ಗೂಗಲ್ ನಲ್ಲಿ ಭಾರತದ ಅತ್ಯಂತ ಕೆಟ್ಟ ಭಾಷೆ ಯಾವುದು ಎಂದು ಹುಡುಕಿದರೆ ಕನ್ನಡ ಎಂದು ತೋರಿಸುತ್ತದೆ. ಇದು ಕನ್ನಡ ಭಾಷೆಯ ಮೇಲೆ ಅವಮಾನವೇ ಸರಿ. ಯಾವುದೇ ಕಿಡಿಗೇಡಿಗಳು, ಅನಾಗರಿಕರು ಉದ್ದೇಶಪೂರ್ವಕವಾಗಿ ಮಾಡಿರುವ ಕಿತಾಪತಿಯಿಂದ ಗೂಗಲ್ ಹೀಗೆ ತೋರಿಸುತ್ತಿರಬಹುದು.
ಆದರೆ ಇದು ಪ್ರತಿಯೊಬ್ಬ ಕನ್ನಡಿಗನ ಆತ್ಮಾಭಿಮಾನಕ್ಕೆ ಧಕ್ಕೆ ತರುವ ವಿಷಯವಾಗಿದ್ದು, ಗಂಭೀರವಾಗಿ ಪರಿಗಣಿಸಬೇಕಾಗಿದೆ. ಆದ್ದರಿಂದ ಪ್ರತಿಯೊಬ್ಬ ಕನ್ನಡಿಗನು feedback ಗೆ ಹೋಗಿ ರಿಪೋರ್ಟ್ ಮಾಡಬೇಕು. ಅಲ್ಲಿ ನಮ್ಮ ಅಭಿಪ್ರಾಯ ಅಥವಾ ಸಲಹೆಯನ್ನು ನೀಡಲೇಬೇಕಾದ ಅನಿವಾರ್ಯತೆ ನಮ್ಮೆದುರಿಗಿದೆ.
ಕನ್ಬಡಿಗರ ಸ್ವಾಭಿಮಾನದ ಪ್ರಶ್ನೆ ಇದಾಗಿರುವುದರಿಂದ ಕರ್ನಾಟಕದ ಜನತೆ ಎಚ್ಚೆತ್ತುಕೊಳ್ಳಬೇಕಾಗಿದೆ. ಏಕೆಂದರೆ ಭವಿಷ್ಯದಲ್ಲಿ ಸುಮ್ಮನೆ ಕೂತರೆ ಕನ್ನಡಿಗರನ್ನು ಮತ್ತೂ ತುಚ್ಛ ಸ್ಥಾನದಲ್ಲಿಡುವುದಕ್ಕೆ ಸಂದೇಹವಿಲ್ಲ.
-ಅರ್ಪಿತಾ ಕುಂದರ್
Visit: Upayuktha Directory- You get here You want
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಕಾಮೆಂಟ್ ಪೋಸ್ಟ್ ಮಾಡಿ