ಇದು ಈ ದಿನ ಶ್ರೀಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ಭಕ್ತಿಪೂರ್ವಕ ಕೊಡುಗೆ. ಟಿವಿಯಲ್ಲಿ ಬರುತ್ತಿದ್ದ Little Krishna animation serialನ ಕೆಲವು clipಗಳನ್ನು ಜೋಡಿಸಿ, ಅದರ ಮೇಲೆ "ರಾರಾವೇಣು ಗೋಪಬಾಲ..." ಮುರಲೀಗಾನ (ಕಲಾವಿದರು: ಕುಡಮಲೂರು ಜನಾರ್ದನನ್, ಕೇರಳ) ಸೇರಿಸಿ ನಾನು ತಯಾರಿಸಿದ ವಿಡಿಯೊ. ಇದನ್ನು ಎಂಟು ವರ್ಷಗಳ ಹಿಂದೆ 2013ರಲ್ಲಿ ಕೃಷ್ಣಜನ್ಮಾಷ್ಟಮಿಯಂದು ಯುಟ್ಯೂಬ್‌ನಲ್ಲಿ ಪ್ರಕಟಿಸಿ ಲೋಕಾರ್ಪಣೆ ಮಾಡಿದ್ದೆ. (ಆದ್ದರಿಂದ ನಿಮ್ಮಲ್ಲಿ ಕೆಲವರು ಇದನ್ನು ಈಗಾಗಲೇ ನೋಡಿರುವ ಸಾಧ್ಯತೆಯಿದೆ).
ಎಲ್ಲರಿಗೂ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯ.
- ಶ್ರೀವತ್ಸ ಜೋಷಿ, ವಾಷಿಂಗ್ಟನ್
ಕಾಮೆಂಟ್ ಪೋಸ್ಟ್ ಮಾಡಿ