ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ಭಕ್ತಿಗೀತೆ- ಹಾಲಲ್ಲಾದರೂ ಹಾಕು ನೀರಲ್ಲಾದರೂ ಹಾಕು ರಾಘವೇಂದ್ರ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad



ಆಲಿಸಿ: ಭಕ್ತಿಗೀತೆ- ಹಾಲಲ್ಲಾದರೂ ಹಾಕು ನೀರಲ್ಲಾದರೂ ಹಾಕು ರಾಘವೇಂದ್ರ
ಗಾಯಕರು : ಡಾ|| ರಾಜ್ ಕುಮಾರ್ ಹಾಗೂ ಬಿ. ಆರ್. ಛಾಯಾ
(ವರ್ಷ : 1988)



ಹಾಲಲ್ಲಾದರು ಹಾಕು, 

ನೀರಲ್ಲಾದರು ಹಾಕು... ರಾಘವೇಂದ್ರ

ಹಾಲಲ್ಲಿ ಕೆನೆಯಾಗಿ,ನೀರಲ್ಲಿ ಮೀನಾಗಿ 

ಹಾಯಾಗಿರುವೆ ರಾಘವೇಂದ್ರ

                         ||ಹಾಲಲ್ಲಾದರು||


ಮುಳ್ಳಲ್ಲಾದರು ನೂಕು

ಕಲ್ಲಲ್ಲಾದರು ನೂಕು ರಾಘವೇಂದ್ರ

                       ||ಮುಳ್ಳಲ್ಲಾದರು||

ಮುಳ್ಳಲ್ಲಿ ಮುಳ್ಳಾಗಿ, ಕಲ್ಲಲ್ಲಿ ಕಲ್ಲಾಗಿ 

ಒಂದಾಗಿರುವೆ  ರಾಘವೇಂದ್ರ

ಬಿಸಿಲಲ್ಲೆ ಒಣಗಿಸು, 

ನೆರಲಲ್ಲೆ ಮಲಗಿಸು ರಾಘವೇಂದ್ರ

ಬಿಸಿಲಲ್ಲಿ ಕೆಂಪಾಗಿ, ನೆರಲಲ್ಲಿ ಕಂಪಾಗಿ

ನಗುನಗುತ ಇರುವೆ ರಾಘವೇಂದ್ರ 

                         ||ಹಾಲಲ್ಲಾದರು||


ಸುಖವನ್ನೆ ನೀಡೆಂದು

ಎಂದೂ ಕೇಳೆನು ನಾನು ರಾಘವೇಂದ್ರಾ...

                           ||ಸುಖವನ್ನೆ||

ಮುನ್ನ ಮಾಡಿದ ಪಾಪ 

ಯಾರ ತಾತನ ಗಂಟು 

ನೀನೆ ಹೇಳು ರಾಘವೇಂದ್ರ

ಎಲ್ಲಿದರೇನು ನಾ 

ಹೇಗಿದ್ದರೇನು ನಾ ರಾಘವೇಂದ್ರ

ನಿನ್ನಲ್ಲಿ ಶರಣಾಗಿ, ನೀ ನನ್ನ ಉಸಿರಾಗಿ 

ಬಾಳಿದರೆ ಸಾಕು ರಾಘವೇಂದ್ರ  

                          ||ಹಾಲಲ್ಲಾದರು||


(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

أحدث أقدم