ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ನೋಡಿ: ರಾಮಾಯಣ ಹುಟ್ಟಿದ್ದು ಹೇಗೆ? ವಾಲ್ಮೀಕಿ ರಾಮಾಯಣ ಕುರಿತ ಪ್ರವಚನ- ಭಾಗ 2 ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad


ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಈ ವರ್ಷದ ಪಾಠ ಪ್ರವಚನಗಳು ಆನ್‌ಲೈನ್‌ನಲ್ಲಿ ಈಗಾಗಲೇ ಆರಂಭವಾಗಿವೆ. ಭೌತಿಕ ತರಗತಿಗಳು ಆರಂಭವಾಗಿ ವಿದ್ಯಾರ್ಥಿಗಳು ವಿಶ್ವವಿದ್ಯಾಪೀಠದ ತರಗತಿಗಳಿಗೆ ಹಾಜರಾಗುವ ವರೆಗೂ ವಿದ್ಯಾಪೀಠವೇ ವಿದ್ಯಾರ್ಥಿಗಳ ಕಡೆಗೆ ಹರಿದು ಬರುತ್ತಿದೆ, ಆನ್‌ಲೈನ್ ವೇದಿಕೆಯ ಮೂಲಕ.


ವಾಲ್ಮೀಕಿ ರಾಮಾಯಣದ ಪಠ್ಯ ಭಾಗವನ್ನು ಶ್ರೀ ರಾಮಚಂದ್ರಾಪುರ ಮಠಾಧೀಶರು ಹಾಗೂ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಪ್ರೇರಕ-ಕಾರಕ ಹಾಗೂ ಸಂಚಾಲಕ ಶಕ್ತಿಗಳೂ ಆಗಿರುವ ಶ್ರೀಮದ್ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಅವರೇ ಸ್ವತಃ ನಡೆಸಿಕೊಡುತ್ತಿರುವುದು ಇನ್ನೂ ವಿಶೇಷ.


ಬನ್ನಿ, ಶ್ರೀಗಳು ತಮ್ಮ ಅತ್ಯಂತ ಸರಳ ರೀತಿಯಲ್ಲಿ ಕಲಿಸಿಕೊಡುತ್ತಿರುವ ಈ ವಿದ್ಯಾಯಾನದಲ್ಲಿ ನಾವೂ ಸಹಭಾಗಿಗಳಾಗೋಣ.


(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



Key Words: Education, Ramayana, Vishnuguptha Vishwa Vidyapeetha, Shri Raghveshwara Bharathi Swamiji, ವಿಷ್ಣುಗುಪ್ತ ವಿಶ್ವವಿದ್ಯಾಪೀಠ, ರಾಮಾಯಣ, ಆನ್‌ಲೈನ್‌ ಶಿಕ್ಷಣ

Post a Comment

أحدث أقدم