ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ಈ ಸಂಸ್ಕೃತ ಗಾನ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad

ವಿಶ್ವ ಸಂಸ್ಕ್ರತ ದಿನಾಚರಣೆ ಸಂದರ್ಭ ಭಾನುವಾರ (ಆ.22) ಖ್ಯಾತ ಸಂಗೀತ ನಿರ್ದೇಶಕ, ಗಾಯಕ ಕೆ. ಆರ್‌. ವೆಂಕಟೇಶ್ (ಮನೋಹಂಸ) ಅವರು ತಮ್ಮ ಯೂಟ್ಯೂಬ್ ಚ್ಯಾನಲ್ ನಲ್ಲಿ ಒಂದು ಸಂಸ್ಕೃತದ ಹಾಡನ್ನು ಲೋಕಾರ್ಪಣೆ ಮಾಡಿದರು.


ಈ ಹಾಡನ್ನು ಕನ್ನಡ ಚಲನಚಿತ್ರ ಬಬ್ರುವಾಹನ ದ ಸುಪ್ರಸಿದ್ಧ ರಾಗಾಧಾರಿತ ಹಾಡು "ಈ ಸಮಯ ಆನಂದಮಯ" ಇದನ್ನು ಸಂಸ್ಕೃತಕ್ಕೆ ಅನುವಾದ ಮಾಡಿ ಹಾಡಲಾಗಿದೆ.





Original Lyrics : Hunusur Krishnamurthy


Music : T.G Lingappa


Translation to Sanskrit : Naveen Gangotri


Singers : K.R.Venkatesh and Nidhi Hegde


Audio Recording : Arvind Studio


Video Recording : Shylan Media


Conceived by ; K.R.Venkatesh


Sanskrit is the mother of all languages and the most ancient language. Our Vedas, Upanishads,  Mythology are rich with Sanskrit.


The song in discussion is one of the most poetic one with Shringara rasa made for the kannada film BABRUVAAHANA and very mellifluously rendered by the greats of Dr.Rajkumar and S.Janaki and soulful music by T.G.Lingappa.

@copyright Video

Manohamsa

9449285970


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ




Post a Comment

أحدث أقدم