ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 54ನೇ ಸರ್ಗ
ಚತುಃಪಞ್ಚಾಶಃ ಸರ್ಗಃ
ಸೀತಾದೇವಿಯು ತನ್ನ ಆಭರಣಗಳನ್ನೂ ವಸ್ತ್ರವನ್ನೂ ಕಪಿಗಳ ಮಧ್ಯದಲ್ಲಿ ಎಸೆದುದು; ಲಂಕೆಯನ್ನು ಸೇರಿದ ರಾವಣನು ಸೀತೆಯನ್ನು ಅಂತಃಪುರದಲ್ಲಿಟ್ಟುದು; ಎಂಟು ಮಂದಿ ರಾಕ್ಷಸರನ್ನು ಗುಪ್ತಚಾರರನ್ನಾಗಿ ನಿಯಮಿಸಿದುದು.
ಪ್ಲವನಾಮ ಸಂವತ್ಸರದ ಶ್ರೀರಾಮನವಮಿಯ ಪುಣ್ಯದಿನದಿಂದ ಆರಂಭಿಸಿ ಒಂದು ವರ್ಷ ಪರ್ಯಂತ ನಡೆಯುವ ವಾಲ್ಮೀಕಿ ರಾಮಾಯಣದ ಪಾರಾಯಣ ಅಭಿಯಾನದಲ್ಲಿ ಉಪಯುಕ್ತ ಪಾಡ್ಕಾಸ್ಟ್ ಸಹಭಾಗಿಯಾಗಿರುತ್ತದೆ.
Tags: #ValmikiRamayana #Ramayana #ರಾಮಾಯಣ_ನಿತ್ಯಪಾರಾಯಣ
ಕಾಮೆಂಟ್ ಪೋಸ್ಟ್ ಮಾಡಿ