ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಈ ವರ್ಷದ ಪಾಠ ಪ್ರವಚನಗಳು ಆನ್‌ಲೈನ್‌ನಲ್ಲಿ ಈಗಾಗಲೇ ಆರಂಭವಾಗಿವೆ. ಭೌತಿಕ ತರಗತಿಗಳು ಆರಂಭವಾಗಿ ವಿದ್ಯಾರ್ಥಿಗಳು ವಿಶ್ವವಿದ್ಯಾಪೀಠದ ತರಗತಿಗಳಿಗೆ ಹಾಜರಾಗುವ ವರೆಗೂ ವಿದ್ಯಾಪೀಠವೇ ವಿದ್ಯಾರ್ಥಿಗಳ ಕಡೆಗೆ ಹರಿದು ಬರುತ್ತಿದೆ, ಆನ್‌ಲೈನ್ ವೇದಿಕೆಯ ಮೂಲಕ.
ವಾಲ್ಮೀಕಿ ರಾಮಾಯಣದ ಪಠ್ಯ ಭಾಗವನ್ನು ಶ್ರೀ ರಾಮಚಂದ್ರಾಪುರ ಮಠಾಧೀಶರು ಹಾಗೂ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಪ್ರೇರಕ-ಕಾರಕ ಹಾಗೂ ಸಂಚಾಲಕ ಶಕ್ತಿಗಳೂ ಆಗಿರುವ ಶ್ರೀಮದ್ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಅವರೇ ಸ್ವತಃ ನಡೆಸಿಕೊಡುತ್ತಿರುವುದು ಇನ್ನೂ ವಿಶೇಷ.
ಬನ್ನಿ, ಶ್ರೀಗಳು ತಮ್ಮ ಅತ್ಯಂತ ಸರಳ ರೀತಿಯಲ್ಲಿ ಕಲಿಸಿಕೊಡುತ್ತಿರುವ ಈ ವಿದ್ಯಾಯಾನದಲ್ಲಿ ನಾವೂ ಸಹಭಾಗಿಗಳಾಗೋಣ.
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Key Words: Education, Ramayana, Vishnuguptha Vishwa Vidyapeetha, Shri Raghveshwara Bharathi Swamiji, ವಿಷ್ಣುಗುಪ್ತ ವಿಶ್ವವಿದ್ಯಾಪೀಠ, ರಾಮಾಯಣ, ಆನ್‌ಲೈನ್ ಶಿಕ್ಷಣ
ಕಾಮೆಂಟ್ ಪೋಸ್ಟ್ ಮಾಡಿ