿಗೆ ವ್ಯಾಪಕ ಪ್ರತಿಕ್ರಿಯೆ, ತಿರುಗೇಟುಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗುತ್ತಿವೆ. ಆತನ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಬೇಕೆಂಬ ಬೇಡಿಕೆಗಳೂ ಬಲವಾಗಿವೆ.
ಈ ಸಂದರ್ಭದಲ್ಲಿ ವೃತ್ತಿಯಲ್ಲಿ ಹೈಕೋರ್ಟ್ ವಕೀಲರಾಗಿರುವ ಡಾ. ರತ್ನಾಕರ ಭಟ್ ಕಳಸಬೈಲ್ ಅವರು ಸ್ವತಃ ಯೂಟ್ಯೂಬ್ ವೀಡಿಯೋ ಮೂಲಕ ನೀಡಿದ ತಿರುಗೇಟು ಹೇಗಿದೆ ನೋಡಿ:
(ಉಪಯುಕ್ತ ನ್ಯೂಸ್)
ಕಾಮೆಂಟ್ ಪೋಸ್ಟ್ ಮಾಡಿ