ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ 10ನೇ ಸರ್ಗ
ದಶಮಃ ಸರ್ಗಃ
ದಶರಥನು ಅಂತಃಪುರಕ್ಕೆ ಹೋದಾಗ ಕೈಕೇಯಿಯು ಕ್ರೋಧಾಗಾರಕ್ಕೆ ಹೋದುದನ್ನು ತಿಳಿದು ದುಃಖಿತನಾದುದು; ಅಲ್ಲಿಗೇ ತಾನೂ ಹೋಗಿ ಪರಿಪರಿಯಾಗಿ ಸಾಂತ್ವನ ಗೊಳಿಸಿದುದು.
ಪ್ಲವನಾಮ ಸಂವತ್ಸರದ ಶ್ರೀರಾಮನವಮಿಯ ಪುಣ್ಯದಿನದಿಂದ ಆರಂಭಿಸಿ ಒಂದು ವರ್ಷ ಪರ್ಯಂತ ನಡೆಯುವ ವಾಲ್ಮೀಕಿ ರಾಮಾಯಣದ ಪಾರಾಯಣ ಅಭಿಯಾನದಲ್ಲಿ ಉಪಯುಕ್ತ ಪಾಡ್‌ಕಾಸ್ಟ್ ಸಹಭಾಗಿಯಾಗಿರುತ್ತದೆ.
Tags: #ValmikiRamayana #Ramayana #ರಾಮಾಯಣ_ನಿತ್ಯಪಾರಾಯಣ
|| ವಾಲ್ಮೀಕಿ ರಾಮಾಯಣ - ಅಯೋಧ್ಯಾಕಾಣ್ಡ ||
||ಸರ್ಗ- 10||
ಆಜ್ಞಾಪ್ಯ ತು ಮಹಾರಾಜೋ ರಾಘವಸ್ಯಾಭಿಷೇಚನಮ್ |
ಪ್ರಿಯಾರ್ಹಾಂ ಪ್ರಿಯಮಾಖ್ಯಾತುಂ ವಿವೇಶಾನ್ತಃಪುರಂ ವಶೀ ||1||
ತಾಂ ತತ್ರ ಪತಿತಾಂ ಭೂಮೌ ಶಯಾನಾಮತಥೋಚಿತಾಮ್ |
ಪ್ರತಪ್ತ ಇವ ದುಃಖೇನ ಸೋಽಪಶ್ಯಜ್ಜಗತೀಪತಿಃ ||2||
ಸ ವೃದ್ಧಸ್ತರುಣೀಂ ಭಾರ್ಯಾಂ ಪ್ರಾಣೇಭ್ಯೋಽಪಿ ಗರೀಯಸೀಮ್ |
ಅಪಾಪಃ ಪಾಪಸಙ್ಕಲ್ಪಾಂ ದದರ್ಶ ಧರಣೀತಲೇ ||3||
ಕರೇಣುಮಿವ ದಿಗ್ಧೇನ ವಿದ್ಧಾಂ ಮೃಗಯುಣಾ ವನೇ |
ಮಹಾಗಜ ಇವಾರಣ್ಯೇ ಸ್ನೇಹಾತ್ಪರಿಮಮರ್ಶ ತಾಮ್ ||4||
ಪರಿಮೃಶ್ಯ ಚ ಪಾಣಿಭ್ಯಾಮಭಿಸನ್ತ್ರಸ್ತಚೇತನಃ |
ಕಾಮೀ ಕಮಲಪತ್ರಾಕ್ಷೀಮುವಾಚ ವನಿತಾಮ್ ಇದಮ್ ||5||
ನ ತೇಽಹಮಭಿಜಾನಾಮಿ ಕ್ರೋಧಮಾತ್ಮನಿ ಸಂಶ್ರಿತಮ್ |
ದೇವಿ ಕೇನಾಭಿಯುಕ್ತಾಸಿ ಕೇನ ವಾಸಿ ವಿಮಾನಿತಾ ||6||
ಯದಿದಂ ಮಮ ದುಃಖಾಯ ಶೇಷೇ ಕಲ್ಯಾಣಿ ಪಾಂಸುಷು |
ಭೂಮೌ ಶೇಷೇ ಕಿಮರ್ಥಂ ತ್ವಂ ಮಯಿ ಕಲ್ಯಾಣ ಚೇತಸಿ |
ಭೂತೋಪಹತಚಿತ್ತೇವ ಮಮ ಚಿತ್ತಪ್ರಮಾಥಿನೀ ||7||
ಸನ್ತಿ ಮೇ ಕುಶಲಾ ವೈದ್ಯಾ ಅಭಿತುಷ್ಟಾಶ್ಚ ಸರ್ವಶಃ |
ಸುಖಿತಾಂ ತ್ವಾಂ ಕರಿಷ್ಯನ್ತಿ ವ್ಯಾಧಿಮಾಚಕ್ಷ್ವ ಭಾಮಿನಿ ||8||
ಕಸ್ಯ ವಾ ತೇ ಪ್ರಿಯಂ ಕಾರ್ಯಂ ಕೇನ ವಾ ವಿಪ್ರಿಯಂ ಕೃತಮ್ |
ಕಃ ಪ್ರಿಯಂ ಲಭತಾಮದ್ಯ ಕೋ ವಾ ಸುಮಹದಪ್ರಿಯಮ್ ||9||
ಅವಧ್ಯೋ ವಧ್ಯತಾಂ ಕೋ ವಾ ವಧ್ಯಃ ಕೋ ವಾ ವಿಮುಚ್ಯತಾಮ್ |
ದರಿದ್ರಃ ಕೋ ಭವತ್ವಾಢ್ಯೋ ದ್ರವ್ಯವಾನ್ವಾಪ್ಯಕಿಞ್ಚನಃ ||10||
ಅಹಂ ಚೈವ ಮದೀಯಾಶ್ಚ ಸರ್ವೇ ತವ ವಶಾನುಗಾಃ |
ನ ತೇ ಕಂ ಚಿದಭಿಪ್ರಾಯಂ ವ್ಯಾಹನ್ತುಮಹಮುತ್ಸಹೇ ||11||
ಆತ್ಮನೋ ಜೀವಿತೇನಾಪಿ ಬ್ರೂಹಿ ಯನ್ಮನಸೇಚ್ಛಸಿ |
ಯಾವದಾವರ್ತತೇ ಚಕ್ರಂ ತಾವತೀ ಮೇ ವಸುನ್ಧರಾ ||12||
ತಥೋಕ್ತಾ ಸಾ ಸಮಾಶ್ವಸ್ತಾ ವಕ್ತುಕಾಮಾ ತದಪ್ರಿಯಮ್ |
ಪರಿಪೀಡಯಿತುಂ ಭೂಯೋ ಭರ್ತಾರಮುಪಚಕ್ರಮೇ ||13||
ನಾಸ್ಮಿ ವಿಪ್ರಕೃತಾ ದೇವ ಕೇನ ಚಿನ್ನ ವಿಮಾನಿತಾ |
ಅಭಿಪ್ರಾಯಸ್ತು ಮೇ ಕಶ್ಚಿತ್ತಮಿಚ್ಛಾಮಿ ತ್ವಯಾ ಕೃತಮ್ ||14||
ಪ್ರತಿಜ್ಞಾಂ ಪ್ರತಿಜಾನೀಷ್ವ ಯದಿ ತ್ವಂ ಕರ್ತುಮಿಚ್ಛಸಿ |
ಅಥ ತದ್ವ್ಯಾಹರಿಷ್ಯಾಮಿ ಯದಭಿಪ್ರಾರ್ಥಿತಂ ಮಯಾ ||15||
ಏವಮುಕ್ತಸ್ತಯಾ ರಾಜಾ ಪ್ರಿಯಯಾ ಸ್ತ್ರೀವಶಂ ಗತಃ |
ತಾಮುವಾಚ ಮಹಾತೇಜಾಃ ಕೈಕೇಯೀಮೀಷದುತ್ಸ್ಮಿತಃ ||16||
ಅವಲಿಪ್ತೇ ನ ಜಾನಾಸಿ ತ್ವತ್ತಃ ಪ್ರಿಯತರೋ ಮಮ |
ಮನುಜೋ ಮನುಜವ್ಯಾಘ್ರಾದ್ರಾಮಾದನ್ಯೋ ನ ವಿದ್ಯತೇ ||17||
ಭದ್ರೇ ಹೃದಯಮಪ್ಯೇತದನುಮೃಶ್ಶ್ಯೋದ್ಧರಸ್ವ ಮೇ |
ಏತತ್ಸಮೀಕ್ಷ್ಯ ಕೈಕೇಯಿ ಬ್ರೂಹಿ ಯತ್ಸಾಧು ಮನ್ಯಸೇ ||18||
ಬಲಮಾತ್ಮನಿ ಪಶ್ಯನ್ತೀ ನ ಮಾಂ ಶಙ್ಕಿತುಮರ್ಹಸಿ |
ಕರಿಷ್ಯಾಮಿ ತವ ಪ್ರೀತಿಂ ಸುಕೃತೇನಾಪಿ ತೇ ಶಪೇ ||19||
ತೇನ ವಾಕ್ಯೇನ ಸಂಹೃಷ್ಟಾ ತಮಭಿಪ್ರಾಯಮಾತ್ಮನಃ |
ವ್ಯಾಜಹಾರ ಮಹಾಘೋರಮಭ್ಯಾಗತಮಿವಾನ್ತಕಮ್ ||20||
ಯಥಾಕ್ರಮೇಣ ಶಪಸಿ ವರಂ ಮಮ ದದಾಸಿ ಚ |
ತಚ್ಛೃಣ್ವನ್ತು ತ್ರಯಸ್ತ್ರಿಂಶದ್ದೇವಾಃ ಸೇನ್ದ್ರಪುರೋಗಮಾಃ ||21||
ಚನ್ದ್ರಾದಿತ್ಯೌ ನಭಶ್ಚೈವ ಗ್ರಹಾ ರಾತ್ರ್ಯಹನೀ ದಿಶಃ |
ಜಗಚ್ಚ ಪೃಥಿವೀ ಚೈವ ಸಗನ್ಧರ್ವಾ ಸರಾಕ್ಷಸಾ ||22||
ನಿಶಾಚರಾಣಿ ಭೂತಾನಿ ಗೃಹೇಷು ಗೃಹದೇವತಾಃ |
ಯಾನಿ ಚಾನ್ಯಾನಿ ಭೂತಾನಿ ಜಾನೀಯುರ್ಭಾಷಿತಂ ತವ ||23||
ಸತ್ಯಸನ್ಧೋ ಮಹಾತೇಜಾ ಧರ್ಮಜ್ಞಃ ಸುಸಮಾಹಿತಃ |
ವರಂ ಮಮ ದದಾತ್ಯೇಷ ತನ್ಮೇ ಶೃಣ್ವನ್ತು ದೇವತಾಃ ||24||
ಇತಿ ದೇವೀ ಮಹೇಷ್ವಾಸಂ ಪರಿಗೃಹ್ಯಾಭಿಶಸ್ಯ ಚ |
ತತಃ ಪರಮುವಾಚೇದಂ ವರದಂ ಕಾಮಮೋಹಿತಮ್ ||25||
ವರೌ ಯೌ ಮೇ ತ್ವಯಾ ದೇವ ತದಾ ದತ್ತೌ ಮಹೀಪತೇ |
ತೌ ತಾವದಹಮದ್ಯೈವ ವಕ್ಷ್ಯಾಮಿ ಶೃಣು ಮೇ ವಚಃ ||26||
ಅಭಿಷೇಕ ಸಮಾರಮ್ಭೋ ರಾಘವಸ್ಯೋಪಕಲ್ಪಿತಃ |
ಅನೇನೈವಾಭಿಷೇಕೇಣ ಭರತೋ ಮೇಽಭಿಷಿಚ್ಯತಾಮ್ ||27||
ನವ ಪಞ್ಚ ಚ ವರ್ಷಾಣಿ ದಣ್ಡಕಾರಣ್ಯಮಾಶ್ರಿತಃ |
ಚೀರಾಜಿನಜಟಾಧಾರೀ ರಾಮೋ ಭವತು ತಾಪಸಃ ||28||
ಭರತೋ ಭಜತಾಮದ್ಯ ಯೌವರಾಜ್ಯಮಕಣ್ಟಕಮ್ |
ಅದ್ಯ ಚೈವ ಹಿ ಪಶ್ಯೇಯಂ ಪ್ರಯಾನ್ತಂ ರಾಘವಂ ವನೇ ||29||
ತತಃ ಶ್ರುತ್ವಾ ಮಹಾರಾಜ ಕೈಕೇಯ್ಯಾ ದಾರುಣಂ ವಚಃ |
ವ್ಯಥಿತೋ ವಿಲವಶ್ಚೈವ ವ್ಯಾಘ್ರೀಂ ದೃಷ್ಟ್ವಾ ಯಥಾ ಮೃಗಃ ||30||
ಅಸಂವೃತಾಯಾಮಾಸೀನೋ ಜಗತ್ಯಾಂ ದೀರ್ಘಮುಚ್ಛ್ವಸನ್ |
ಅಹೋ ಧಿಗಿತಿ ಸಾಮರ್ಷೋ ವಾಚಮುಕ್ತ್ವಾ ನರಾಧಿಪಃ |
ಮೋಹಮಾಪೇದಿವಾನ್ಭೂಯಃ ಶೋಕೋಪಹತಚೇತನಃ ||31||
ಚಿರೇಣ ತು ನೃಪಃ ಸಂಜ್ಞಾಂ ಪ್ರತಿಲಭ್ಯ ಸುದುಃಖಿತಃ |
ಕೈಕೇಯೀಮಬ್ರವೀತ್ಕ್ರುದ್ಧಃ ಪ್ರದಹನ್ನಿವ ಚಕ್ಷುಷಾ ||32||
ನೃಶಂಸೇ ದುಷ್ಟಚಾರಿತ್ರೇ ಕುಲಸ್ಯಾಸ್ಯ ವಿನಾಶಿನಿ |
ಕಿಂ ಕೃತಂ ತವ ರಾಮೇಣ ಪಾಪೇ ಪಾಪಂ ಮಯಾಪಿ ವಾ ||33||
ಸದಾ ತೇ ಜನನೀ ತುಲ್ಯಾಂ ವೃತ್ತಿಂ ವಹತಿ ರಾಘವಃ |
ತಸ್ಯೈವ ತ್ವಮನರ್ಥಾಯ ಕಿಂನಿಮಿತ್ತಮಿಹೋದ್ಯತಾ ||34||
ತ್ವಂ ಮಯಾತ್ಮವಿನಾಶಾಯ ಭವನಂ ಸ್ವಂ ಪ್ರವೇಶಿತಾ |
ಅವಿಜ್ಞಾನಾನ್ನೃಪಸುತಾ ವ್ಯಾಲೀ ತೀಕ್ಷ್ಣವಿಷಾ ಯಥಾ ||35||
ಜೀವಲೋಕೋ ಯದಾ ಸರ್ವೋ ರಾಮಸ್ಯೇಹ ಗುಣಸ್ತವಮ್ |
ಅಪರಾಧಂ ಕಮುದ್ದಿಶ್ಯ ತ್ಯಕ್ಷ್ಯಾಮೀಷ್ಟಮಹಂ ಸುತಮ್ ||36||
ಕೌಸಲ್ಯಾಂ ವಾ ಸುಮಿತ್ರಾಂ ವಾ ತ್ಯಜೇಯಮಪಿ ವಾ ಶ್ರಿಯಮ್ |
ಜೀವಿತಂ ವಾತ್ಮನೋ ರಾಮಂ ನ ತ್ವೇವ ಪಿತೃವತ್ಸಲಮ್ ||37||
ಪರಾ ಭವತಿ ಮೇ ಪ್ರೀತಿರ್ದೃಷ್ಟ್ವಾ ತನಯಮಗ್ರಜಮ್ |
ಅಪಶ್ಯತಸ್ತು ಮೇ ರಾಮಂ ನಷ್ಟಾ ಭವತಿ ಚೇತನಾ ||38||
ತಿಷ್ಠೇಲ್ಲೋಕೋ ವಿನಾ ಸೂರ್ಯಂ ಸಸ್ಯಂ ವಾ ಸಲಿಲಂ ವಿನಾ |
ನ ತು ರಾಮಂ ವಿನಾ ದೇಹೇ ತಿಷ್ಠೇತ್ತು ಮಮ ಜೀವಿತಮ್ ||39||
ತದಲಂ ತ್ಯಜ್ಯತಾಮೇಷ ನಿಶ್ಚಯಃ ಪಾಪನಿಶ್ಚಯೇ |
ಅಪಿ ತೇ ಚರಣೌ ಮೂರ್ಧ್ನಾ ಸ್ಪೃಶಾಮ್ಯೇಷ ಪ್ರಸೀದ ಮೇ ||40||
ಸ ಭೂಮಿಪಾಲೋ ವಿಲಪನ್ನನಾಥವತ್
ಸ್ತ್ರಿಯಾ ಗೃಹೀತೋ ದೃಹಯೇಽತಿಮಾತ್ರತಾ |
ಪಪಾತ ದೇವ್ಯಾಶ್ಚರಣೌ ಪ್ರಸಾರಿತಾವ್
ಉಭಾವಸಂಸ್ಪೃಶ್ಯ ಯಥಾತುರಸ್ತಥಾ ||41||
إرسال تعليق