ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ಭಕ್ತಿಗೀತೆ- ಅಂಬಿಕೆ ಜಗದಂಬಿಕೆ ಮೂಕಾಂಬಿಕೆ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad

 ಆಲಿಸಿ: ಭಕ್ತಿಗೀತೆ- ಅಂಬಿಕೆ ಜಗದಂಬಿಕೆ ಮೂಕಾಂಬಿಕೆ

ಗಾಯನ: ಶ್ರೀ ವಿದ್ಯಾಭೂಷಣ



ಸಾಹಿತ್ಯ:

ಅಂಬಿಕೆ ಜಗದಂಬಿಕೆ ಮೂಕಾಂಬಿಕೆ

ನಮ್ಮಮ್ಮ ತಾಯೆ ದುರ್ಗಾಂಬಿಕೆ

ನಮ್ಮಮ್ಮ ತಾಯೆ ಜಗದಂಬಿಕೆ

ನಂಬಿ ಬಂದ ಭಕುತರ ಅನ್ನಪೂರ್ಣಾಂಬಿಕೆ||2||

ನಮ್ಮಮ್ಮ ತಾಯೆ ಮೂಕಾಂಬಿಕೆ

ನಮ್ಮಮ್ಮ ತಾಯೆ ಜಗದಂಬಿಕೆ||ಅಂಬಿಕೆ||

 


ದುಷ್ಟರನ್ನು ದಮನಗೈದ ಚಾಮುಂಡಿತಾಯೆ

ಭ್ರಷ್ಟರನ್ನು ಬಡಿದೊಡೆದ ಭದ್ರಕಾಳಿಯೆ

                                   ||ದುಷ್ಟರನ್ನು||

ನಮ್ಮನುಳಿಸಲೆಂದೆ ಇಲ್ಲಿ ನೆಲೆನಿಂತೆ ತಾಯೆ||2||

ನೋವನಳಿಸಿ ನಗುವ ಮೊಗೆಸು||2||

ಜನರ ಮೊಗದಲೀ

ತಾಯೆ ನಮ್ಮಮ್ಮಾ||2||

                                          ||ಅಂಬಿಕೆ||


ನವರಾತ್ರಿ ಪೂಜೆಗೈದು ನಿನ್ನ ನೆನೆವೆವು

ಪ್ರತಿರಾತ್ರಿ ಭಜನೆ ಮಾಡಿ ನಾವು ನಲಿವೆವು

                                  ||ನವರಾತ್ರಿ||

ಸ್ವಾರ್ಥಿ ಜನರ ಒಡಲ ತುಂಬಾ

ಪ್ರೀತಿಯ ಬೆಳಗಮ್ಮ      ||ಸ್ವಾರ್ಥಿ||

ಕೆಟ್ಟ ಜನರ ಉಸಿರ ತುಂಬಾ||2||

ಸತ್ಯವ ಇರಿಸಮ್ಮ

ತಾಯೆ ನಮ್ಮಮ್ಮಾ||2||

                                          ||ಅಂಬಿಕೆ||


(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

أحدث أقدم