ಬಾನ್ನೀರು ಸುರಿಸುರಿದು
ಬಣ್ಣ ಬತ್ತಿದ ಅವನ
ಕರೆಕರೆದು ಸಂತೈಸಿ
ಕೆಂಪು ಮೆತ್ತುವ ನಸುಕು
*ಸುಪ್ತದೀಪ್ತಿ
***
ಮೌನಕ್ಕೆಷ್ಟು ಹೆಸರೆಂದು
ಮೌನವಾಗಿ ನಿಂತ ನಸುಕು
*ಸುಪ್ತದೀಪ್ತಿ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಬಾನ್ನೀರು ಸುರಿಸುರಿದು
ಬಣ್ಣ ಬತ್ತಿದ ಅವನ
ಕರೆಕರೆದು ಸಂತೈಸಿ
ಕೆಂಪು ಮೆತ್ತುವ ನಸುಕು
*ಸುಪ್ತದೀಪ್ತಿ
***
ಮೌನಕ್ಕೆಷ್ಟು ಹೆಸರೆಂದು
ಮೌನವಾಗಿ ನಿಂತ ನಸುಕು
*ಸುಪ್ತದೀಪ್ತಿ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಕಾಮೆಂಟ್ ಪೋಸ್ಟ್ ಮಾಡಿ