ಗಾಯಕರು: ಪಿ. ಕಾಳಿಂಗ ರಾವ್
ಕನ್ನಡ ಜಾನಪದ ಹಾಡುಗಳ ಸರದಾರ, ಭಾವಗೀತೆಗಳಿಗೆ ಸಂಗೀತ ರಚಿಸಿ ಭಾವಗೀತೆಗಳ ಒಂದು ಹುಚ್ಚು ಸೃಷ್ಟಿ ಮಾಡಿದ ಮಹಾನ್ ಗಾಯಕ ಶ್ರೀ ಪಾಂಡೇಶ್ವರ ಕಾಳಿಂಗ ರಾಯರ 107ನೇ ಜನ್ಮದಿನ ಇಂದು. (ಹುಟ್ಟಿದ ದಿನಾಂಕ 31.08.1914)
ಇಂತಹ ಮಹಾನ್ ಗಾಯಕರಿಗೆ ನನ್ನ ನುಡಿನಮನಗಳು... ಅವರ ನೆನಪಿನಲ್ಲಿ ಒಂದು ಮಧುರ ಭಾವಗೀತೆ.." ಅಳುವ ಕಡಲೊಳು ತೇಲಿಬರುತಲಿದೆ ನಗೆಯ ಹಾಯಿ ದೋಣಿ" ಕೇಳಿ ಆನಂದಿಸಿ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق