ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆರೋಗ್ಯದ ಗುಣಮಟ್ಟವನ್ನು ವೃದ್ಧಿಸಲು “ಗ್ರೀನ್ ಟೀ” ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad


ನಮ್ಮ ಆರೋಗ್ಯವನ್ನು ಉತ್ತಮವಾಗಿಸಲು ಗಿಡ ಮೂಲಿಕೆಯಿಂದ ತಯಾರಾದ ಗ್ರೀನ್ ಟೀ ತುಂಬಾ ಸಹಕಾರಿ. ಇದರಲ್ಲಿ ಆಂಟಿಯಾಕ್ಸಿಡೆಂಟ್ ತುಂಬಾ ಹೆಚ್ಚಿರುತ್ತದೆ. ಗ್ರೀನ್ ಟೀ ಹೆಚ್ಚಿನ ಹಸಿವನ್ನು ನಿಯಂತ್ರಿಸುವಲ್ಲಿ ಹೆಚ್ಚಿನ ಸಹಕಾರಿಯಾಗುತ್ತದೆ ಎಂದರೆ ತಪ್ಪಗಲಾರದು. ಇದರ ಜೊತೆಗೆ ದೇಹದಲ್ಲಿ ಅನವಶ್ಯಕ ಬೊಜ್ಜನ್ನು ಕೂಡ ಕಡಿಮೆ ಮಾಡುವಲ್ಲಿ ತುಂಬಾನೇ ಪ್ರಯೋಜನಕಾರಿಯಾಗಿ ಈ ಗ್ರೀನ್ ಟಿ ಕೆಲಸ ಮಾಡುತ್ತದೆ. ತಂಬಾಕು ಸೇವನೆ ಮಾಡುವವರು ಮಾಮೂಲಿ ಟೀ, ಕಾಫಿಯನ್ನು ಬಿಟ್ಟು ಆರೋಗ್ಯಕರವಾದ ಆಂಟಿಆಕ್ಸಿಡಂಟ್ಸ್ ಹೆಚ್ಚಿರುವ ಹಸಿರು ಚಹಾದ ಸೇವನೆ ತುಂಬಾ ಉಪಕಾರಿಯಾಗಿರುತ್ತದೆ.  

ಗ್ರೀನ್ ಟೀಯ ರುಚಿಯನ್ನು ಒಮ್ಮೆ ಸ್ವಾದಿಸಿದರೆ ಮತ್ತೆ ಆರೋಗ್ಯಕರವಾದ ಹಸಿರು ಚಹಾ ಸೇವಿಸಲು ಪ್ರಾರಂಭಿಸುತ್ತೀರಿ ಅದರ ಜೊತೆಗೆ ಇದು ಔಷಧಿಯ ಗುಣವನ್ನು ಹೊಂದಿರುತ್ತದೆ. ತ್ವಜೆಯ ಕಾಂತಿಯನ್ನು ಹೆಚ್ಚಿಸುತ್ತದೆ. ರಕ್ತದಲ್ಲಿನ ಕೆಟ್ಟ ಅಂಶವನ್ನು ಅದೇ ರೀತಿ ಮೊಡವೆ ಮತ್ತು ಸುಕ್ಕು ಬೇಗನೆ ಮೂಡುದನ್ನು ಕೂಡ ತಡೆಯುತ್ತದೆ. ಸೌಂದರ್ಯದ ಜೊತೆಗೆ ಆರೋಗ್ಯದ ಮಟ್ಟವನ್ನು ಹೆಚ್ಚಿಸುತ್ತದೆ. ತೂಕವನ್ನು ಇಳಿಸುತ್ತದೆ ಅದರೊಂದಿಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಹಸಿರು ಚಹಾ ಪರಿಣಾಮಕಾರಿಯಾಗಿದೆ. 

ಚೈತ್ರಾ ಕುಲಾಲ್ ಪಾಣೆಮಂಗಳೂರು

Visit: Upayuktha Directory- You get here You want

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

ನವೀನ ಹಳೆಯದು