ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 110ನೇ ಸರ್ಗ
ದಶೋತ್ತರಶತತಮಃ ಸರ್ಗಃ
ವಸಿಷ್ಠರು ಸೃಷ್ಟಿಯ ಕ್ರಮವನ್ನೂ ಇಕ್ಷ್ವಾಕುವಂಶದ ಪರಂಪರೆಯನ್ನೂ ತಿಳಿಸಿ ಜ್ಯೇಷ್ಠನೇ ರಾಜನಾಗಬೇಕೆಂಬುದರ ಔಚಿತ್ಯವನ್ನು ಹೇಳಿ ರಾಜ್ಯವನ್ನು ಸ್ವೀಕರಿಸುವಂತೆ ಶ್ರೀರಾಮನಿಗೆ ಸಲಹೆ ನೀಡಿದುದು.
ಪ್ಲವನಾಮ ಸಂವತ್ಸರದ ಶ್ರೀರಾಮನವಮಿಯ ಪುಣ್ಯದಿನದಿಂದ ಆರಂಭಿಸಿ ಒಂದು ವರ್ಷ ಪರ್ಯಂತ ನಡೆಯುವ ವಾಲ್ಮೀಕಿ ರಾಮಾಯಣದ ಪಾರಾಯಣ ಅಭಿಯಾನದಲ್ಲಿ ಉಪಯುಕ್ತ ಪಾಡ್ಕಾಸ್ಟ್ ಸಹಭಾಗಿಯಾಗಿರುತ್ತದೆ.
Tags: #ValmikiRamayana #Ramayana #ರಾಮಾಯಣ_ನಿತ್ಯಪಾರಾಯಣ
ಕಾಮೆಂಟ್ ಪೋಸ್ಟ್ ಮಾಡಿ