ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 14ನೇ ಸರ್ಗ
ಚತುರ್ದಶಃ ಸರ್ಗಃ
ಪಂಚವಟಿಗೆ ಹೋಗುವ ಮಾರ್ಗದಲ್ಲಿ ಶ್ರೀರಾಮನು ಜಟಾಯುವನ್ನು ಸಂಧಿಸಿ ತನ್ನ ಪರಿಚಯವನ್ನು ಮಾಡಿಕೊಟ್ಟುದು.
ಪ್ಲವನಾಮ ಸಂವತ್ಸರದ ಶ್ರೀರಾಮನವಮಿಯ ಪುಣ್ಯದಿನದಿಂದ ಆರಂಭಿಸಿ ಒಂದು ವರ್ಷ ಪರ್ಯಂತ ನಡೆಯುವ ವಾಲ್ಮೀಕಿ ರಾಮಾಯಣದ ಪಾರಾಯಣ ಅಭಿಯಾನದಲ್ಲಿ ಉಪಯುಕ್ತ ಪಾಡ್ಕಾಸ್ಟ್ ಸಹಭಾಗಿಯಾಗಿರುತ್ತದೆ.
Tags: #ValmikiRamayana #Ramayana #ರಾಮಾಯಣ_ನಿತ್ಯಪಾರಾಯಣ
ಕಾಮೆಂಟ್ ಪೋಸ್ಟ್ ಮಾಡಿ