ವಿಶ್ವ ಸಂಸ್ಕ್ರತ ದಿನಾಚರಣೆ ಸಂದರ್ಭ ಭಾನುವಾರ (ಆ.22) ಖ್ಯಾತ ಸಂಗೀತ ನಿರ್ದೇಶಕ, ಗಾಯಕ ಕೆ. ಆರ್. ವೆಂಕಟೇಶ್ (ಮನೋಹಂಸ) ಅವರು ತಮ್ಮ ಯೂಟ್ಯೂಬ್ ಚ್ಯಾನಲ್ ನಲ್ಲಿ ಒಂದು ಸಂಸ್ಕೃತದ ಹಾಡನ್ನು ಲೋಕಾರ್ಪಣೆ ಮಾಡಿದರು.
ಈ ಹಾಡನ್ನು ಕನ್ನಡ ಚಲನಚಿತ್ರ ಬಬ್ರುವಾಹನ ದ ಸುಪ್ರಸಿದ್ಧ ರಾಗಾಧಾರಿತ ಹಾಡು "ಈ ಸಮಯ ಆನಂದಮಯ" ಇದನ್ನು ಸಂಸ್ಕೃತಕ್ಕೆ ಅನುವಾದ ಮಾಡಿ ಹಾಡಲಾಗಿದೆ.
Original Lyrics : Hunusur Krishnamurthy
Music : T.G Lingappa
Translation to Sanskrit : Naveen Gangotri
Singers : K.R.Venkatesh and Nidhi Hegde
Audio Recording : Arvind Studio
Video Recording : Shylan Media
Conceived by ; K.R.Venkatesh
Sanskrit is the mother of all languages and the most ancient language. Our Vedas, Upanishads, Mythology are rich with Sanskrit.
The song in discussion is one of the most poetic one with Shringara rasa made for the kannada film BABRUVAAHANA and very mellifluously rendered by the greats of Dr.Rajkumar and S.Janaki and soulful music by T.G.Lingappa.
@copyright Video
Manohamsa
9449285970
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಕಾಮೆಂಟ್ ಪೋಸ್ಟ್ ಮಾಡಿ