ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 50ನೇ ಸರ್ಗ
ಪಞ್ಚಾಶಃ ಸರ್ಗಃ
ಮಾರ್ಗದಲ್ಲಿ ಶ್ರೀರಾಮನು ಅರಣ್ಯವಾಸಕ್ಕೆ ಅನುಮತಿಗಾಗಿ ಅಯೋಧ್ಯಾಪಟ್ಟಣದ ಅಧಿದೇವತೆಯನ್ನು ಪ್ರಾರ್ಥಿಸಿದುದು; ಶೃಂಗಬೇರಪುರದ ಸಮೀಪದಲ್ಲಿದ್ದ ಗಂಗಾನದಿಯ ತೀರದಲ್ಲಿ ಇಳಿದುಕೊಂಡುದು; ನಿಷಾದರಾಜನ ಸತ್ಕಾರ.
ಪ್ಲವನಾಮ ಸಂವತ್ಸರದ ಶ್ರೀರಾಮನವಮಿಯ ಪುಣ್ಯದಿನದಿಂದ ಆರಂಭಿಸಿ ಒಂದು ವರ್ಷ ಪರ್ಯಂತ ನಡೆಯುವ ವಾಲ್ಮೀಕಿ ರಾಮಾಯಣದ ಪಾರಾಯಣ ಅಭಿಯಾನದಲ್ಲಿ ಉಪಯುಕ್ತ ಪಾಡ್ಕಾಸ್ಟ್ ಸಹಭಾಗಿಯಾಗಿರುತ್ತದೆ.
Tags: #ValmikiRamayana #Ramayana #ರಾಮಾಯಣ_ನಿತ್ಯಪಾರಾಯಣ
إرسال تعليق