ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ-52ನೇ ಸರ್ಗ
ದ್ವಿಪಞ್ಚಾಶಃ ಸರ್ಗಃ
ಶ್ರೀರಾಮನ ಆಜ್ಞೆಯಂತೆ ಗುಹನು ನಾವೆಯನ್ನು ಸಿದ್ಧಗೊಳಿಸಿದುದು; ಸುಮಂತ್ರನೊಡನೆ ಶ್ರೀರಾಮನು ತಂದೆ ತಾಯಿಗಳಿಗೆ ಸಂದೇಶವನ್ನು ಕಳುಹಿಸಿ ಕೊಟ್ಟಿದ್ದು; ಸೀತಾದೇವಿಯಿಂದ ಗಂಗೆಯ ಪ್ರಾರ್ಥನೆ; ನಾವೆಯಿಂದಿಳಿದು ಶ್ರೀರಾಮಾದಿಗಳು ವತ್ಸ ದೇಶಕ್ಕೆ ಪ್ರಯಾಣ ಮಾಡಿ ಸಾಯಂಕಾಲವಾಗುತ್ತಲೇ ವೃಕ್ಷವೊಂದರ ಕೆಳಗೆ ಬಿಡಾರ ಮಾಡಿದುದು.
ಪ್ಲವನಾಮ ಸಂವತ್ಸರದ ಶ್ರೀರಾಮನವಮಿಯ ಪುಣ್ಯದಿನದಿಂದ ಆರಂಭಿಸಿ ಒಂದು ವರ್ಷ ಪರ್ಯಂತ ನಡೆಯುವ ವಾಲ್ಮೀಕಿ ರಾಮಾಯಣದ ಪಾರಾಯಣ ಅಭಿಯಾನದಲ್ಲಿ ಉಪಯುಕ್ತ ಪಾಡ್‌ಕಾಸ್ಟ್ ಸಹಭಾಗಿಯಾಗಿರುತ್ತದೆ.
Tags: #ValmikiRamayana #Ramayana #ರಾಮಾಯಣ_ನಿತ್ಯಪಾರಾಯಣ
إرسال تعليق