ಮಕ್ಕಳೆಲ್ಲರಿಗೂ ಕಥೆ ಕೇಳುವುದು ಮತ್ತು ಹೇಳುವುದು ಎಂದರೆ ಬಹಳ ಇಷ್ಟ. ಇದರಿಂದ ಮಕ್ಕಳ ಕಲ್ಪನಾ ಸಾಮರ್ಥ್ಯ ಹೆಚ್ಚುವುದಲ್ಲದೆ, ಸಾಹಿತ್ಯದೆಡೆಗೂ ಅವರು ಆಸಕ್ತರಾಗುತ್ತಾರೆ. ಈಗ ಕೇಳಿ ಪುಟಾಣಿ ಅಕ್ಷರ ಕೆ. ಸಿ ಅವಳಿಂದ ಪಂಚತಂತ್ರ ಕಥೆಗಳಿಂದ ಆಯ್ದ 'ಟಿಟ್ಟಿಭ ಹಕ್ಕಿಯ ಕಥೆ'
ಪುಟಾಣಿ ಅಕ್ಷರ ಕೆ.ಸಿ ಪುತ್ತೂರಿನ ಸುದಾನ ಶಾಲೆಯ ಮೂರನೇ ತರಗತಿಯ ವಿದ್ಯಾರ್ಥಿನಿ. ಲೇಖಕಿ, ಅಂಕಣಗಾರ್ತಿ ಕವಿತಾ ಅಡೂರು ಅವರ ಪುತ್ರಿ ಈಕೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق