ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ಕೃಷ್ಣಂ ವಂದೇ ಜಗದ್ಗುರುಮ್- ಮುರಲೀಗಾನದಲ್ಲಿ ರಾರಾವೇಣು ಗೋಪಬಾಲ... ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad


ಇದು ಈ ದಿನ ಶ್ರೀಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ಭಕ್ತಿಪೂರ್ವಕ ಕೊಡುಗೆ. ಟಿವಿಯಲ್ಲಿ ಬರುತ್ತಿದ್ದ Little Krishna animation serialನ ಕೆಲವು clipಗಳನ್ನು ಜೋಡಿಸಿ, ಅದರ ಮೇಲೆ "ರಾರಾವೇಣು ಗೋಪಬಾಲ..." ಮುರಲೀಗಾನ (ಕಲಾವಿದರು: ಕುಡಮಲೂರು ಜನಾರ್ದನನ್, ಕೇರಳ) ಸೇರಿಸಿ ನಾನು ತಯಾರಿಸಿದ ವಿಡಿಯೊ. ಇದನ್ನು ಎಂಟು ವರ್ಷಗಳ ಹಿಂದೆ 2013ರಲ್ಲಿ ಕೃಷ್ಣಜನ್ಮಾಷ್ಟಮಿಯಂದು ಯುಟ್ಯೂಬ್‌ನಲ್ಲಿ ಪ್ರಕಟಿಸಿ ಲೋಕಾರ್ಪಣೆ ಮಾಡಿದ್ದೆ. (ಆದ್ದರಿಂದ ನಿಮ್ಮಲ್ಲಿ ಕೆಲವರು ಇದನ್ನು ಈಗಾಗಲೇ ನೋಡಿರುವ ಸಾಧ್ಯತೆಯಿದೆ).

ಎಲ್ಲರಿಗೂ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯ.

- ಶ್ರೀವತ್ಸ ಜೋಷಿ, ವಾಷಿಂಗ್ಟನ್Post a Comment

أحدث أقدم